fbpx
ಆರೋಗ್ಯ

ಗಂಡು ಮಕ್ಕಳು ಉಡದಾರ ಹಾಕಿಕೊಳ್ಳುವ ಹಿಂದಿರುವ ವೈಜ್ಞಾನಿಕ ಕಾರಣಗಳು!!

ಗಂಡು ಮಕ್ಕಳು ಉಡದಾರ ಹಾಕಿಕೊಳ್ಳುವ ಹಿಂದಿರುವ ವೈಜ್ಞಾನಿಕ ಕಾರಣಗಳು

ಹಿರಿಯರು ಮಾಡಿರುವ ಅನೇಕ ಸಂಪ್ರದಾಯಗಳಲ್ಲಿ ಉಡದಾರ ಹಾಕಿಕೊಳ್ಳುವುದು ಸಹ ಒಂದು

ಉಡದಾರ ಹಾಕಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ ಬೆಳ್ಳಿ ,ಚಿನ್ನ ಹಾಗು ತಾಮ್ರದ ಉಡದಾರಗಳನ್ನು ಬಳಸುತ್ತಾರೆ .
ಕೆಲವರು ಕಪ್ಪು ದಾರವನ್ನು ಸಹ ಉಡುದಾರವಾಗಿ ಬಳಸುತ್ತಾರೆ , ಬೆಳ್ಳಿ ಉಡದಾರ ಬಳಸಿದರೆ ಉತ್ತಮ

ಸಣ್ಣ ಮಕ್ಕಳಲ್ಲಿ ಮೂಳೆ , ಮಾಂಸಖಂಡಗಳ ಅಭಿವೃದ್ಧಿ ಸಾಧ್ಯವಾಗುತ್ತದೆ, ಬೆಳ್ಳಿಯು ಉತ್ತಮ ಉಷ್ಣ ವಾಹಕಗಳಲ್ಲಿ ಒಂದು ಆದ್ದರಿಂದ ಸೊಂಟದ ನರಗಳು ಬಿಗಿಯಾಗಿರುತ್ತದೆ .

ಪುರುಷಾಂಗದ ಯಾವುದೇ ರೀತಿಯ ಸಮಸ್ಯೆಗಳು ಕಾಡದಂತೆ , ಗಂಡಸರಿಗೆ ಹೆರ್ನಿಯಾ ಬರದಂತೆ ಮತ್ತು ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಸಹಕಾರಿಯಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top