fbpx
ಉದ್ಯೋಗ

ಬೆಂಗಳೂರಿನ ಮೆಟ್ರೋ ರೈಲು ನಿಗಮ ಕೆಲಸಗಳು ಖಾಲಿ ಇವೆ !

ಬೆಂಗಳೂರಿನ ಮೆಟ್ರೋ ರೈಲು ನಿಗಮ ಸೀಮಿತ ನೇಮಕಾತಿ ವಿವರ (BMRC Recruitment 2017)

ಬೆಂಗಳೂರು ಮೆಟ್ರೋ ರೈಲು ನಿಗಮ ನೇಮಕಾತಿ ವಿವರಗಳು:

ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ

ಸ್ಥಾನದ ಹೆಸರು: ಸಹಾಯಕ ಜನರಲ್ ಮ್ಯಾನೇಜರ್

ಹುದ್ದೆಯ ಒಟ್ಟು: 03

ವರ್ಗ: ಕರ್ನಾಟಕ

ಅಪ್ಲಿಕೇಶನ್ ಹಾಕುವ ವಿಧಾನ : ಆಫ್ಲೈನ್

BMRC ಖಾಲಿ ಹುದ್ದೆ ವಿವರಗಳು:

ಸಹಾಯಕ ಜನರಲ್ ಮ್ಯಾನೇಜರ್ – 03

ಶಿಕ್ಷಣ : ಪದವಿ / ಸ್ನಾತಕೋತ್ತರ ಪದವಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ.

ವಯಸ್ಸು : ಸಂಸ್ಥೆ ನಿಗದಿ ಪಡಿಸುವ ಹಾಗೆ .

ಸಂಬಳ :50 ,000 ತಿಂಗಳಿಗೆ .

ಸಂದರ್ಶನ :ವೈಯಕ್ತಿಕ ಸಂದರ್ಶನ

ಕೆಲಸಕ್ಕೆ ಅರ್ಜಿ ಹಾಕುವುದು ಹೇಗೆ ?
ಎಲ್ಲಾ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು : http://bmrc.co.in

ಅಪ್ಲಿಕೇಶನ್ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಅಪ್ಲಿಕೇಶನ್ ಯಲ್ಲಿನ ಎಲ್ಲ ವಿವರಗಳನ್ನು ತುಂಬಿ ,ಕೇಳಿರುವ ಎಲ್ಲ ಧಾಖಲೆಗಳನ್ನು ಒಂದು ಕಾಪಿ ಲಗುತ್ತಿಸಿ.

ಏಪ್ರಿಲ್ 13 -2017 ರ ಒಳಗಾಗಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು .

ಅಪ್ಲಿಕೇಶನ್ ಕಳುಹಿಸುವ ಅಂಚೆ ವಿಳಾಸ:

ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ .ಎಚ್ .ರೋಡ್ , ಶಾಂತಿನಗರ, ಬೆಂಗಳೂರು 560027

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top