ಆರೋಗ್ಯ

ಲೈಂಗಿಕ ಕ್ರಿಯೆಯಲ್ಲಿ ತಲೆ ನೋವು !

ಲೈಂಗಿಕ ಕ್ರಿಯೆಯಲ್ಲಿ ತಲೆ ನೋವು !

ಹೌದು ಈ ರೀತಿಯ ತಲೆನೋವುಗಳು ಇತ್ತೀಚಿಗೆ ಬಹಳ ಹೆಚ್ಚಾಗಿದೆ , ಹೆಂಗಸರಲ್ಲಿ ಪ್ರತಿ 350 ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಇದೆಯಂತೆ ,
ಇದೊಂದು ರಕ್ತ ನಾಳಗಳ ಸಮಸ್ಯೆಯಾಗಿರಬಹುದು ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ .

ನಮಗೆ ತಿಳಿದಿರುವ ಹಾಗೆ ಲೈಂಗಿಕ ಸಮಯದಲ್ಲಿ ರಕ್ತದ ಪರಿಚಲನೆ ಬಹಳ ಹೆಚ್ಚಿಗೆ ಇರುತ್ತದೆ , ಒಂದು ವೇಳೆ ಮೆದುಳಿಗೆ ರಕ್ತದ ಪರಿಚಲನೆ ಸರಿಯಾಗಿ ಆಗದೆ ಇದ್ದರೆ ಈ ಸಮಸ್ಯೆ ಕಾಡದೆ ಬಿಡದು , ಕೆಲವೊಮ್ಮೆ ಬರಿಯ ಕತ್ತು ನೋವು ನಂತರ ತಲೆ ನೋವು ಸೇರಿ ಯಾತನೆ ಅನುಭವಿಸಬೇಕಾಗುತ್ತದೆ .

ಮೈಗ್ರೇನ್ ಸಮಸ್ಯೆ ಇರುವ ಜನರಿಗೂ ಈ ಸಮಸ್ಯೆ ಕಾಡಬಹುದು

ಪ್ರಮುಖ ಅಂಶಗಳನ್ನು ನಾವು ಇಲ್ಲಿ ನೋಡಿ ಕೊಳ್ಳಬೇಕು ಅವೇನೆಂದರೆ

ಮೈಗ್ರೇನ್ ಸಮಸ್ಯೆ ಇರುವವರಲ್ಲಿಯೂ ಈ ಸ್ಥಿತಿ ಸಹಜ
ಲಕ್ವಾ ದಂತ ಸಮಸ್ಯೆ ಇರುವುದು ಸಹ ಈ ಪರಿಸ್ಥಿತಿಗೆ ಕಾರಣವಾಗಬಹುದು .
ಗರ್ಭ ತಡೆಯಲು ಬಳಸುವ ಮಾತ್ರೆಗಳು ಅಡ್ಡ ಪರಿಣಾಮ ಬೀರಿ ಈ ಸಮಸ್ಯೆ ಉಂಟಾಗಬಹುದು .

ಹೃದಯಕ್ಕೆ ಆದರೆ ನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳು
ನರಗಳ ಸೀಳುವಿಕೆ ಇಂದಾದ ರಕ್ತದ ಸೋರುವಿಕೆ .
ತಲೆಯ ಮೆದುಳಿನ್ನಲ್ಲಿರುವ ನರಗಳ ರಕ್ತಸ್ರಾವ ಹೀಗೆ

ಈ ಮೇಲಿನ ಪರಿಸ್ಥಿಗಳಲ್ಲೂ ಸಹ ತಲೆ ನೋವು ಕಾಣಿಸಿಕೊಳ್ಳಬಹುದು ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top