fbpx
ದೇವರು

ಹೆಂಡ್ತಿ ಕಾಲ್ ಬೆರಳು ಗಂಡನ ಹಣೆಬರಹ ಬರೆಯುತ್ತಂತೆ !

ಹೆಂಡ್ತಿ ಕಾಲ್ ಬೆರಳು ಗಂಡನ ಹಣೆಬರಹ ಬರೆಯುತ್ತಂತೆ !

ಮನುಷ್ಯನ ಕಾಲು ಕೈಯಲ್ಲಿ 5 ಬೆರಳುಗಳಿದ್ದು ಅಂಗುಷ್ಠ (ಹೆಬ್ಬೆರಳು), ತರ್ಜನಿ (ತೋರುಬೆರಳು), ಮಧ್ಯಮ ಬೆರಳು,ಅನಾಮಿಕಾ(ಉಂಗುರ ಬೆರಳು ), ಕನಿಷ್ಠಿಕಾ(ಸಣ್ಣ ಬೆರಳು )

ಸಾಮುದ್ರಿಕ ಶಾಸ್ತ್ರದ ಪ್ರಕಾರ

ಹೆಣ್ಣಿನ ಕಾಲು ಆಕೆಯ ಬೆರಳುಗಳು ಗಂಡನ ಹಣೆಯ ಬರಹವನ್ನೇ ಬದಲಿಸುತ್ತದೆಯಂತೆ.

ಚಕ್ರ, ಧ್ವಜ, ಸ್ವಸ್ತಿಕ ಚಿಹ್ನೆ ಹೊಂದಿದ್ದರೆ ಆ ಮಹಿಳೆಯ ಗಂಡ ರಾಜನಂತೆ ಬಾಳುತ್ತಾನೆ ಎಂದು ಹೇಳಲಾಗುತ್ತದೆ.

ಮಹಿಳೆಯ ಎರಡನೇ ಬೆರಳು, ಮಧ್ಯಮ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ಆಕೆಯ ಗಂಡನಿಗೆ ದುಸ್ವಪ್ನದಂತೆ ಕಾಡುತ್ತಾಳೆ ಎಂದು ಹೇಳಲಾಗುತ್ತದೆ.

ಕಮಲಾ ಮತ್ತು ಛತ್ರ ಚಿಹ್ನೆಗಳು ಗಂಡನಿಗೆ ಸಂಪತ್ತು, ರಾಜಕೀಯ ಖ್ಯಾತಿ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ಒಂದು ವೇಳೆ ಮಧ್ಯಮ ಮತ್ತು ಅನಾಮಿಕಾ (ಮೂರನೇ ಮತ್ತು ನಾಲ್ಕನೇ ಬೆರಳುಗಳು ) ಸಮಾನವಾಗಿದ್ದರೆ ಮಹಿಳೆ ಗಂಡನ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

Enjoying pure relaxing time by a beautiful summer day.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Raghu says:

Pls give more information in this msg

To Top