fbpx
Astrology

ರಾಹುಕಾಲದಲ್ಲಿ ಶುಭ ಕಾರ್ಯ ಮಾಡಬಾರ್ದು ನೀವು ಬೇಕಾದ್ರು ಯಾವಾಗ ಆ ಕಾಲ ಅಂತ ಲೆಕ್ಕ ಹಾಕ್ಬಹುದು ಬೇಕಾದ್ರೆ ಟ್ರೈ ಮಾಡಿ !

ರಾಹುಕಾಲವನ್ನು ಲೆಕ್ಕಾಚಾರ ಮಾಡಲು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯವನ್ನು 8 ಗುಂಪುಗಳಾಗಿ (ಪ್ರತಿ ಒಂದೂವರೆ ಗಂಟೆಗಳ ಅವಧಿಯ) ವಿಭಜಿಸಲಾಗುತ್ತದೆ,
ಪ್ರತಿದಿನವೂ ಒಂದೊಂದು ಗುಂಪಲ್ಲಿ ರಾಹುಕಾಲ ಬರುತ್ತದೆ.

ರಾಹುಕಾಲದ ಲೆಕ್ಕಾಚಾರ ಹೀಗಿದೆ :

ಪ್ರತಿ ವಾರದ ದಿನದಲ್ಲಿ ರಾಹುಕಾಲ ಬೀಳುವ ಅವಧಿಯ ಗುಂಪು
ಭಾನುವಾರ ……… – 8 ನೇ ಭಾಗ
ಸೋಮವಾರ …….. – 2 ನೇ ಭಾಗ
ಮಂಗಳವಾರ ……..- 7 ಭಾಗ
ಬುಧವಾರ …- 5 ನೇ ಭಾಗ
ಗುರುವಾರ ……- 6 ಭಾಗ
ಶುಕ್ರವಾರ ………- 4 ಭಾಗ
ಶನಿವಾರ …..- 3 ನೇ ಭಾಗ

ಈ ಕೆಳಗಿನ ಚಿತ್ರ ನೋಡಿ ಈಗ ಯಾರು ಬೇಕಾದ್ರೂ ರಾಹುಕಾಲ ಲೆಕ್ಕ ಹಾಕ್ಬಹುದು 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top