fbpx
ದೇವರು

ದ್ವಾದಶ ಜ್ಯೋತಿರ್ಲಿಂಗಗಳು ಉಂಟುಮಾಡೋ ಗಣಿತದ ಅಚ್ಚರಿ ವೈಜ್ಞಾನಿಕವಾಗಿ ಸಾಬೀತಾಗಿದೆ ನೀವು ಒಮ್ಮೆ ನೋಡಿ !

ಭಾರತ ದೇಶದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದ್ವಾದಶ ಜ್ಯೋತಿರ್ಲಿಂಗಗಳೆಂದು ಕರೆಯುತ್ತಾರೆ.
ಇವುಗಳು ಶಿವನ ಪ್ರತಿರೂಪಗಳೆ ಎಂದು ಹೇಳಲಾಗುತ್ತದೆ.ಇವುಗಳ ದರ್ಶನ ಮಾಡಿದರೆ ಏಳೇಳು ಜನ್ಮಗಳ ಪಾಪಗಳು ಪರಿಹರವಾಗುತ್ತದೆ.

ವೈಜ್ಞಾನಿಕವಾಗಿ ವಿಸ್ಮಯಗಳೇ ಇವುಗಳು ಇರುವ ಸ್ಥಳಗಳಲ್ಲಿ ಇದೆ .

Fibonacci series ಫಿಬನಾಕಿ ಸೀರೀಸ್ ಅಥವಾ ಸರಣಿಗಳ ಬಗ್ಗೆ ನಮ್ಮಲ್ಲಿ ಹಲವರಿಗೆ ಗೊತ್ತೇ ಇದೆ

 

ಫಿಬನಾಕಿ ಸೀರೀಸ್ ಗಳು ಈ ರೀತಿಯ ಆಕಾರವನ್ನು ಮೂಡಿಸುತ್ತವೆ .

ನಮ್ಮ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳು :

ರಾಮನಾಥಸ್ವಾಮಿ ಲಿಂಗ – ರಾಮೇಶ್ವರ.
ಶ್ರೀಶೈಲ ಮಲ್ಲಿಕಾರ್ಜುನ ಲಿಂಗ- ಶ್ರೀಶೈಲ. ಆಂಧ್ರಪ್ರದೇಶ.
ಭೀಮಾ ಶಂಕರ ಲಿಂಗ-ಭೀಮಾ ಶಂಕರ. ಮಹಾರಾಷ್ಟ್ರ.
ಘೃಷ್ಣೇಶ್ವರ ಲಿಂಗ- ಘುಶ್ಮೇಶ, ಮಹಾರಾಷ್ಟ್ರ.
ತ್ರಯಂಬಕೇಶ್ವರ ಲಿಂಗ- ತ್ರಯಂಬಕೇಶ್ವರ, ಮಹಾರಾಷ್ಟ್ರ.
ಸೋಮನಾಥ ಲಿಂಗ-ಸೋಮನಾಥ, ಗುಜರಾತ್.
ನಾಗೇಶ್ವರ ಲಿಂಗ – ದ್ವಾರಕಾವನ, ಗುಜರಾತ್.
ಓಂಕಾರೇಶ್ವರ ಲಿಂಗ- ಓಂಕಾರ ಕೇತ್ರ, ಮಧ್ಯ ಪ್ರದೇಶ.
ಮಹಾಕಾಳ ಲಿಂಗ- ಉಜ್ಜಯನಿ, ಮಧ್ಯಪ್ರದೇಶ.
ವೈದ್ಯನಾಥ ಲಿಂಗ- ಚಿತಾಭೂಮಿ, ಬಿಹಾರ.
ವಿಶ್ವೇಶ್ವರ ಲಿಂಗ- ವಾರಣಾಸಿ, ಉತ್ತರ ಪ್ರದೇಶ.
ಕೇದಾರೆಶ್ವರ ಲಿಂಗ-ಕೇದಾರನಾಥ್,ಉತ್ತರಾಂಚಲ.

ಉತ್ತರಾಖಂಡ್ ನಲ್ಲಿರುವ ಕೇದಾರನಾಥ ದಿಂದ ಪ್ರಾರಂಭಿಸಿ

ಹನ್ನೆರಡು ದ್ವಾದಶ ಜ್ಯೋತಿರ್ಲಿಂಗಗಳು ಇರುವ ಸ್ಥಳಗಳನ್ನು ಸೇರಿಸುತ್ತ ಹೋದರೆ ಮಹಾರಾಷ್ಟ್ರದ ಘೃಷ್ಣೇಶ್ವರ ಜ್ಯೋತಿರ್ಲಿಂಗದಲ್ಲಿ ಕೊನೆಗೊಳ್ಳುತ್ತದೆ ನಮಗೆ ಫಿಬನಾಕಿ ಸೀರೀಸ್ ನ ಆಕೃತಿ ಮೂಡಿಸುತ್ತದೆ ಇದು ವೈಜ್ಞಾನಿಕ ಅಚ್ಚರಿ ಅಲ್ಲವೇ ?

 

ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಓದಿ http://www.aralikatte.com/2017/03/19/dwadashalinga/

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top