fbpx
ಉದ್ಯೋಗ

ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್(NDRI) ನಲ್ಲಿ ಕೆಲ್ಸಗಳು ಖಾಲಿ ಇವೆ ಬೇಗ ಬೇಗ ಅರ್ಜಿ ಹಾಕಿ..

ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್(NDRI) ನಲ್ಲಿ ಕೆಲ್ಸಗಳು ಖಾಲಿ ಇವೆ ಬೇಗ ಬೇಗ ಅರ್ಜಿ ಹಾಕಿ..

ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ವಿವರಗಳು:

ಸಂಸ್ಥೆ ಹೆಸರು: ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ

ಸ್ಥಾನಗಳ ಹೆಸರು: ಕ್ಷೇತ್ರ ಸಹಾಯಕ, ಸಂಶೋಧನಾ ಸಹಾಯಕ( Field Assistant, Research Associate )

ಒಟ್ಟು ಹುದ್ದೆಗಳು: 07

ವರ್ಗ: ಹರಿಯಾಣ

ಅಪ್ಲಿಕೇಶನ್ ಹಾಕುವ ವಿಧಾನ : ವಾಕಿನ್ ಇಂಟರ್ವ್ಯೂ (ನೇರ ಸಂದರ್ಶನ )

ಎನ್ಡಿಆರ್ಐ ಖಾಲಿ ಕೆಲಸದ ವಿವರಗಳು:

1. Field Assistant – 01
2. Research Associate – 01
3. Research Assistant – 01
4. Project Assistant-II – 01
5. SRF – 01
6. RA – 01
7. JRF – 01

ಶಿಕ್ಷಣದ ಅಗತ್ಯ: ಎನ್ಡಿಆರ್ಐ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಿದ್ಧವಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಪದವಿ / ಪೋಸ್ಟ್ ಗ್ರಾಜುಯೇಷನ್ ಪದವಿ ಪಡೆದಿರಬೇಕು.

ವಯಸ್ಸಿನ ಮೇಲಿನ ನಿರ್ಬಂಧ:

ಲಭ್ಯವಿರುವ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಅಭ್ಯರ್ಥಿಗಳು 40 ವರ್ಷಗಳಿಗಿಂತ ಹೆಚ್ಚಿರಬಾರದು ಮತ್ತು ಮಹಿಳಾಅಭ್ಯರ್ಥಿಗಳು 45 ವರ್ಷಗಳಿಗಿಂತ ಹೆಚ್ಚಿರಬಾರದು(RA, Research Assistant),35 ವರ್ಷಗಳಿಗಿಂತ ಹೆಚ್ಚಿರಬಾರದು ಮತ್ತು ಮಹಿಳಾಅಭ್ಯರ್ಥಿಗಳು 40 ವರ್ಷಗಳಿಗಿಂತ ಹೆಚ್ಚಿರಬಾರದು(SRF, Project Assistant-II & Field Assistant) ,30 ವರ್ಷಗಳಿಗಿಂತ ಹೆಚ್ಚಿರಬಾರದು ಮತ್ತು ಮಹಿಳಾಅಭ್ಯರ್ಥಿಗಳು 35 ವರ್ಷಗಳಿಗಿಂತ ಹೆಚ್ಚಿರಬಾರದು.

ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ಎನ್ಡಿಆರ್ಐ ನಿಯಮಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಪಡೆಯುತ್ತಾರೆ.

ಸಂಬಳ : NDRI ಖಾಲಿ ಕೆಲಸಗಳಿಗೆ ಯಶಸ್ವಿಯಾಗಿ ನೇಮಕಗೊಳ್ಳುವ ಸ್ಪರ್ಧಿಗಳಿಗೆ
ರೂ. 15,000 / – (ಪೋಸ್ಟ್ 1),
ರೂ. 20,000 / – ಅನುಭವ ಹೊಂದಿರುವವರಿಗೆ & ರೂ. 16,000 / – ಅನುಭವ ಇಲ್ಲದೆ ಇರುವವರಿಗೆ (ಪೋಸ್ಟ್ 2),
ರೂ. 15,000 / – ಪೋಸ್ಟ್ ಪದವೀಧರರಿಗೆ ಮತ್ತು ರೂ. 13,000 / – ಪದವೀಧರರಿಗೆ (ಪೋಸ್ಟ್ 3),
ರೂ. 25,000 / – (ಪೋಸ್ಟ್ 4-5,7),
ರೂ. 40,000 / – ಪಿ.ಹೆಚ್.ಡಿ. ,
ರೂ 38,000 / -(ಪೋಸ್ಟ್ 6)ಗೆ ಸಂಸ್ಥೆಯ ಮಾನದಂಡಗಳ ಪ್ರಕಾರ ನೀಡಲಾಗುತ್ತದೆ.

ಆಯ್ಕೆ ಮಾನದಂಡ:

ಆಯ್ಕೆ ಸಮಿತಿಯಿಂದ ನಡೆಸಲ್ಪಡುವ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಹಾಕುವುದು ಹೀಗೆ :

http://www.ndri.res.in/

ಲಿಂಕ್ ಭೇಟಿ ಮಾಡಿ ಬೇಕಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿ ನೇರ ಸಂದರ್ಶನದಲ್ಲಿ ಭಾಗವಹಿಸಬೇಕಾಗುತ್ತದೆ.

ನೇರ ಸಂದರ್ಶನ ದಿನಾಂಕ :

01-06-2017 – 12-06-2017.

ವಾಕಿಂಗ್ ಸಂದರ್ಶನ ಸ್ಥಳ:

NDRI, ಕರ್ನಾಲ್

ನೋಟಿಫಿಕೇಶನ್ ಮಾಹಿತಿ ಇಲ್ಲಿ ನೋಡಿ :

http://www.ndri.res.in/ndri/Design/documents/emp_EII_SRF_JRF.pdf

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top