fbpx
ದೇವರು

ಗೌಡ್ರು ಮದುವೇಲಿ ಗಂಡು ಹೆಣ್ಣು ಕೈಲಿ ತೆಂಗಿನ ಕಾಯಿ ಕೊಟ್ಟು ಹಾಲು ಹಾಕೋ ಶಾಸ್ತೃದ ಅರ್ಥ ಗೊತ್ತಾ?

ಗೌಡ್ರು ಮದುವೇಲಿ ಗಂಡು ಹೆಣ್ಣು ಕೈಲಿ ತೆಂಗಿನ ಕಾಯಿ ಕೊಟ್ಟು ಹಾಲು ಹಾಕೋ ಶಾಸ್ತೃದ ಅರ್ಥ ಗೊತ್ತಾ?

ಮದುವೆ ಅಂದ್ರೇನೆ ಶಾಸ್ತೃ ಸಂಪ್ರದಾಯ ಒಂದೊಂದು ಮದುವೇಲಿ ಒಂದೊಂದು ಶಾಸ್ತೃ ಸಂಪ್ರದಾಯಗಳಿವೆ.

 

 

ಗೌಡರ ಮನೆ ಮದುವೇಲಿ ತಾಳಿ ಶಾಸ್ತ್ರ ಆದ್ಮೇಲೆ ಹೆಣ್ಣು ಗಂಡಿನ ಕೈಗೆ ವೀಳೇದೆಲೆ ಕೊಟ್ಟು ಅದರ ಮೇಲೆ ತೆಂಗಿನ ಕಾಯಿ ಇರಿಸಿ
ತೆಂಗಿನ ಕಾಯ ಮೇಲೆ ನಾಣ್ಯವಿಟ್ಟು , ಮದುವೆಗೆ ಬಂದ ಅತಿಥಿಗಳೆಲ್ಲ ಹಾಲು ಹಾಕ್ತಾರೆ ಇದರ ಹಿಂದಿನ ಕಾರಣಗಳೇನು ತಿಳಿಯೋಣ ಬನ್ನಿ

 

 

ತೆಂಗಿನ ಕಾಯಿಯನ್ನು ಪೂರ್ಣ ಫಲವೆಂದೇ ಕರೆಯುತ್ತಾರೆ , ಪೂರ್ಣ ಫಲವೆಂದರೆ ಭೂಮಿ ಇಂದ ಮೇಲೆ ಇರುತ್ತದೆ ಹಾಗು ಹೊರಗಡೆ ಕವಚವಿರುವುದರಿಂದ ಪರಿಪೂರ್ಣ ಫಲವೆಂದೆನಿಸಿಕೊಳ್ಳುತ್ತದೆ
ಅದೇ ರೀತಿ ವೀಳೇದೆಲೆಯು ಲಕ್ಷ್ಮಿಯ ಸಂಕೇತ .

 

ನಿಮ್ಮ ಮದುವೆಯ ಪೂರ್ಣ ಫಲಗಳು ದೊರೆತು , ಹಾಲಿನಷ್ಟೇ ಶ್ರೇಷ್ಠವಾಗಿ ಜೀವನ ನಡೆಸಿ ನಿಮ್ಮ ಮನಸುಗಳು ಹಾಲಿನಷ್ಟೇ ಪವಿತ್ರವಾಗಿರಲಿ ,

ಸದಾ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಇರಲಿ , ಸುಖ ನೆಮ್ಮದಿಯ ಜೀವನ ನಿಮ್ಮದಾಗಲಿ ಎಲ್ಲದರಲ್ಲೂ ಇಬ್ಬರು ಒಂದಾಗಿ ಬಾಳಿ ಎಂದು ತಂದೆ ತಾಯಿ , ಬಂಧು ಬಳಗ ಹರಸಿ
ವಧುವನ್ನು ವರನಿಗೆ ಧಾರೆ ಎರೆದು ಕೊಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Guru says:

Nav gowdru

To Top