fbpx
ಉದ್ಯೋಗ

“HDK cabs” ಬಗ್ಗೆ ನಿಮಗೆ ಎಷ್ಟು ಗೊತ್ತು ??

OLA/UBER ಕ್ಯಾಬ್ ಡ್ರೈವರ್ಗಳು ಅವರಿಗೆ ಆಗುತ್ತಿರುವ ಶೋಷಣೆ ವಿರುದ್ಧ ಎಷ್ಟೇ ಮಾತುಕತೆ ಆಡಿದರು ಉಪಯೋಗ ಆಗಲಿಲ್ಲ ಆಗ ಅವರು ಹೋಗಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರ ಹತ್ತಿರ .

ಕುಮಾರಸ್ವಾಮಿ ಈ ಮೊದಲು ಕ್ಯಾಬ್ ಚಾಲಕರ ಜೊತೆ ಹೋರಾಟದಲ್ಲಿ ಪಾಲ್ಗೊಂಡಿದ್ದರು , ಏನು ಆಗದೆ ಇದ್ದಾಗ ತಾವೇ ಚಾಲಕರಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದರು …

ಚಾಲಕರಿಗೆ ಇಡೀ ವಿಶ್ವದಲ್ಲೇ ಇದುವರೆಗೂ ಯಾವ ಕಂಪೆನಿಯೂ, ಯಾವ ಸರ್ಕಾರಗಳೂ ಕೊಡದ ಸೌಲಭ್ಯಗಳು ಹೆಚ್ ಡಿ ಕೆ ಕ್ಯಾಬ್ ಚಾಲಕರಿಗಾಗಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ :
ಅದೇನಪ್ಪ ಅಂದರೆ :
“ಚಾಲಕರ ಬಡಾವಣೆ”
“ಚಾಲಕರ ಕಲ್ಯಾಣ ನಿಧಿ”
“20 ಲಕ್ಷ ಜೀವ ವಿಮೆ”
“ಚಾಲಕರ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್, ಶೂ ಖರೀದಿಸಲು ನೆರವು”-ತಿಂಗಳಿಗೊಮ್ಮೆ ಕಾರಿನ ಸರ್ವೀಸ್ ಮತ್ತು ವಾಶ್ . …

ಪ್ರಯಾಣಿಕರಿಗಾಗಿ:
ಕ್ಯಾಬ್ ನಲ್ಲಿ ಉಚಿತ ನೀರಿನ ಬಾಟಲ್, ಚಾಕೊಲೇಟ್, ಇಂಟರ್ ನೆಟ್ ಸೌಲಭ್ಯವಿರುವ ಟ್ಯಾಬ್….
ಇಂತಹ ಉತ್ತಮ ಕಾರ್ಯವನ್ನು ಎಲ್ಲರಿಗೂ ತಿಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನದು…
ಎಲ್ಲರೂ ಶೇರ್ ಮಾಡಿ

ನಿಮಗೂ ಈ ಕ್ಯಾಬ್ ಬಗ್ಗೆ ಮಾಹಿತಿ ಇದ್ದರೆ ನಮಗೆ ಕಾಮೆಂಟ್ ಮಾಡಿ . ಶೇರ್ ಮಾಡಿ ಒಳ್ಳೆ ವಿಷಯ ಎಲ್ಲರಿಗು ತಿಳಿಯಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

3 Comments
HC Thippeswamy. says:

very good commet i am also saport hdk cabs.

Rameshgowda says:

HDK SIR SUPER DECISION VERY GOOD

srinath says:

good super

To Top