ಕನ್ನಡ

ಕರ್ನಾಟಕದಲ್ಲಿ ಕನ್ನಡಿಗರಿಗೆ ಹೊರ ರಾಜ್ಯದವರಿಂದ ಸಿಗುತ್ತಿರುವ ಮರ್ಯಾದೆ ನೋಡಿ

ಕರ್ನಾಟಕದಲ್ಲಿ ಕನ್ನಡಿಗರಿಗೆ ಹೊರ ರಾಜ್ಯದವರಿಂದ ಸಿಗುತ್ತಿರುವ ಮರ್ಯಾದೆ ನೋಡಿ

ಇಲ್ಲಿ ನೋಡಿ , ಇದು ಯದ್ವುದೋ ಸಿಟಿ ಬ್ಯಾಂಕ್ ಅಲ್ಲ , ಅಥವಾ MNC ಬ್ಯಾಂಕ್ ಅಲ್ಲ ! ಒಂದು ಹಳ್ಳಿ ನಲ್ಲಿ ಇರುವ ಒಂದು ಗ್ರಾಮೀಣ ಬ್ಯಾಂಕು , ಇಲ್ಲೂ ಕೂಡ ಬರಿ ವಲಸಿಗರೇ . ಕನ್ನಡ ಮಾತಾಡು ಅಂದರೆ , ಹೆಡ್ ಆಫೀಸ್ ಗೆ ಕಂಪ್ಲೇಂಟ್ ಮಾಡಿ ಅಂತಾನೆ !!!

ನಾನು ಮಾತಾಡೋದೇ ತೆಲುಗು , ಬೇಕಾದರೆ ಹೆಡ್ ಆಫೀಸ್ ನಲ್ಲಿ ಕಂಪ್ಲೇಂಟ್ ಮಾಡಿ ಅಂತ ತೆಲುಗು ನಲ್ಲಿ ಕಂಪ್ಲೇಂಟ್ ಮಾಡ್ತಾನೆ!! ಇವನಿಗೆ ಏನು ಮಾಡಬೇಕು ಕನ್ನಡಿಗರೇ. ಇದು ಮೂಡಿಗೆರೆ ಬಾಂಕೋ ಅಥವಾ ಅಂದ್ರ ಬಾಂಕೋ ಅನಿಸದೇ ಇರದು

ಇನ್ನು ಬ್ಯಾಂಕ್ ಮ್ಯಾನೇಜರ್ ಗೆ ಹೇಳಿದರೆ , ಆಯೋ ಏನು ಮಾಡೋದು ಸ್ವಾಮಿ ನಮ ಜನ IBPS ಬರಿಯೋಲ್ಲ , ಈ ಕೇಂದ್ರ ಸರ್ಕಾರ ಬರಿ ಹಿಂದಿ ಮತ್ತು ತೆಲುಗು ಅವರನ್ನ ಕಲ್ಸುತೆ , ಬನ್ನಿ ನಿಮ್ಮ ಕೆಲಸ ನಾನೇ ಮಾಡ್ತೀನಿ ಅಂತಾರೆ !!!

ಕೆಲವು ದಿನಗಳ ಹಿಂದೆ ಗ್ರಾಮೀಣ ಬ್ಯಾಂಕ್ ನಲ್ಲಿ ಕನ್ನಡಿಗರಿಗೆ ಆದ ಅನ್ಯಾಯ ತೋರಿಸಿದ್ವಿ , ಗ್ರಾಮೀಣ ಬ್ಯಾಂಕ್ ನಲ್ಲಿ ಬರಿ ತೆಲುಗು ಮತ್ತು ಹಿಂದಿ ನವರು ಸೆಲೆಕ್ಟ್ ಆಗಿದ್ದರು . ಅದರ ಪ್ರತಿಫಲವೇ ಇದು , ಇನ್ನು ಕನ್ನಡಿಗರು ಸುಮ್ಮನೆ ಕೂತರೆ ಅಷ್ಟೇ , ಕರ್ನಾಟಕ ದಲ್ಲಿ ಕನ್ನಡ ಭೂತಗನ್ನಡಿ ಯಲ್ಲಿ ಹುಡುಕಬೇಕು .. ಹೆಚ್ಚೆತುಕೊಲ್ಲಿ ಕನ್ನಡಿಗರೇ

ಈ ಆರ್ಟಿಕಲ್ ನ ಆದಷ್ಟು ಶೇರ್ ಮಾಡಿ , ಎಲ್ಲ ಕನ್ನಡಿಗರು ಗೊತ್ತಾಗಲೀ ಬ್ಯಾಂಕಿನಲ್ಲಿ ಆಗುತ್ತಿರುವ ಅನ್ಯಾಯ .. ಹಾಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top