fbpx
ದೇವರು

2012 ರಲ್ಲಿ ಮಂಗಳದಲ್ಲಿ ನೀರಿದೆ ಅಂತು ನಾಸಾ ಆದ್ರೆ ಭಾರತದ ವಿಜ್ಞಾನಿಗೆ 1500 ವರ್ಷಗಳ ಹಿಂದೇನೆ ಇದು ಗೊತ್ತಿತ್ತು !

2012 ರಲ್ಲಿ ಮಂಗಳದಲ್ಲಿ ನೀರಿದೆ ಅಂತ ನಾಸಾ ಹೇಳ್ತು ಆದ್ರೆ ಭಾರತದ ವಿಜ್ಞಾನಿಗಳಿಗೆ 1500 ವರ್ಷಗಳ ಹಿಂದೇನೆ ಇದು ಗೊತ್ತಿತ್ತು !

2012 ರಲ್ಲಿ ಅಂಗಾರಕನ ಅಂಗಳದಲ್ಲಿರುವ ‘ಕ್ಯೂರಿಯಾಸಿಟಿ ರೋವರ್’, ಮಂಗಳನಲ್ಲಿ ನೀರಿನ ತೊರೆ ಹರಿದಿದ್ದ ಸುಳಿವನ್ನು ಪತ್ತೆ ಹಚ್ಚಿದೆ.
ಅಂಗಾರಕನ ಅಂಗಳದಲ್ಲಿರುವ ‘ಕ್ಯೂರಿಯಾಸಿಟಿ ರೋವರ್’, ಮಂಗಳನಲ್ಲಿ ನೀರಿನ ತೊರೆ ಹರಿದಿದ್ದ ಸುಳಿವನ್ನು ಪತ್ತೆ ಹಚ್ಚಿದೆ. ಎಂಬ ಸುದ್ದಿ ಇಡೀ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು.

ಆದರೆ ನಿಮಗೆ ಗೊತ್ತೇ ಈ ವಿಷಯವನ್ನು ಭಾರತದ ಉಜ್ಜಯನಿಯ ಖಗೋಳ,ಗಣಿತ ಶಾಸ್ತ್ರಜ್ಞ ಹಾಗೂ ಜೋತಿಷಿ ವರಾಹಮಿಹಿರ 1500 ವರ್ಷಗಳ ಹಿಂದೆಯೇ ತಿಳಿಸಿದ್ದರು ಎಂಬುದು ?

ಬನ್ನಿ ಈ ವಿಷಯದ ಬಗ್ಗೆ ಮತ್ತಷ್ಟು ತಿಳಿಯೋಣ
ಮಧ್ಯಪ್ರದೇಶದ ಉಜ್ಜಯನಿಯ ‘ಕಾಯಥಾ’ ಎಂಬಲ್ಲಿ 499 ನೇ ಇಸವಿಯಲ್ಲಿ ಜನಿಸಿದ . ವರಾಹಮಿಹಿರ ಖಗೋಣ ಹಾಗೂ ಗಣಿತ ಶಾಸ್ತ್ರದಲ್ಲಿ ನಿಪುಣ ಮತ್ತು ಜೋತಿಷಿಯೂ ಆಗಿದ್ದ.


‘ಸೂರ್ಯ ಸಿದ್ಧಾಂತ’ ಎಂಬ ಬೃಹತ್ ಗ್ರಂಥವನ್ನು 515 ರಲ್ಲಿ ಬರೆದಿದ್ದ ಇದರಲ್ಲಿ ನಕ್ಷತ್ರ ಮಂಡಲಗಳು(ಗ್ಯಾಲಕ್ಸಿ ), ಸೂರ್ಯ ಪಥ, ಸೂರ್ಯ ಪರಿಭ್ರಮಣೆ, ಸೂರ್ಯ ಗ್ರಹಣ , ಸೂರ್ಯನಲ್ಲಿರುವ ವಸ್ತುಗಳು , ಸುತ್ತಳತೆ , ಬೆಳಕಿನ ವೇಗ ಇವುಗಳ ಬಗ್ಗೆ ಸ್ಥವಿಸ್ತಾರವಾಗಿ ಬರೆದಿದ್ದಾನೆ. ಸೂರ್ಯನ ಆಣತಿಯಂತೆ ಇತರ ಗ್ರಹಗಳು ಚಲಿಸುವುವು ಎಂದು ಸಹ ಹೇಳಲಾಗುತ್ತಿತ್ತು.

ನಕ್ಷತ್ರಗಳ ಸ್ಥಾನ ಮಾನ ,ದೇವರು,ರಾಕ್ಷಸರು, ಮತ್ತು ರಾತ್ರಿ ಗ್ರಹಗಳು ಪೂರ್ವಕ್ಕೆ ಚಲಿಸುವುದು.

ಬಹು ಮುಖ್ಯವಾಗಿ ತನ್ನ ಗ್ರಂಥದಲ್ಲಿ ಅಂಗಾರಕ (ಮಂಗಳ) ಗ್ರಹದಲ್ಲಿ ನೀರು ಕಬ್ಬಿಣವಿದೆ ಎಂದು ಹೇಳಿದ್ದ.

‘ಸೂರ್ಯ ಸಿದ್ಧಾಂತ’ ವನ್ನು ಕದ್ದಿದ್ದಾರೆ ಅಥವಾ ಹಾಳು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಇಷ್ಟೇ ಅಲ್ಲದೆ ಬೃಹತ್ ಜಾತಕ, ಲಘು ಜಾತಕ, ಸಮಾಸ ಸಂಹಿತ, ‘ಹೋರಾ ಸಾರ ‘,ಬೃಹತ್ ಯೋಗ ಯಾತ್ರಾ, ಯೋಗಯಾತ್ರ, ಬೃಹತ್ ವಿವಾಹ ಪಟಲ, ಲಗ್ನ ವಾರಾಹಿ ಎಂಬ ಜ್ಯೋತಿಷ್ಯ ಗ್ರಂಥವನ್ನು ಬರೆದಿದ್ದಾನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top