fbpx
ಉದ್ಯೋಗ

“HDK cabs” ಆಫರ್ ನೋಡಿ ನೀವು ನಿಮ್ಮ MNC ಕೆಲಸ ಕಿಂತ ಕ್ಯಾಬ್ ಡ್ರೈವರ್ ಕೆಲಸನೇ ವಾಸಿ ಅಂತೀರಿ

ಚಾಲಕರಿಗೆ “HDK cabs” ಸಂಸ್ಥೆಯಿಂದ ಸಿಗುವ ಸವಲತ್ತು ಗಳು ಒಮ್ಮೆ ನೋಡಿ.

೧. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರುಗಳ ವಾರ್ಷಿಕ ನಿರ್ವಹಣೆ ಜವಾಬ್ದಾರಿ ಸಂಸ್ಥೆ ನೋಡಿಕೊಳ್ಳುತ್ತದೆ.

* ಕಾರುಗಳಿಗೆ ಕಂಪ್ಲೀಟ್ (ಫುಲ್) ವಾಟರ್ ವಾಶ್,
* ಕಾರುಗಳಿಗೆ ಪ್ರತಿ ಹತ್ತು ಸಾವಿರ ಕಿ.ಮಿ. ಗೆ ಆಯಿಲ್ ಚೇಂಜ್, ಫಿಲ್ಟರ್ ಚೇಂಜ್, (ಆಯಿಲ್ ಸರ್ವೀಸ್).
* ಕಾರುಗಳಿಗೆ ಪ್ರತಿವರ್ಷವೂ ಕಟ್ಟಬೇಕಾದ (approx 20.000) ರೂ ಇನ್ಶೊರೆನ್ಸ್ ಸಂಸ್ಥೆ ಪಾವತಿಸುತ್ತದೆ.
* ಮತ್ತು ಕಾರುಗಳಿಗೆ ಪ್ರತಿ ವರ್ಷ ಕಟ್ಟುವ ಟ್ಯಾಕ್ಸ್ ಸಹ ಸಂಸ್ಥೆಯೇ ಪಾವತಿಸುತ್ತದೆ.
* ಸ್ವಂತ ಕಾರುಗಳಿಲ್ಲದ ಚಾಲಕರಿಗೆ ಹೊಸ ಕಾರುಗಳ ವ್ಯವಸ್ಥೆ ಮಾಡಿ ಕೊಡಲಾಗುವುದು.

2. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಚಾಲಕ/ಮಾಲೀಕರಿಗೆ ಮತ್ತು ಅವರ ಕುಟುಂಬಕ್ಕೆ ಸಿಗುವ ಸೌಲಭ್ಯಗಳು.

* ಚಾಲಕನಿಗೆ 10 ಲಕ್ಷದ ಜೀವ ವಿಮೆ.
* ಚಾಲಕನಿಗೆ ಮತ್ತು ಅವನ ಕುಟುಂಬಕ್ಕೆ ಆರೋಗ್ಯ ವಿಮೆ, (medical insurance)
* ಶಾಲೆಯಲ್ಲಿ ಓದುತ್ತಿರುವ ಚಾಲಕರ ಮಕ್ಕಳಿಗೆ ಪ್ರತಿ ವರ್ಷ ಬುಕ್ಸ್, ಬ್ಯಾಗ್, ಸ್ಟೇಷನರಿ, ಮತ್ತು ಅವರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲಾಗುತ್ತದೆ.
* ಅತೀ ಕಡಿಮೆ ಕಮೀಷನ್ ದರ 10%. (ಓಲಾ ಉಬರ್ ಕಮೀಷನ್ 30%).
* ಚಾಲಕರ ಭವಿಷ್ಯ ಮತ್ತು ಅಭಿವೃದ್ಧಿಯ ಆಲೋಚನೆಯನ್ನು ಇಟ್ಟುಕೊಂಡು ಚಾಲಕರಿಗಾಗಿ, ಚಾಲಕರ ಕಲ್ಯಾಣ ನಿಧಿ ಸಂಗ್ರಹ.
* ಅಭಿವೃದ್ಧಿ ಪಥ ದತ್ತ ಸಾಗಿ ಮುಂದಿನ ದಿನಗಳಲ್ಲಿ ಚಾಲಕರಿಗೆ ಬಡಾವಣೆಗಳ ಹಾಗು ಮನೆಗಳ ನಿರ್ಮಾಣ ಮಾಡಿ ಚಾಲಕರಿಗೆ ಹಂಚಿಕೆ ಮಾಡಲಾಗುವುದು

ಇವೆಲ್ಲ ನೋಡಿದ್ ಮೇಲೆ ನಿಮಗೂ ನಿಮ್ಮ MNC ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗೋ ಆಸೆ ಬಂತ !! ಹಾಗಾದರೆ , ಈ ಆರ್ಟಿಕಲ್ ಶೇರ್ ಮಾಡಿ, ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

10 Comments
Mahi Shillu says:

Where we want to come to join

Mahi Shillu says:

Wt is the salary of drivers

Mohammad Ali says:

Super hdk is hero of the Karnataka satesuper sir

RAVI says:

I NEED JOB
IN CAB DRIVER
PLEASE HELP ME

Wilson says:

Call me any drivers 7996303031

Chethan Kumar E says:

super sir

Afzal pasha says:

HDk. Super 100% 2018 C M HDK

Arun Kumar D G says:

Lakshman, will accept you point. Why others party leaders have not approached this poor drivers, this shows how difference HDK is, he will come to you to help you even though he is not in power… similar example of KPSC students when they were protesting in Freedom park, HDK came and helped for legal support with lawyers expenses to fight against State Government. Today they have got the got the job and state govt decision was suspended from KAT….

Arun Kumar D G says:

Raghu, have u tried in Ola anytime. There is surcharge of 2x, 3x, 4x, where will pay in peak time. After doing so much money, benefit was not transfered to poor driver. It is very competitive and helping our Karnataka drivers, do support instead of commenting rubbish…

To Top