fbpx
ಆರೋಗ್ಯ

ಮೊದಲ ರಾತ್ರಿಯಲ್ಲಿ ಪತ್ನಿ ಮಲ್ಲಿಗೆ ಹೂವನ್ನು ಏಕೆ ಮುಡಿದಿರುತ್ತಾಳೆ ಗೊತ್ತಾ ?

ಮೊದಲ ರಾತ್ರಿಯಲ್ಲಿ ಪತ್ನಿ ಮಲ್ಲಿಗೆ ಹೂವನ್ನು ಏಕೆ ಮುಡಿದಿರುತ್ತಾಳೆ ಗೊತ್ತಾ ?

ಲೈಂಗಿಕ ಕ್ರಿಯೆ ಎಲ್ಲಾ ಜೀವಿಗಳಲ್ಲಿ ನಡೆಯುವ ಅತಿ ಸಾಮಾನ್ಯ ಮತ್ತು ಬಹಳ ಮುಖ್ಯವಾದ ಒಂದು ಕ್ರಿಯೆ , ಸತಿ ಪತಿ ಗಳಿಬ್ಬರ ನಡುವೆ ಉತ್ತಮ ಬಾಂದವ್ಯ ಹೆಚ್ಚಾಗಬೇಕು ಎಂದರೆ ಅವರ ಲೈಂಗಿಕ ಜೀವನ ಬಹಳ ಚೆನ್ನಾಗಿ ಇರಬೇಕು .

ಲೈಂಗಿಕ ವಿಷಯಗಳ ಬಗ್ಗೆ ಹಿಂದಿನ ಕಾಲದಿಂದಲೂ ಸಾಕಾದಷ್ಟು ಮಾಹಿತಿಗಳನ್ನು ಕೊಡುತ್ತಲೇ ಬಂದಿದ್ದಾರೆ ಹಿರಿಯರು , ಅದೇ ರೀತಿ ಗಂಡಸರ ಮೂಡ್ ಹೆಚ್ಚಿಸುವ ಆಹಾರ ಗಳಾದ ಹಾಲು ಬಾದಾಮಿ , ಅಶ್ವಗಂಧ ಇತ್ಯಾದಿಗಳನ್ನು ಲೈಂಗಿಕ ಆಹಾರಗಳು ಎಂದೇ ಕಾಮ ಶಾಸ್ತ್ರದಲ್ಲಿ ವಾತ್ಸಾಯನ ಮುನಿಗಳು ಉಲ್ಲೇಖ ಮಾಡಿದ್ದಾರೆ .

ಕೇವಲ ಜ್ಞಾನಕ್ಕೂ ಮುನ್ನ ಲೌಕಿಕ ಜಗತ್ತಿನ ಹಲವಾರು ಮಜಲುಗಳನ್ನು ಅನುಭವಿಸಲೇ ಬೇಕೆಂದು ಭಾರತದ ದೇಶದಲ್ಲಿ ಖರ್ಜುರಾಹೋ ದೇವಾಲಯಗಳಲ್ಲಿ ಕಾಮ ಕ್ರೀಡೆಯ ಕೆತ್ತನೆಗಳನ್ನು ಮಾಡಲಾಗಿದೆ ಇವುಗಳನ್ನು ಏಕೆ ನಾವು ಉಲ್ಲೇಖ ಮಾಡುತ್ತಿದ್ದೆ ಅಂದರೆ ಹಿರಿಯರು ಮಾಡಿಕೊಂಡು ಬಂದ ಎಷ್ಟೋ ಸಂಪ್ರದಾಯಗಳಲ್ಲಿ ನಮಗೆ ತಿಳಿಯದ ಎಷ್ಟೋ ವಿಷಯಗಳಿವೆ.

ಮೊದಲ ರಾತ್ರಿಯ ಹಾಲು ಕೂಡ ಮೊದಲೇ ನಿಮಗೆ ತಿಳಿಸಿದ ಹಾಗೆ ಶುಕ್ರಾಲ ಆಹಾರ ಅಂದರೆ ಲೈಂಗಿಕ ಕ್ರಿಯೆಗೆ ಪೂರಕವಾದದ್ದು ,
ನಂತರದಲ್ಲಿ ಹೊಸ ಮಧು ಮಗಳಿಗೆ ಮಲ್ಲಿಗೆ ಹೂವನ್ನು ಮುಡಿಯಲು ಹೇಳುತ್ತಾರೆ ಈ ಮಲ್ಲಿಗೆ ಹೂವಿನ ಘಮಲು ಪುರುಷನ ಕಾಮ ಆಸಕ್ತಿಯನ್ನು ಕೆರಳಿಸುತ್ತದೆಯಂತೆ ,


ಇದೆ ಕಾರಣಕ್ಕೆ ಹೊಸದಾಗಿ ಮದುವೆ ಯಾದವರ ಮಂಚಕ್ಕೆ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿರುತ್ತಾರೆ .

ಪ್ರೇಮ ಕವಿ ಕೆ .ಎಸ್ ನರಸಿಂಹ ಸ್ವಾಮಿ ಯವರ ಪ್ರೇಮ ಕವಿತೆಗಳಲ್ಲಿ ಮಲ್ಲಿಗೆಯ ಬಗೆಗಿನ ಪ್ರೀತಿಯನ್ನು ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top