ಅಂಗೈ ನೋಡಿಕೊಂಡು ಈ ಶ್ಲೋಕವನ್ನು ಪಠಿಸಬೇಕು..
ಕರಾಗ್ರೇ ವಸತೇ ಲಕ್ಷ್ಮೀಃ
ಕರ ಮಧ್ಯೇ ಸರಸ್ವತಿ
ಕರಮೂಲೇ ಸ್ಥಿತಾ ಗೌರೀ
ಪ್ರಭಾತೇ ಕರದರ್ಶನಂ ||
ಲಕ್ಷ್ಮೀದೇವಿಯು ನಮ್ಮ ಬೆರಳುಗಳ ತುದಿಯಲ್ಲಿ ಇರುತ್ತಾಳೆ ಆದ್ದರಿಂದಲೇ ನಾವು ಏನಾದರೂ ಎಣಿಸುವಾಗ ಅಥವಾ ದುಡ್ಡನ್ನು ಲೆಕ್ಕ ಹಾಕುವ ಅಥವಾ ಯಾರನ್ನಾದರೂ ದುಡ್ಡು ಕೇಳುವಾಗ ನಮ್ಮ ಬೆರಳುಗಳ ಚಲನವಲನ ಇರುತ್ತದೆ.
ಸರಸ್ವತಿ ದೇವಿ ಅಂಗೈಯಲ್ಲಿ ಇರುತ್ತಾಳೆ ಆದ್ದರಿಂದಲೇ ಕರದಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತೇವೆ.
ಹಾಗೆಯೇ ಕೋಪಬಂದಾಗ ಮೊದಲು ಮಾತಾಡುವುದು ನಮ್ಮ ಕೈ ಅಂದರೆ ಮುಸ್ಟಿಯನ್ನು ಬಿಗಿಯುತ್ತೇವೆ ಅಂದರೆ ಇದು ಶಕ್ತಿ ದೇವತೆ ಗೌರಿಯ ಸಂಕೇತ.
ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳನ್ನು ನೋಡಿಕೊಳ್ಳಿ. ಶುಭದಿನ ನಿಮ್ಮದಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಕೈ ನು ನೋಡಬೇಕು ಕೆಲಸನ್ನು ಮಾಡಬೇಕು ಪ್ರಯೋಜನಯಿರೋದನ.
It’s true, believe your strength