fbpx
ಸಾಧನೆ

ರಾಜಕುಮಾರನ ಅಬ್ಬರದ ಮುಂದೆ ಮಂಕಾದ ಬಾಹುಬಲಿ

ಸ್ಯಾಂಡೆಲ್ ವುಡ್ ನಲ್ಲಿ ಬಾಹುಬಲಿ ಅನ್ನುವ ಸುನಾಮಿ ಬೀಸಿದಾಗ ಅದಕ್ಕೆ ತಡೆ ಗೋಡೆ ಆಗಿದ್ದು ಕನ್ನಡ ಸಿನಿಮಾ , ನಮ್ಮ ರಂಗಿತರಂಗ , ಅಮೇರಿಕಾದಲ್ಲಿ ಬಾಹುಬಲಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು ಈ ರಂಗಿತರಂಗ. ಯಾವುದೇ ಒಳ್ಳೆ ಸಿನಿಮಾ ಇರಲಿ ಕನ್ನಡಿಗರು ಕೈ ಕೊಡೋಲ್ಲ ಅನ್ನೋದಕ್ಕೆ ಇದು ಉತ್ತಮ ನಿದರ್ಶನ.

40+ ದಿನಗಳಾದರೂ ಹೌಸ್ ಫುಲ್ ನಮ್ಮ ರಾಜಕುಮಾರ

ಈಗಲೂ ಅಷ್ಟೇ ಬಾಹುಬಲಿ 2 ಗೆ ಸಡ್ಡು ಹೊಡೆದು ನಿಂತಿರುವುದು ರಾಜಕುಮಾರ , ನಿಜ ಹೇಳಬೇಕು ಅಂದರೆ ರಾಜಕುಮಾರ ಅಬ್ಬರದ ಮುಂದೆ ಠುಸ್ಸ್ ಆದ ಬಾಹುಬಲಿ . ೪೦ ದಿನಗಳು ಕಳೆದರು ತನ್ನ ವರ್ಚಸ್ಸನ್ನು ಉಳಿಸಿಕೊಂಡ ಸಿನಿಮಾ ನಮ್ಮ ರಾಜಕುಮಾರ . ಮಂಡ್ಯ , ಕೋಲಾರ ರಾಯಚೂರು ಎಲ್ಲ ಕಡೆ ಮೊದಲ ದಿನವೇ ಖಾಲಿ ಇತ್ತು ಬಾಹುಬಲಿ , ಆದರೆ ರಾಜ ಕುಮಾರ ೪೦ + ದಿನಗಳಾದರೂ ಹೌಸ್ ಫುಲ್ ಪ್ರದರ್ಶನ .

ರಾಜಕುಮಾರ ಗೆ ರಾಜಕುಮಾರನೇ ಸಾಟಿ

ಸೋಮವಾರ ಮಂಡ್ಯ ದ ಗುರುಶ್ರೀ ಚಿತ್ರಮಂದಿರದ 4.30 ಆಟ

ಮೈಸೂರಿನ ಗಾಯತ್ರಿ

ಚಿತ್ರ ಮಂದಿರಗಳು ಕಪಟ ನಾಟಕವಾಡಿ ಪರ ಭಾಷೆ ಸಿನಿಮಾಕ್ಕೆ ಸ್ಕ್ರೀನ್ ಕೊಡುತ್ತಿರುವ ಸಮಯದಲ್ಲಿ ರಾಗ ಫಿಲಂ ಗೆ ಜೀವ ತುಂಬಿದ್ದು ನಮ್ಮ ರಾಜಕುಮಾರ ಪುನೀತ್ .

ಬಾಹುಬಲಿ ಅಂತ ಸಿನಿಮಾ ಕಣಿಗಿಳಿಯುವ ಚಿತ್ರವೇ ಹೊರೆತು ಮನಸಿಗೆ ತಟ್ಟುವ ಸಿನಿಮಾ ಅಲ್ಲ . ಏನೇ ಹೇಳಿ ಬಾಹುಬಲಿ ಅನ್ನು ಹಚ್ಚ ಕನ್ನಡಿಗರು ತರಸ್ಕರಿಸಿದರು . ಅದು ಕಟ್ಟಪನ ವಿಚಾರವೇ ಇರಬೊಹುದು . ಅದೇ ಕನ್ನಡಿಗರು ರಾಜಕುಮಾರ ಸಿನಿಮಾನ ಸೂಪರ್ ಡೂಪರ್ ಹಿಟ್ ಮಾಡಿದರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top