ಸಂಪಾದಕೀಯ

‘ವೀಕೆಂಡ್ ವಿತ್ ರಮೇಶ್’ ನಲ್ಲಿ ರವಿ ಚನ್ನಣ್ಣವರ್ ಮಾತು ಕಥೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಮೇಶ್ ಅರವಿಂದ ನಿರೂಪಣೆಯ ‘ವೀಕೆಂಡ್‌ ವಿತ್ ರಮೇಶ್‌’ ರಿಯಾಲಿಟಿ ಷೋನ ಮೂರನೇ ಆವೃತ್ತಿಯಲ್ಲಿ ಕಾಣಿಸಿಕೊಂಡ ಅಪ್ಪ್ರತಿಮ ಪೊಲೀಸ್ ಆಫೀಸರ್ “ರವಿ ಚನ್ನಣ್ಣವರ್ ಐಪಿಎಸ್” .

ತನ್ನ ಮೇಲಿಟ್ಟಿರುವ ನಂಬಿಕೆಯ ಪದರಗಳನ್ನು ಒಬ್ಬ ವ್ಯಕ್ತಿ ಹೇಗೆ ಮೇಲುಸ್ತರಕ್ಕೆ ಏರಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ ರವಿ ಚನ್ನಣ್ಣವರ್ . ಜೀವನ ಸುಲಭವಲ್ಲ. ಆದರೆ ಅದು ಸುಂದರವಾಗಿದೆ ಎಂಬುದು ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪೊಲೀಸ್ ಅಂದರೇನೇ ಸಮವಸ್ತ್ರ ಧರಿಸಿದ ನಾಗರಿಕರು.

ಬಡತನ ಅನುವುದು ಒಂದು ಶಾಪ ಅಲ್ಲ , ಆದರೆ ಒಂದು ವೇಳೆ ಅದರಿಂದ ಹೊರಬಳಲಿಲ್ಲ ಒಂದರೆ ಅದು ನಿಜವಾದ ಶಾಪ .

ರವಿ ಚನ್ನಣ್ಣವರ್ ಅವರ ಗುರುಗಳು ಹೇಳಿದ ಮಾತು “ಗುರು ಶಿಶ್ಯರ ಸಂಬಂಧ ಹೆಂಗಿರಬೇಕು ಅಂದರೆ ಶಿಷ್ಯನ್ನನು ನೋಡಿ ಗುರು ಸಲ್ಯೂಟ್ ಹೊಡಿಬೇಕು , ಅದು ನಿಜವಾದ ಸಾಧನೆ”

ಅಪ್ಪ ರವಿ ಚನ್ನಣ್ಣನವರ್ ಜೊತೆ ಸಾಧಕರ ಸೀಟಿನಲ್ಲಿ ಕೂತಿದ್ದಾಳೆ ಭೂಮಿ!

ನನಗೆ ಸಾವಿರ ಕನಸುಗಳಿವೆ , ನನ್ನ ಕೆಲಸ , ನನ್ನ ಕಾರ್ಯ , ನನ್ನ ಮಾತು ನನ್ನ ಕ್ರತು ಹೊಸ ಉತ್ಸಾಹ ತರುತ್ತದೆ ಅಂದರೆ , ಕೋತಿ ಅಲ್ಲ ಮಿಲಿಯನ್ಸ್ ಬಿಲಿಯನ್ ಅದೇ ತಡೆ ಬಂದರು ಅದನ್ನು ಮಾಡುತೇನೆ.

ರವಿ ಯುಕರಾಗಿದಾಗ ಗುಲ್ಬರ್ಗದಲ್ಲಿ ೫-೬ ರೇಡ್ ಮಾಡುತಿದ್ದ ರವಿ ,ರೌಡಿಗಳನ್ನು ಚೇಸ್ ಮಾಡಿ ಹೆಡೆಮುರಿ ಕಟ್ಟಿದ ಅನುಭವ ಹಂಚ್ಕೊಂಡಿದ್ದಾರೆ ರವಿ ಚನ್ನಣ್ಣನವರ್! ಅವರ ಮಾತುಗಲ್ಲೇ ಕೇಳಿ.

ದಕ್ಷತೆಯಿಂದ ಈಗಾಗಲೇ ರಾಜ್ಯದಲ್ಲಿ ಖ್ಯಾತಿ ಗಳಿಸಿರುವ ಎಸ್‌ಪಿ ರವಿ.ಡಿ.ಚನ್ನಣ್ಣನವರ್ ಇದೀಗ ಗ್ರಾಮ ವಾಸ್ತವ್ಯ ಮೂಲಕ ಮತ್ತಷ್ಟು ಜನಮನ ಗೆದ್ದಿದ್ದಾರೆ. ಸದ್ಯ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ

ಇಲ್ಲಿತನಕ ನನ್ನ ಜೀವನದ ಮೇಲೆ ನನಗೆ ತೃಪ್ತಿ ಇದೆ , ಆದರೆ ಫಿಲಿಮ್ ಇನ್ನು ಬಾಕಿ ಇದೆ …

ಕನಸು ಬಿತ್ತೋ ಸ್ಪೂರ್ತಿ ಜೊತೆಗೆ ಛಲದಿಂದ ಗೆಲ್ಲೋ ವಿಶ್ವಾಸ ತುಂಬಿಸಿದ ಈ ಸಾಧಕನಿಗೊಂದು ನಮ್ಮ ಕಡೆಯಿಂದ ಒಂದು ನಮಸ್ಕಾರ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top