fbpx
ದೇವರು

ಇಂತವ್ರು ಏನ್ ಮಾಡುದ್ರು ಸಾವ್ ಕಾರ ಆಗಲ್ಲ ಅಂತಾರೆ ತುಳಸಿ ದಾಸರು !

ಇಂತವ್ರು ಏನ್ ಮಾಡುದ್ರು ಸಾವ್ ಕಾರ ಆಗಲ್ಲ ಅಂತಾರೆ ತುಳಸಿ ದಾಸರು !

ರಾಮಚರಿತಮಾನಸ ಒಂದು ಪೌರಾಣಿಕ ಕಾವ್ಯ ಮೂಲಭೂತವಾಗಿ ರಾಮ ಮತ್ತು ರಾಮಾಯಣದ ಬೋಧನೆಗನ್ನು ಹೊಂದಿದೆ ಸಾಮಾನ್ಯ ಮನುಷ್ಯ ಜೀವನದ
ನಿತ್ಯ ಜೀವನದ ಪರಿಕ್ರಮಗಳನ್ನುಜ ಸರಿಯಾಗಿ ತಿಳಿಸಲು ಅನೇಕ ಉದಾಹರಣೆಗಳೊಂದಿಗೆ ಸಾಗುತ್ತದೆ.

ಕೆಲವು ಜನರು ಇಂದಿಗೂ ಜೀವನದಲ್ಲಿ ಶ್ರೀಮಂತರಾಗಲು ಸಾಧ್ಯವಿಲ್ಲ ಎಂದು ಈ ಮಹಾ ಕಾವ್ಯ ಹೇಳುತ್ತದೆ .

ಮಾದಕದ್ರವ್ಯದ ವ್ಯಸನಿಯಾಗಿರುವವನು ಇಂದಿಗೂ ಜೀವನದಲ್ಲಿ ಶ್ರೀಮಂತಿಕೆ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಆತ ಸಂಪಾದಿಸುವ ಹಣವನ್ನೆಲ್ಲ ಬರಿ ಮೋಜಿನಲ್ಲೇ ಕಳೆಯುತ್ತಾನೆ.


ಸಂಗಾತಿ ಜೊತೆ ಮೋಸ ಮಾಡಿ ಪರ ಪುರುಷ ಹಾಗು ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವ ವ್ಯಕ್ತಿಯು ತನ್ನ ಹಣವನ್ನೆಲ್ಲ ತನ್ನ ನೂತನ ಸಂಗಾತಿಗೆ ವ್ಯಹಿಸುತ್ತ ಇರುತ್ತಾರೆ ಆದ್ದರಿಂದ ಶ್ರೀಮಂತಿಕೆ ಪಡೆಯಲು ಸಾಧ್ಯವಿಲ್ಲ.

ಅತಿಯಾದ ದುರಾಸೆಯುಳ್ಳವರು ಯಾವಾಗಲೂ ದುಡ್ಡಿನ ಹಿಂದೆಯೇ ಹೋಗುತ್ತಿರುತ್ತಾರೆ ಆತ್ಮ ಗೌರವವೇ ಇಲ್ಲದಂತೆ ಇರುತ್ತಾರೆ ಹಾಗು ಇತರರನ್ನು ಸಹ ದುಡ್ಡಿನಿಂದಲೇ ಅಳೆಯುತ್ತಾರೆ.

ಅಲ್ಲದೆ ಸೊಕ್ಕಿನ ಅಸಭ್ಯ ಮತ್ತು ಜುಗುಪ್ಸೆ ಹೊಂದಿರುವ ವ್ಯಕ್ತಿಯು ಸಹ ಯಶಸ್ಸಿನ ಮಾರ್ಗದಲ್ಲಿ ನಡೆಯಲಾರ ಜೀವನದಲ್ಲಿ ಒಳ್ಳೆಯದನ್ನು ಮಾಡಲು ಆಗುವುದಿಲ್ಲ

ತನ್ನ ಮಾಲೀಕ ಹೇಳಿದ ಹಾಗೆ ಕೇಳುತ್ತ ಸ್ವಂತ ಜ್ಞಾನವಿಲ್ಲದವನು ಸಹ ಜೀವನದಲ್ಲಿ ಏಳಿಗೆ ಪಡುವುದಿಲ್ಲ ಅಂತವರು ಸಹ ಶ್ರೀಮಂತಿಕೆ ಪಡೆಯಲು ಸಾಧ್ಯವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
ರಮೇಶ್ ಮೂರ್ತಿ says:

ನನ್ನ ೨೦ ವರ್ಷದ ಅನುಭವದಲ್ಲಿ ಈಗಿನ ಶ್ರೀಮಂತರೆಲ್ಲರು ಇದೆ ಗುಣಗಳನ್ನು ಹೊಂದಿರುವವರಾಗಿದ್ದಾರೆ

To Top