fbpx
ದೇವರು

ನಿಮಗೆ ಗೊತ್ತಾ ಹೆಮ್ಮೆಪಡುವಂತ ವಿಷಯ ವಿಜಯನಗರ ಸಾಮ್ರಾಜ್ಯದ ಮಂತ್ರಿಯೊಬ್ಬರು 15 ನೇ ಶತಮಾನದಲ್ಲೇ ಬೆಳಕಿನ ವೇಗವನ್ನು ಕಂಡುಹಿಡಿದಿದ್ದರು !

ನಿಮಗೆ ಗೊತ್ತಾ ಹೆಮ್ಮೆಪಡುವಂತ ವಿಷಯ
ವಿಜಯನಗರ ಸಾಮ್ರಾಜ್ಯದ ಮಂತ್ರಿಯೊಬ್ಬರು 15 ನೇ ಶತಮಾನದಲ್ಲೇ ಬೆಳಕಿನ ವೇಗವನ್ನು ಕಂಡುಹಿಡಿದಿದ್ದರು !

ರಿಗ್ವೇದ ೧-೫೦-೪ :

ತಾರಿಣಿವ್ರಿಷದರ್ಶಿತೋ ಜಯೋತ್ರಿಕರ್ಣದಶಿ ಸೂರ್ಯ | ವಿಶ್ವಮ್ ಭಾಸಿರೋಚನಂ

ಸೂರ್ಯ ತೇಜನ ರಶ್ಮಿಯು ಬಹಳ ವೇಗವಾಗಿ ಸುಂದರವಾಗಿ ಬರುತ್ತವೆ , ಬೆಳಕಿನ ಸೃಷ್ಟಿಕರ್ತ ಸೂರ್ಯ ದೇವನೇ ಬೆಳಕನ್ನು ಹರಡುವ ನಿನ್ನ ಕಲೆ ಅದ್ಭುತ.

೧೫ ನೇ ಶತಮಾನದ ಹಕ್ಕ ಬುಕ್ಕ ರ ವಿಜಯನಗರದ ಸಾಮ್ರಾಜ್ಯದ ಮಂತ್ರಿಯಾಗಿದ್ದ ಸಯನ ಬೆಳಕಿನ ವೇಗವನ್ನು ಕಂಡು ಹಿಡಿದಿದ್ದರು ಎಂದರೆ ಆಶ್ಚರ್ಯವಾಗಬಹುದು.

” ತಥಾ ಚ ಸ್ಮರ್ಯತೆ ಯೋಜನಾನಾಮ್ ಸಹಸ್ರೇ ದ್ವೇ ದ್ವೇ
ಶತೇ ದ್ವೇ ಯೋಜನೆ ಏಕೇನ ನಿಮಿಷಾರ್ಧ ನ
ಕ್ರಮಮಾಣ ನಮೋಸ್ತುತೇ “

ಸೂರ್ಯ ದೇವನೇ ನಿನಗೆ ನಮಸ್ಕಾರ ನಿನ್ನ ಬೆಳಕಿನ ವೇಗ ಅರ್ಧ ನಿಮಿಷದಲ್ಲಿ 2 ,202 ಯೋಜನೆಗಳು .

ಇಂಡಿಯಾ ಪಬ್ಲಿಕೇಷನ್ಸ್ ಹಾಗು ಸರ್ ಮೋನೀರ್ ವಿಲಿಯಮ್ಸ್

1 ಯೋಜನೆ = 9 ಮೈಲುಗಳು .

ಮಹಾಭಾರತದ ಶಾಂತಿ ಪರ್ವದ ಪ್ರಕಾರ

1 ನಿಮಿಷ = 16 / 75 ಸೆಕೆಂಡ್ಸ್
ಅರ್ಧ ನಿಮಿಷ =8 /75 ಸೆಕೆಂಡ್ಸ್

2202 ಯೋಜನೆ = 19818 ಮೈಲುಗಳು =31893 .979 ಕಿಲೋ .ಮೀ
1 ಮೈಲು =1 .60934 ಕಿಲೋ .ಮೀ

ಒಂದು ಸೆಕೆಂಡ್ ನಲ್ಲಿ ಬೆಳಕಿನ ವೇಗ

=31893 .979 * 75 /8 ಕಿಲೋ .ಮೀ/ ಸೆಕೆಂಡ್
= 299006 .053 ಕಿಲೋ .ಮೀ/ ಸೆಕೆಂಡ್
=185793 . 7476388 ಮೈಲ್ಸ್ /ಸೆಕೆಂಡ್

ಈಗಿನ ವಿಜ್ಞಾನಿಗಳು ಕಂಡು ಹಿಂಡಿದಿರುವಂತೆ:

ಬೆಳಕಿನ ವೇಗ 299792 ಕಿಲೋ .ಮೀ/ ಸೆಕೆಂಡ್

 

ಹಾಗು ಸಯನ ನ ಲೆಕ್ಕ 299006 .053 ಕಿಲೋ .ಮೀ/ ಸೆಕೆಂಡ್
ಹೆಚ್ಚು ಕಡಿಮೆ ಅದೇ ಆಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top