fbpx
ಸಮಾಚಾರ

ತುಗ್ಲಕ್ ದರ್ಬಾರ್ : ಸರ್ಕಾರೀ ಆದೇಶಕ್ಕೆ ಕಿಂಚಿತ್ತೂ ಬೆಲೆ ಇಲ್ಲ

ಕಷ್ಟ ಪಟ್ಟು ಕೊನೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂ. ದರ ನಿಗದಿ ಆದೇಶ ಜಾರಿ ಮಾಡಿದ CM. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಅಡ್ಡಾಡಿ ಗುದ್ದಾಡಿ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂ. ದರ ನಿಗದಿ ಆದೇಶ ಜಾರಿ ಮಾಡಿದರು.

ಆದರೆ ಇದಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಮಲ್ಟಿಪ್ಲೆಕ್ಸ್ ಗಳು , ಯಾತ ಪ್ರಕಾರ ಅವರ ದರ ನಿಗದಿ ಮಾಡಿದರೆ.. ನೋಡಿ ಈವತು PVR ಸಿನಿಮಾಸ್ ಮಂತ್ರಿ ಮಾಲ್ ಮತ್ತು ಫೋರಮ್ ಮಾಲ್ ನಲ್ಲಿ ಕಂಡ ದರ ಪಟ್ಟಿ …

ಐನಾಕ್ಸ್ ನಲ್ಲಿ

ಪಿವಿಆರ್ ನಲ್ಲಿ

ಐನಾಕ್ಸ್ ನಲ್ಲಿ 750 ದರ ಇದ್ದಾರೆ , ಪಿವಿಆರ್ ನಲ್ಲಿ 350 + ಇತ್ತು .

ಮಲ್ಟಿಪ್ಲೆಕ್ಸ್​ ಸೇರಿದಂತೆ ಎಲ್ಲ ಥಿಯೇಟರ್​ಗಳಲ್ಲಿ ಏಕರೂಪ ದರ 200 ರೂ. ನಿಗದಿಪಡಿಸಿ ಸರ್ಕಾರ ಆದೇಶ ಜಾರಿಗೊಳಿಸಿದೆ. ಎಲ್ಲ ಭಾಷೆಯ ಚಲನಚಿತ್ರಗಳಿಗೂ 200 ರೂ. ಟಿಕೆಟ್ ದರ ಕಡ್ಡಾಯ. ಮಲ್ಟಿಪೆಕ್ಸ್​ಗಳಲ್ಲಿ ಗೋಲ್ಡ್​ ಕ್ಲಾಸ್​ ಸ್ಕ್ರೀನ್​ಗಳಿಗೆ ಹಾಗೂ ಐಮ್ಯಾಕ್ಸ್​, 4ಡಿಎಕ್ಸ್​ ಚಿತ್ರಮಂದಿರಗಳಿಗೆ ಹೊಸ ಆದೇಶ ಅನ್ವಯ ಇರುವುದಿಲ್ಲ. ಆದರೆ ಈಗಾಗಲೇ ಅತೀ ಹೆಚ್ಚು ದರಕ್ಕೆ ಮುಂಚಿತವಾಗಿ ಬುಕ್ಕಿಂಗ್ ಮಾಡಿದವರು ಅನ್ವಯವಾಗುವುದಿಲ್ಲ.” ಅಂತ ಸರ್ಕಾರ ಹೇಳಿತ್ತು.

ನಮ್ಮ CM ಅವರೇ ಈ ಆದೇಶ ಮೀರಿ ದುಡ್ಡು ಕೊಟ್ಟು ನೋಡಿದರೆ ಇನ್ನು ಸಾಮಾನ್ಯ ಜನರ ಪಾಡೇನು  [ನುಡಿದಂತೆ ನಡೆದ ಸರ್ಕಾರ ಎಂಬ ವಾಕ್ಯ ಮರೆತು 1050 ರೂ. ಕೊಟ್ಟು ಬಾಹುಬಲಿ ಚಿತ್ರ ನೋಡಿದ ಸಿದ್ದರಾಮಯ್ಯ]

ಆದ್ರೆ ಇಲ್ಲಿ ನೋಡಿ ಯಾವ ಮಲ್ಟಿಪ್ಲೆಕ್ಸ್ ಕೂಡ ಸರ್ಕಾರಿ ಆದೇಶ ಪಾಲಿಸುತ್ತಿಲ್ಲ . ಇದಕೆ ಸರ್ಕಾರದ ಉತ್ತರ ಏನು ?

ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top