fbpx
ಆರೋಗ್ಯ

ಈತನ ವಯಸ್ಸು 97 ಆದ್ರು ಇಷ್ಟು ಎನರ್ಜಿ ಇರೋಕೆ ಕಾರಣ ಲೈಂಗಿಕ ಕ್ರಿಯೆಯಂತೆ ಹೇಗೆ ಅಂತ ಓದಿ..

ಈತನ ವಯಸ್ಸು 97 ಆದ್ರು ಇಷ್ಟು ಎನರ್ಜಿ ಇರೋಕೆ ಕಾರಣ ಲೈಂಗಿಕ ಕ್ರಿಯೆಯಂತೆ ಹೇಗೆ ಅಂತ ಓದಿ..

ಟರ್ಕಿ ಯೋಗ ಗುರು ಕಾಜಿಮ್ ಗುರ್ಬುಜ್ ಈತನ ವಯಸ್ಸು 97 !!

ಗುರ್ಬುಜ್ 1920 ರಲ್ಲಿ ಟರ್ಕಿನ ಅದಾನಾ ಪ್ರಾಂತ್ಯದಲ್ಲಿ ಜನಿಸಿದನು. 41 ವರ್ಷ ವಯಸ್ಸಿನಲ್ಲೇ ಆತ ತನ್ನ ಬೆನ್ನನ ಮೂಳೆ ಮುರಿದು ತೊಡೆಯಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಬಿಟ್ಟನು. ವೈದ್ಯರು ಅವನು ಮತ್ತೆ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು ಆದಾಗ್ಯೂ ಗುರ್ಬುಜ್ ಭರವಸೆ ನೀಡಲಿಲ್ಲ ತನ್ನ ಬೆನ್ನುಮೂಳೆಗಳನ್ನು ಮತ್ತೆ ಸ್ಥಾನಕ್ಕೆ ತಂದು ಆತ ಸ್ವತಃ ಗುಣಮುಖನಾಗುತ್ತಾನೆ.

ತನ್ನ ಮೇಲೆ 63 ವಿಭಿನ್ನ ಪ್ರಯೋಗಗಳನ್ನು ನಡೆಸಿ ಒಂಬತ್ತು ತಿಂಗಳುಗಳ ನಂತರ ನಡೆದಾಡಲು ಪ್ರಾರಂಭಿಸಿದರಂತೆ . ಅದು ಪವಾಡವಲ್ಲ! ಎಲ್ಲವೂ ಮೆದುಳಿನಲ್ಲಿದೆ ಮನುಷ್ಯನು ತನ್ನ ಮಿದುಳಿನ ಶಕ್ತಿಯನ್ನು ಸರಿಯಾಗಿ ಅನ್ವಯಿಸಿದರೆ, ಮೆದುಳಿನ ಸ್ನಾಯುಗಳು ಮತ್ತು ನರಮಂಡಲದ ಪುನರುಜ್ಜೀವನಗೊಳ್ಳುತ್ತದೆ ಎಂದು ಗುರ್ಬುಜ್ ಹೇಳುತ್ತಾರೆ.

97 ವರ್ಷ ವಯಸ್ಸಿನ ಯೋಗಿ ಆರೋಗ್ಯಕರ ಜೀವನ ನಡೆಸುತ್ತಿದ್ದಾನೆ ಇದಕ್ಕೆ ಕಾರಣ ಏನು ಎಂದು ಕೇಳಿದರೆ ಆತ ಹೇಳುವುದು ತಾನು ನಿರಂತರವಾಗಿ ಲೈಂಗಿಕ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹಲವು ಬರಿ ತನ್ನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾನೆ , ದಿನಕ್ಕೆ ಮೂರರಿಂದ ಐದು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ ಇದೆ ಆತನ ಆಯುಷ್ಯದ ಮತ್ತು ಚಿರ ಯವ್ವನದ ಗುಟ್ಟು.

ಯೋಗಿ 48 ಗಂಟೆಗಳವರೆಗೆ ‘ಗಂಟು ಸ್ಥಾನವನ್ನು’ ನಿರ್ವಹಿಸ ಬಲ್ಲರು ಮತ್ತು 4-5 ನಿಮಿಷಗಳ ವರೆಗೂ ತಮ್ಮ ಉಸಿರಾಟವನ್ನು ಹಿಡಿದಿಡಬಲ್ಲರು.
ಯಾವುದೇ ವ್ಯಕ್ತಿ 130 ವರ್ಷಗಳ ವರೆಗೆ ಜೀವಿಸಬಹುದೆಂದು ಹೇಳುತ್ತಾರೆ ಆದರೆ ಉತ್ತಮ ಆಹಾರ ಅಭ್ಯಾಸ ಮತ್ತು ದೇಹವನ್ನು ಆರೋಗ್ಯ ರೀತಿಯಲ್ಲಿ ಇಟ್ಟುಕೊಳ್ಳುವುದು ಇದಕ್ಕೆ ಪರಿಹಾರ ಎಂದು ಹೇಳುತ್ತಾರೆ.

ಮಾಂಸ-ಮುಕ್ತ ಆಹಾರವನ್ನು ತಿನ್ನುತ್ತಾರೆ, ತರಕಾರಿಗಳು, ಹಣ್ಣು ,ಆಲಿವ್ , ಕೆಂಪು ಮೆಣಸು, ಗಿಡಮೂಲಿಕೆ ಚಹಾ, ಪಿಂಟೊ ಬೀನ್ಸ್ ಮತ್ತು ಜೇನುತುಪ್ಪವನ್ನು ಒಳಗೊಂಡಿದೆ, ದಿನದಲ್ಲಿ ಸಾಕಷ್ಟು ನೀರನ್ನು ಕುಡಿಯುತ್ತಾರಂತೆ. ಅನೇಕ ವಿಧದ ಜೇನುತುಪ್ಪವನ್ನು ತಯಾರಿಸುತ್ತಾರೆ ಮತ್ತು ಸಾಮಾನ್ಯವಾಗಿ ಪ್ರತಿ ದಿನವೂ ಅರ್ಧ ಜಾಡಿಯನ್ನು ಮುಗಿಸುತ್ತಾರೆ ಇದು ಇವರ ಆಹಾರ ಪದ್ಧತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top