fbpx
Astrology

ನಿಮಗೆ ಗೊತ್ತೇ ಭಾರತದಲ್ಲಿ ಮುಟ್ಟಿನ ದೇವತೆಗಳ ದೇವಾಲಯಗಳಿವೆ !!

ನಿಮಗೆ ಗೊತ್ತೇ ಭಾರತದಲ್ಲಿ ಮುಟ್ಟಿನ ದೇವತೆಗಳ ದೇವಾಲಯಗಳಿವೆ !!

ಅಸ್ಸಾಂ ನ ಗೌಹಟ್ಟಿಯ ನೀಲಾಚಲ ಬೆಟ್ಟದ ಮೇಲೆ ನೆಲೆಸಿರುವ ಋತುಚಕ್ತ್ರದ ಅವಧಿಯಲ್ಲಿ ಕಾಮಾಕ್ಯ ದೇವಿ .

ದೇವಾಲಯವು ಭಾರತದಲ್ಲಿನ 51 ಶಕ್ತಿ ಪೀಠಗಳಲ್ಲಿ ಆಂದ್ರಪ್ರದೇಶದ ಕಾಮಾಕ್ಯ ದೇವಿ ದೇವಾಲಯವು ಒಂದು  (ಯೋನಿಯ ಚಿತ್ರ )

ಸತಿ ಒಮ್ಮೆ ತನ್ನ ತಂದೆಯ ಮಹಾನ್ ಯಜ್ಞಕ್ಕೆ  ಹಾಜರಾಗಲು ಪತಿ ಶಿವನ ಜೊತೆ ಜಗಳವಾಡಿ , ಅವನ ಅಸಮ್ಮತಿಯನ್ನು ಹೊರತಾಗಿಯೂ, ಯಜ್ಞದಲ್ಲಿ ಹಾಜರಾಗಲು ಹೋದಳು. ಶಿವನಿಗೆ ಆಹ್ವಾನಿಸಿರಲಿಲ್ಲ ,ಸತಿ ತಂದೆ ದಕ್ಷ ಮಾಡಿದ ಅವಮಾನ ತಾಳದೆ ಸತಿ ಆತ್ಮಹತ್ಯೆ ಮಾಡಿಕೊಂಡಳು.

ಸತಿಯ ಸತ್ತ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ತಾಂಡವ ನೃತ್ಯವನ್ನು ಮಾಡುತ್ತಾನೆ ,ವಿಷ್ಣುವು ಶಿವನನ್ನು ಜಗತ್ತನ್ನು ನಾಶ ಮಾಡದಂತೆ ಮಾಡಲು ತನ್ನ ಚಕ್ರವನ್ನು ಬಿಡುತ್ತಾನೆ ಆಗ ೧೦೮ ಭಾಗಗಳಾಗಿ ಬೇರ್ಪಡುತ್ತದೆ ಈ ರೀತಿ ಬಿದ್ದ ಸತಿಯ ಯೋನಿ ಯ ಭಾಗವೇ ಈ ಕಾಮಾಕ್ಯ ದೇವಾಲಯ ಎಂದು ಹೇಳಲಾಗುತ್ತದೆ.

ವರ್ಷಕೊಮ್ಮೆ ಅಂಬುವಾಸಿ ಪೂಜೆ ನಡೆಯುತ್ತದೆ ಆ ಅವಧಿಯಲ್ಲಿ ೩ ದಿನಗಳು  ದೇವಸ್ಥಾನವು   ಮುಚ್ಚಿರುತ್ತದೆ.೪ ನೇ ದಿನ ಆರಾಧನೆ ನಡೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top