fbpx
ಆರೋಗ್ಯ

ದಿನಕ್ಕೊಂದು ಮೊಟ್ಟೆ ತಿಂದ್ರೆ ಒಳ್ಳೇದು ಆದ್ರೆ ಮೊಟ್ಟೆ ಫ್ರಿಡ್ಜ್ ನಲ್ಲಿ ಇಟ್ಟು ತಿಂದ್ರೆ ಅಪಾಯ ಹೆಚ್ಚು !

ದಿನಕ್ಕೊಂದು ಮೊಟ್ಟೆ ತಿಂದ್ರೆ ಒಳ್ಳೇದು ಆದ್ರೆ ಮೊಟ್ಟೆ ಫ್ರಿಡ್ಜ್ ನಲ್ಲಿ ಇಟ್ಟು ತಿಂದ್ರೆ ಅಪಾಯ ಹೆಚ್ಚು !

ನೀವು ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡ್ತೀರಾ ?

ಹಾಗಿದ್ರೆ ಇನ್ಮೇಲೆ ಹಾಗೆ ಮಾಡ್ಬೇಡಿ , ಕೆಲವು ದೇಶಗಳಲ್ಲಿ ಅಂಗಡಿ ಮುಂಗಟ್ಟು ಗಳ ಮುಂದೇನೆ ಒಂದು ಆರೋಗ್ಯ ಜಾಗೃತಿ ಫಲಕಗಳನ್ನು ಹಾಕಿರ್ತಾರೆ , ಇದರಿಂದ  ನಾರ್ತ್ ಅಮೇರಿಕಾ , ಆಸ್ಟ್ರೇಲಿಯಾ , ಜಪಾನ್ ಈ ದೇಶಗಳಲ್ಲಿ ಜಾಗೃತ ಕ್ರಮವಾಗಿ ಯಾರು ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡೋದಿಲ್ಲ.

ನಮಗೆ ಗೊತ್ತಿರೋ ಹಾಗೆ ಮೊಟ್ಟೆ ತಿಂದರೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯ ಇದೆ ಅಂತ
ಹಾಗು ಈ ಬ್ಯಾಕ್ಟೀರಿಯಾ ಶೀತದಲ್ಲಿ ವೇಗವಾದ ಬೆಳವಣಿಗೆ ಹೊಂದಿದೆ ಎಂಬುದು .

ಕೆಲವು ದೇಶಗಳಲ್ಲಿ ಕೋಳಿ ಗಳಿಗೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ವಿರುದ್ಧ ವ್ಯಾಕ್ಸಿನ್ ನೀಡಲಾಗುತ್ತಿದೆ ಆದರೂ ಇದನ್ನು ಅಷ್ಟು ಹೆಚ್ಚಾಗಿ ಪಾಲಿಸಲಾಗುತ್ತಿಲ್ಲ.

ನಾವು ಏಕೆ ಫ್ರಿಡ್ಜ್ ನಲ್ಲಿ ಇಟ್ಟ ಮೊಟ್ಟೆ ತಿನ್ನಬಾರದು ?

ಭಾರತ ದೇಶದಲ್ಲಿ ಕುಕುಟೋದ್ಯಮ ದಲ್ಲಿ ಅಷ್ಟಾಗಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ,
ಕೋಳಿ ಫಾರ್ಮ್ ನಲ್ಲಿ ಮೊಟ್ಟೆಗಳನ್ನು ಉತ್ಪತ್ತಿ ಮಾಡಲಾಗುತ್ತದೆ , ಕೋಳಿಗಳಿಗೆ ಅಗತ್ಯವಾದ ಚುಚ್ಚು ಮದ್ದುಗಳನ್ನು ನೀಡಿರುವುದಿಲ್ಲ .

ಆದ್ದರಿಂದ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ದ ಅಪಾಯ ಹೆಚ್ಚಿದ್ದು ಮನೆಯಲ್ಲಿ ಮಕ್ಕಳು ಸುಲಭವಾಗಿ ಈ ಬ್ಯಾಕ್ಟೀರಿಯಾ ದ ಪರಿಣಾಮಗಳಿಗೆ ತುತ್ತಾಗುತ್ತಾರೆ ಆದ್ದರಿಂದ ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top