fbpx
ಆರೋಗ್ಯ

ಸರ್ವರೋಗಕ್ಕೆ ಸಾರಾಯಿ ಮದ್ದು ಅಂತೆ,ಆದ್ರೆ ಜಾಸ್ತಿ ಕುಡಿದ್ರೆ ಹೆಣವಾಗ್ತಿರಾ, ಬಿಯರ್ ನ ಆರೋಗ್ಯಕಾರಿ ಗುಣಗಳು !

ಸರ್ವರೋಗಕ್ಕೆ ಸಾರಾಯಿ ಮದ್ದು ಅಂತೆ,ಆದ್ರೆ ಜಾಸ್ತಿ ಕುಡಿದ್ರೆ ಹೆಣವಾಗ್ತಿರಾ, ಬಿಯರ್ ನ ಆರೋಗ್ಯಕಾರಿ ಗುಣಗಳು !

ಬಿಯರ್ ನಿಮ್ಮ ಮೂತ್ರ ಪಿಂಡ (ಕಿಡ್ನಿ) ಗೆ ತುಂಬ ಒಳ್ಳೇದು ನೀವು ಕುಡಿಯೋ ಪ್ರತಿಯೊಂದು ಬಿಯರ್ ಬಾಟಲಿ 40% ಮೂತ್ರಪಿಂಡ ಕಲ್ಲುಗಳ ಸಂಭವ ಕಡಿಮೆ.

ಬಿಯರ್ ನಲ್ಲಿರುವ ಫೈಬರ್ ಅಂಶ ನಿಮ್ಮ ದೇಹದ ಕೆಟ್ಟ ಕೊಲೆಸ್ಟರಾಲ್ LDL ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.

ಬಿಯರ್ ಶಾಂಪೂ ತಲೆ ಕೂದಲು ಬೆಳೆಯಲು ಒಳ್ಳೆಯದು.

ಬಿಯರ್ ನಿಮ್ಮ ವಿಟಮಿನ್ ಬಿ ಮಟ್ಟ ಹೆಚ್ಚಿಸಬಹುದು! ತಜ್ಞರ ಪ್ರಕಾರ B ಜೀವಸತ್ವಗಳಾದ (B1, B2 B6 ಮತ್ತು ಬಿ 12) ಹೊಂದಿರುತ್ತದೆ. ಕುಡಿಯದವರಿಗಿಂತ ಶೇಕಡಾ 30 ರಷ್ಟು ಹೆಚ್ಚು ವಿಟಮಿನ್ B6 ಹೊಂದಿರುತ್ತದೆ.

ಬಿಯರ್ ನಲ್ಲಿರುವ ಸಿಲಿಕಾನ್ ಅಂಶ ಮೂಳೆ ಸಾಂದ್ರತೆ ಹೆಚ್ಚಿಸುತ್ತದೆ.

ಬಿಯರ್ ನಿದ್ರಾಹೀನತೆಗೆ ಉತ್ತಮ ಮದ್ದು ! ಲ್ಯಾಕ್ಟೋಪ್ಲಾವಿನ್ ಮತ್ತು ನಿಕೋಟಿನ್ ಆಮ್ಲ ಬಿಯರ್ ನಲ್ಲಿ ಇದ್ದು ನಿದ್ರೆಯನ್ನು ಉತ್ತೇಜಿಸುತ್ತದೆ.

ಬಿಯರ್ ಹೃದಯಾಘಾತದ ಸಮಸ್ಯೆಯನ್ನು ಕಡಿಮೆಮಾಡುತ್ತದೆ ಇದು ಕುಡಿಯದವರಿಗಿಂತ 40 ರಿಂದ 60 ರಷ್ಟು ಕಡಿಮೆ ಹೃದಯಾಘಾತದ ಅಪಾಯವನ್ನು ಹೊಂದಿದೆ.

ಬಿಯರ್ ನಲ್ಲಿರುವ ಅಂಶಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಕಾರಿ.

ಬಿಯರ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ .

ಬಿಯರ್ ಕೆಲಸದ ಹಾಗು ಮಾನಸಿಕ ಒತ್ತಡವನ್ನು ತಡೆಯಲು ಸಹಾಯಕ .

ಬಿಯರ್ ನಲ್ಲಿರುವ ವಿಟಮಿನ್ಗಳು ಚರ್ಮವನ್ನು ಪಳ ಪಳ ಹೊಳೆಯುವಂತೆ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top