fbpx
ಆರೋಗ್ಯ

ಪುಲ್ಲ ಪುರೆ ಅಥವಾ ವಾರ್ಟ್ಸ್ ತೆಗೆಯಲು ನೈಸರ್ಗಿಕವಾದ ಮನೆಮದ್ದು !

ಪುಲ್ಲ ಪುರೆ ಅಥವಾ ವಾರ್ಟ್ಸ್ ಅನ್ನು ನೈಸರ್ಗಿಕವಾಗಿ ತೆಗೆದು ಹಾಕುವುದು ಹೇಗೆ

ಬೆಳ್ಳುಳ್ಳಿ :

ಬೆಳ್ಳುಳ್ಳಿಯನ್ನು ಚೆನ್ನಾಗಿ ಜಗ್ಗಿ ವಾರ್ಟ್ಸ್ ಇರುವ ಸ್ಥಳಕ್ಕೆ ಹಚ್ಚಬೇಕು ನಂತರ ಒಂದು ಗಂಟೆ ಹಾಗೆಯೇ ಬಿಡಬೇಕು ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ ಪುಲ್ಲಾಪುರೆ ಮಾಯಾವಾಗುತ್ತದೆ.ಪ್ರತಿಬಾರಿ ಚೆನ್ನಾಗಿ ಚರ್ಮವನ್ನು ತೊಳೆದುಕೊಳ್ಳಬೇಕು .

ಈರುಳ್ಳಿ :

ಈರುಳ್ಳಿಯನ್ನು ಚೆನ್ನಾಗಿ ಜಗ್ಗಿ ವಾರ್ಟ್ಸ್ ಇರುವ ಸ್ಥಳಕ್ಕೆ ಹಚ್ಚಬೇಕು ನಂತರ ಒಂದು ಬಟ್ಟೆ ಅಥವಾ ಬ್ಯಾಂಡೇಜ್ ತೆಗೆದು ಕೊಂಡು ಒಂದು ಗಂಟೆ ಹಾಗೆಯೇ ಬಿಡಬೇಕು ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ ಪುಲ್ಲಾಪುರೆ ಮಾಯಾವಾಗುತ್ತದೆ.ಪ್ರತಿಬಾರಿ ಚೆನ್ನಾಗಿ ಚರ್ಮವನ್ನು ತೊಳೆದುಕೊಳ್ಳಬೇಕು .

ವಿನೆಗರ್ :

ಹತ್ತಿಯನ್ನು ವಿನೆಗರ್ ನಲ್ಲಿ ನೆನೆಸಿ ವಾರ್ಟ್ಸ್ ಇರುವ ಸ್ಥಳಕ್ಕೆ ಹಚ್ಚಿ 2 -3 ಘಂಟೆ ಹಾಗೆಯೇ ಬಿಟ್ಟು ತೊಳೆಯಬೇಕು .

ದಾಂಡೇಲಿ ಹೂವು :

ದಾಂಡೇಲಿ ಹೂವಿನ ದಳಗಳನ್ನು ಚೆನ್ನಾಗಿ ಜಜ್ಜಿ ವಾರ್ಟ್ಸ್ ಇರುವ ಸ್ಥಳಕ್ಕೆ ಬ್ಯಾಂಡೇಜ್ ನಿಂದ ಪಟ್ಟಿ ಕಟ್ಟಬೇಕು .

ಬಾಳೆಹಣ್ಣಿನ ಚಿಪ್ಪೆ:

ಸಣ್ಣ ಬಾಳೆಹಣ್ಣಿನ ಚಿಪ್ಪೆ ಸಹ ಪುಲ್ಲಾಪುರೆ ಮಾಯಾವಾಗುವಂತೆ ಮಾಡುತ್ತದೆ.

ಆಲೂಗಡ್ಡೆ :

ಆಲೂಗಡ್ಡೆಯ ಸಣ್ಣ ತುಂಡುಗಳನ್ನು ಪುಲ್ಲಾಪುರೆ ಮೇಲೆ 10 ನಿಮಿಷದಂತೆ ದಿನಕ್ಕೆ 3 -4 ಬಾರಿ ಉಜ್ಜಬೇಕು.

ಬೇಸಿಲ್ ಗಿಡ:

ಬೇಸಿಲ್ ಗಿಡದ ಎಲೆಗಳನ್ನು ಚೆನ್ನಾಗಿ ಜಜ್ಜಿ ಪುಲ್ಲಾಪುರೆ ಇರುವ ಜಾಗಕ್ಕೆ ಹಚ್ಚಿ ಬಿಡಬೇಕು .

ಟೀ ಟ್ರೀ ಆಯಿಲ್ :

ಟೀ ಟ್ರೀ ಆಯಿಲ್ ಅನ್ನು ಪುಲ್ಲಾಪುರೆ ಇರುವ ಜಾಗಕ್ಕೆ ಹಚ್ಚಿ ಬಿಡಬೇಕು .

ಬೇಕಿಂಗ್ ಸೋಡಾ :

ಬೇಕಿಂಗ್ ಸೋಡಾ ಹಾಗು ವಿನೆಗರ್ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಹಚ್ಚಿದರೆ ವಾರ್ಟ್ಜ್ ಮಾಯವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top