fbpx
ಮಾಹಿತಿ

ವೈರಲ್ ಆದ ಸಾಮಾನ್ಯರ ಮೇಲೆ ಪೊಲೀಸ್ ದೌರ್ಜನ್ಯ ವಿಡಿಯೋ

ಇಂದು ಮಧ್ಯನ ನಮ್ಮ ಸಾಮಾನ್ಯ ಕನ್ನಡಿಗ ಫೋನ್ ಗೆ ಒಂದು ವಾಟ್ಸ್ ಆಪ್ ನಂಬರ್ ಗೆ ಒಂದು ವಿಡಿಯೋ ಬಂತು , ನೀವು ನೋಡಿ

ಒಬ್ಬ ಅಮಾಯಕ ಟ್ಯಾಕ್ಸಿ ಡ್ರೈವರ್ ಗೆ ಟ್ರಾಫಿಕ್ ಪೊಲೀಸ್ ಸತಾಯಸುತ್ತಿದ್ದರು , ಇದನ್ನು ನೋಡಿ ಎಲಿ ಆಯಿತು ಇದು ಅಂತ ವಿಚಾರಿಸಿದಾಗ , ಬೆಂಗಳೂರಿನ “ECO SPACE” ಅತಿರ ನೆಡೆದ ಘಟನೆ ಅಂತ ಗೊತ್ತಾಯಿತು. ಯಾವುದೇ ಪೊಲೀಸ್ ನಿಮ್ಮ DL  ಇಟ್ಕೋಳೊಗಿಲ್ಲ , ನಿಮ್ಮ ಮೇಲೆ ಕೇಸ್ ಹಾಕಿ ಬೇಕಾದರೆ ಕೋರ್ಟ್ ಅಲ್ಲಿ ಫೈಲ್ ಮಾಡಬೊಹುದು ಅಷ್ಟೇ . ಆದರೆ ವಿಡಿಯೋ ದಲ್ಲಿ ಇದ್ದ ಇನ್ಸ್ಪೆಕ್ಟರ್ ನಾನು ಡಿಸೈಡ್ ಮಾಡ್ತೀನಿ ಅಂತ ಇದ್ದರು. ಇದು ತಪ್ಪು ಅಂತ ಕ್ಯಾಬ್ ಡ್ರೈವರ್ ಎಷ್ಟು ಪರಿ ಪರಿ ಯಾಗಿ ಕೇಳಿದರು , ಕೇಳಲಿಲ್ಲ ಈ ಇನ್ಸ್ಪೆಕ್ಟರ್ .

ಈ ವಿಡಿಯೋ ಸಿಕ್ಕಿದ ಮರು ಕ್ಷಣ ಇದನ್ನು BTP ವಾಟ್ಸಪ್ಪ್ ನಂಬರ್ ಗೆ ಕಳುಹಿಸಿದೆವು , ಬಂದ ಉತ್ತರ ನಿರಷದಾಯಕವಾಗಿತ್ತು , ಅದಕೆ ನಮ್ಮ ಫೇಸ್ ಬುಕ್ ಪೇಜ್ ಸಾಮಾನ್ಯ ಕನ್ನಡಿಗದಲ್ಲೇ  (fb.com/sakannadiga) ಇದನ್ನು ಪ್ರಸಾರ ಮಾಡಿದೆವು .

ವೈರಲ್ ಆದ ಈ ವಿಡಿಯೋ ಸೆಂಟ್ರಲ್ ಹೋಂ ಮಿನಿಸ್ಟ್ರಿ ತನಕ ತಲುಪಿ , ಹೋಂ ಮಿನಿಸ್ಟ್ರಿ ಕಚೇರಿ ಇಂದ ನಮಗೆ ಫೋನ್ ಬಂತು . ಇದೆ ನೋಡಿ ಸೋಶಿಯಲ್ ಮೀಡಿಯಾ ಪವರ್ ಅನ್ನೋದು .

ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ , ಈ ಆರ್ಟಿಕಲ್ ಶೇರ್ ಮಾಡಿ ಹೆಚ್ಚು ಜನರನ್ನ ತಲುಪಲಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top