ಆರೋಗ್ಯ

ಸೇಬಿನಲ್ಲಿರುವ 5 ರಹಸ್ಯ ಔಷಧಿ ಗುಣಗಳು..

ಸೇಬಿನಲ್ಲಿರುವ 5 ರಹಸ್ಯ ಔಷಧಿ ಗುಣಗಳು.

ಸೇಬಿನ ರುಚಿಗಿಂತಲೂ  ಅದನ್ನು  ಸೇವಿಸಿದರೆ  ಆರೋಗ್ಯ  ವರ್ಧಕ ಎಂದೇ  ಹೆಚ್ಚಾಗಿ  ಗುರುತಿಸಿಕೊಳ್ಳುತ್ತದೆ.

 ನಿತ್ಯ ಒಂದು  ಸೇಬು  ಹಣ್ಣನ್ನು ತಿನ್ನುವುದರಿಂದ  ಯಾವುದೇ ಖಾಯಿಲೆ  ಇರುವುದಿಲ್ಲವೆಂದು ಸಾಮಾನ್ಯವಾಗಿ  ಸಲಹೆ ನೀಡುತ್ತಾರೆ.

1. ನರದೌರ್ಬಲ್ಯ , ಕಪ್ಪುಕಲೆ ನಿವಾರಣೆಗೂ  ಕೂಡಾ  ಸೇಬು  ರಾಮಬಾಣ.

2. ಸೇಬಿನ  ರಸವನ್ನು   ಬೆಲ್ಲ  ಮತ್ತು   ಜೇನುತುಪ್ಪದ   ಜೊತೆ  ಸೇವಿಸಿದರೆ  ನರಗಳ   ದೌರ್ಬಲ್ಯ  ಕಡಿಮೆಯಾಗುತ್ತದೆ.

3. ಗರ್ಭಿಣಿಯರಲ್ಲಿ ರಕ್ತದ ಪ್ರಮಾಣವನ್ನು  ಹೆಚ್ಚಿಸಲು ಸೇಬಿನ  ರಸಕ್ಕೆ  ಜೇನುತುಪ್ಪವನ್ನು  ಸೇರಿಸಿ  ಸೇವಿಸಬೇಕು.

4. ಸೇಬಿನ ಮರದ  ಎಲೆಗಳನ್ನು  ರುಬ್ಬಿ  ತಲೆಗೆ  ಹಚ್ಚಿದರೆ  ಕೂದಲು ಉದುರುವುದು  ಮತ್ತು  ತಲೆ  ಹೊಟ್ಟು  ಕೂಡ  ಕಡಿಮೆಯಾಗುತ್ತದೆ.

5. ಕಣ್ಣಿನ ಸುತ್ತಲೂ  ಕಪ್ಪಾಗಿದ್ದರೆ ಸೇಬಿನ  ಹಣ್ಣನ್ನು  ರುಬ್ಬಿ  ಕಣ್ಣಿನ ಸುತ್ತ  ಲೇಪಿಸಿದರೆ  ಕಪ್ಪು  ಕಲೆ ಕಡಿಮೆಯಾಗಿ  ಚರ್ಮದ   ಕಾಂತಿಯು   ಹೆಚ್ಚುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top