fbpx
ಉದ್ಯೋಗ

“HDK cabs” ಬಗ್ಗೆ ನಮಗೆ ತಿಳಿದು ಬಂದ 11 ವಿಷಯಗಳು

ಇದು ಎಷ್ಟು ನಿಜ ಅಥವಾ ಸುಳ್ಳು ಗೊತ್ತಿಲ್ಲ ಆದರೆ ನಮಗೆ ಬಂದ ಮಾಹಿತಿ ಪ್ರಕಾರ

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರುಗಳ ವಾರ್ಷಿಕ ನಿರ್ವಹಣೆ ಜವಾಬ್ದಾರಿ ಸಂಸ್ಥೆ ನೋಡಿಕೊಳ್ಳುತ್ತದೆ.

ಕಾರುಗಳಿಗೆ ಕಂಪ್ಲೀಟ್ (ಫುಲ್) ವಾಟರ್ ವಾಶ್

ಕಾರುಗಳಿಗೆ ಪ್ರತಿ ಹತ್ತು ಸಾವಿರ ಕಿ.ಮಿ. ಗೆ ಆಯಿಲ್ ಚೇಂಜ್, ಫಿಲ್ಟರ್ ಚೇಂಜ್, (ಆಯಿಲ್ ಸರ್ವೀಸ್).

ಕಾರುಗಳಿಗೆ ಪ್ರತಿವರ್ಷವೂ ಕಟ್ಟಬೇಕಾದ (approx 20.000) ರೂ ಇನ್ಶೊರೆನ್ಸ್ ಸಂಸ್ಥೆ ಪಾವತಿಸುತ್ತದೆ.

ಕಾರುಗಳಿಗೆ ಪ್ರತಿ ವರ್ಷ ಕಟ್ಟುವ ಟ್ಯಾಕ್ಸ್ ಸಹ ಸಂಸ್ಥೆಯೇ ಪಾವತಿಸುತ್ತದೆ.

ಚಾಲಕನಿಗೆ 10 ಲಕ್ಷದ ಜೀವ ವಿಮೆ.

ಚಾಲಕನಿಗೆ ಮತ್ತು ಅವನ ಕುಟುಂಬಕ್ಕೆ ಆರೋಗ್ಯ ವಿಮೆ, (medical insurance)

ಶಾಲೆಯಲ್ಲಿ ಓದುತ್ತಿರುವ ಚಾಲಕರ ಮಕ್ಕಳಿಗೆ ಪ್ರತಿ ವರ್ಷ ಬುಕ್ಸ್, ಬ್ಯಾಗ್, ಸ್ಟೇಷನರಿ, ಮತ್ತು ಅವರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲಾಗುತ್ತದೆ.

ಅತೀ ಕಡಿಮೆ ಕಮೀಷನ್ ದರ 10%. (ಓಲಾ ಉಬರ್ ಕಮೀಷನ್ 30%).

ಅಭಿವೃದ್ಧಿ ಪಥ ದತ್ತ ಸಾಗಿ ಮುಂದಿನ ದಿನಗಳಲ್ಲಿ ಚಾಲಕರಿಗೆ ಬಡಾವಣೆಗಳ ಹಾಗು ಮನೆಗಳ ನಿರ್ಮಾಣ ಮಾಡಿ ಚಾಲಕರಿಗೆ ಹಂಚಿಕೆ ಮಾಡಲಾಗುವುದು.

ಪ್ರಯಾಣಿಕರಿಗಾಗಿ ಕ್ಯಾಬ್ ನಲ್ಲಿ ಉಚಿತ ನೀರಿನ ಬಾಟಲ್, ಚಾಕೊಲೇಟ್, ಇಂಟರ್ ನೆಟ್ ಸೌಲಭ್ಯವಿರುವ.

ಈ ವಿಷಯ ನಿಮಗೆ ಇಷ್ಟ ಆಯ್ತಾ ಹಾಗಾದರೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
Naveen m r says:

Neja agle elru sukvage duddibodu

bpk says:

Good responce

To Top