fbpx
ಆರೋಗ್ಯ

ಈ ಸುಗಂಧ ದ್ರವ್ಯ ಬಳಸಿದ್ರೆ ಕಾಮ ಮೋಹ ಜಾಸ್ತಿ ಆಗುತ್ತಂತೆ ನೀವು ಒಮ್ಮೆ ಟ್ರೈ ಮಾಡಿ ..

ಈ ಸುಗಂಧ ದ್ರವ್ಯ ಬಳಸಿದ್ರೆ ಕಾಮ ಮೋಹ ಜಾಸ್ತಿ ಆಗುತ್ತಂತೆ ನೀವು ಒಮ್ಮೆ ಟ್ರೈ ಮಾಡಿ ..

ಲೈಂಗಿಕ ಕ್ರಿಯೆ ಎಲ್ಲಾ ಜೀವಿಗಳಲ್ಲಿ ನಡೆಯುವ ಅತಿ ಸಾಮಾನ್ಯ ಮತ್ತು ಬಹಳ ಮುಖ್ಯವಾದ ಒಂದು ಕ್ರಿಯೆ , ಸತಿ ಪತಿ ಗಳಿಬ್ಬರ ನಡುವೆ ಉತ್ತಮ ಬಾಂದವ್ಯ ಹೆಚ್ಚಾಗಬೇಕು ಎಂದರೆ ಅವರ ಲೈಂಗಿಕ ಜೀವನ ಬಹಳ ಚೆನ್ನಾಗಿ ಇರಬೇಕು .

ಲೈಂಗಿಕ ವಿಷಯಗಳ ಬಗ್ಗೆ ಹಿಂದಿನ ಕಾಲದಿಂದಲೂ ಸಾಕಾದಷ್ಟು ಮಾಹಿತಿಗಳನ್ನು ಕೊಡುತ್ತಲೇ ಬಂದಿದ್ದಾರೆ ಹಿರಿಯರು ಮೊಗಲ್ ಕಾಲದಲ್ಲೂ ಸಹ ಮಲ್ಲಿಗೆ ಹೂವಿಗೆ ಈ ವಿಷಯದಲ್ಲಿ ಹೆಚ್ಚು ಒತ್ತು ನೀಡುತ್ತಿದ್ದರು ,
ನೀವು ಗಮನಿಸಿರಬಹುದು ಹಿಂದಿನ ಕಾಲದಲ್ಲಿ ನೃತ್ಯಗಾರ್ತಿಯರು ನೃತ್ಯ ಮಾಡುವಾಗ ಕೈಗೆ ಮಲ್ಲಿಗೆ ಹೂವು ಕಟ್ಟಿಕೊಂಡು ಅದರ ವಾಸನೆ ಹೀರುತ್ತಾ ನೃತ್ಯ ಎಂಜಾಯ್ ಮಾಡ್ತಿದ್ರು , ಹೌದು ವಾಸನೆಗಳು ಮನುಷ್ಯನ ಮೂಡ್ ಹೆಚ್ಚಿಸುವಲ್ಲಿ ತುಂಬ ಸಹಾಯಕಾರಿ .

ಅಂತದೇ ಕೆಲವು ಒಳ್ಳೆ ಮೂಡ್ ತರಿಸುವ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ..

ವಾತ್ಸಾಯನನ ಕಾಮಸೂತ್ರದಲ್ಲಿ ಅತಿ ಹೆಚ್ಚು ಉಲ್ಲೇಖ ಗೊಂಡಿರುವುದು ಮಲ್ಲಿಗೆ ಎಣ್ಣೆ , ಇದು ಕೊಡುವ ಘಮಲು ಸಂಗಾತಿಯನ್ನು ನಿಮ್ಮ ಬಳಿಗೆ ಓಡಿ ಬರುವಂತೆ ಮಾಡುತ್ತದೆ . ಹೆಂಗಸರಿಗೆ ಈ ವಾಸನೆ ಒಳ್ಳೆಯ ಮೂಡ್ ತರಿಸುತ್ತಂತೆ .

ಗುಲಾಬಿ ಎಣ್ಣೆ ಕೂಡ ಇದರ ಸುವಾಸನೆಯಿಂದ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತಂತೆ.

ಸಂಪಿಗೆ ತೈಲ ಕೂಡ ಸಂಗಾತಿಗಳ ನಡುವಿನ ಆಕರ್ಷಣೆ ಹೆಚ್ಚಿಸುತ್ತದೆ , ಬೇಸರ ಮನಸುಗಳನ್ನು ಒಂದುಗೂಡಿಸಿ ಆರಾಮದಾಯಕ ಕ್ರಿಯೆಗೆ ಸಹಾಯ ಮಾಡುತ್ತದೆ .

ಲ್ಯಾವೆಂಡರ್ ಎಣ್ಣೆ ಸಹ ಅಷ್ಟು ಪರಿಮಳ ಬೀರದೆ ಇದ್ದರು ತನ್ನ ಸಾರಭೂತಿಯಿಂದ ತನುಮನ ಸೆಳೆಯುತ್ತದೆ ,

ಈ ತೈಲಗಳನ್ನು ಹತ್ತಿಗೆ ಅದ್ದಿ ಮಂಚದ ಕೆಳಗೆ ಅಥವಾ ಪಕ್ಕ್ದಲ್ಲಿ ಇಟ್ಟರೆ ಸಾಕು ಒಳ್ಳೆಯ ದಿನ ನಿಮ್ಮದಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top