fbpx
ಆರೋಗ್ಯ

ಈ ಲಕ್ಷಣಗಳು ಕಂಡ್ರೆ ನಿಮ್ಮ್ ದೇಹದಲ್ಲಿ ಶುಗರ್ ಜಾಸ್ತಿ ಆಗಿದೆ ಅಂತ !

ಈ ಲಕ್ಷಣಗಳು ಕಂಡ್ರೆ ನಿಮ್ಮ್ ದೇಹದಲ್ಲಿ ಶುಗರ್ ಜಾಸ್ತಿ ಆಗಿದೆ ಅಂತ !

ನಿಮ್ಮ ದೇಹದ ಬ್ಲಡ್ ಶುಗರ್ ಮಟ್ಟ ನಿಮ್ಮ ರಕ್ತದಲ್ಲಿನ ಗ್ಲುಕೋಸ್ನ ಪ್ರಮಾಣವನ್ನು ಸೂಚಿಸುತ್ತದೆ. ಗ್ಲುಕೋಸ್ ದೇಹದ ಮುಖ್ಯ ಶಕ್ತಿಯ ಮೂಲವಾಗಿದೆ.

ರಕ್ತದಲ್ಲಿ ಅಧಿಕ ಸಕ್ಕರೆ ಅಂಶವನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ ಇದು ಶಾಶ್ವತವಾಗಿ ವಿವಿಧ ದೇಹದ ಭಾಗಗಳನ್ನು ಹಾನಿಗೊಳಿಸಬಹುದು.

ಮುಖ್ಯವಾಗಿ ದೇಹದ ಭಾಗಗಳಾದ

ರಕ್ತನಾಳಗಳು
ಮೂತ್ರ
ನರಗಳು
ಕಣ್ಣುಗಳು ಹಾನಿಗೊಳಗಾಗುತ್ತವೆ
ಹೈಪರ್ಗ್ಲೈಸೀಮಿಯಾ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುವುದು , ಒತ್ತಡ, ನಿರ್ಜಲೀಕರಣ, ನೆಗಡಿ ಮತ್ತು ಆಹಾರ ಕ್ರಮ ಇತ್ಯಾದಿ


ರಕ್ತದಲ್ಲಿ ಅಧಿಕ ಸಕ್ಕರೆಯ ಲಕ್ಷಣಗಳೆಂದರೆ:

ಮಂದ ದೃಷ್ಟಿ
ಪದೇ ಪದೇ ಮೂತ್ರವಿಸರ್ಜನೆ
ಬಾಯಿ ಒಣಗುವುದು
ದುರ್ಬಲತೆ
ಏಕಾಗ್ರತೆಯ ಕೊರತೆ
ಹೊಟ್ಟೆ ಸಮಸ್ಯೆಗಳು
ಸೋಂಕುಗಳು
ಗಾಯಗಳು ನಿಧಾನವಾಗಿ ವಾಸಿಯಾಗುವುದು
ಬಹಳ ಸುಸ್ತು
ಆಯಾಸ
ಬಾಯಾರಿಕೆ ಹೆಚ್ಚಾಗುವಿಕೆ
ತುರಿಕೆಯ ಚರ್ಮ
ಒಣ ಚರ್ಮ
ತೂಕ ಹೆಚ್ಚಾಗುವುದು
ನರದ ಸಮಸ್ಯೆ

ಈ ಮೇಲಿನ ಗುಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಆದಷ್ಟು ಬೇಗ ನಿಮ್ಮ ಡಾಕ್ಟರ್ರ ಬಳಿ ತೋರಿಸಿಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top