ವಯಾಗ್ರ ಮಾತ್ರೆಗಳ ಬಗ್ಗೆ ನೀವು ಕೇಳಿರದ ಕೆಲವು ವಿಷಯಗಳು ನಿಮಗೆ ತಿಳಿಸುತ್ತೇವೆ ..
ಸಾಧಾರಣವಾಗಿ ಲೈಂಗಿಕ ಆಸಕ್ತಿ ಕಡಿಮೆ ಇರುವವರು ,ವಯಸ್ಸಾದವರು ಕಾಮಾಸಕ್ತಿಯನ್ನು ಕೆರಳಿಸಲು ವಯಾಗ್ರ ಮಾತ್ರೆಯನ್ನು ತಿನ್ನುತ್ತಾರೆ .
ಕಾಮಾಸಕ್ತಿಯನ್ನು ಕೆರಳಿಸುವುದು ಮಾತ್ರವಲ್ಲ ಇನ್ನು ಅನೇಕ ಕೆಲಸಗಳನ್ನು ವಯಾಗ್ರ ಮಾಡುತ್ತದೆ.
ವಯಾಗ್ರ ತಿಂದ ತಕ್ಷಣ ಕಾಮಾಸಕ್ತಿಯನ್ನು ಕೆರಳಿಸಲು ಸಾಧ್ಯವಾಗುವುದಿಲ್ಲ ವಯಾಗ್ರ ಕೆಲಸ ಮಾಡಬೇಕೆಂದರೆ ಕನಿಷ್ಠ ಅರ್ಧದಿಂದ ಒಂದು ಗಂಟೆ ಸಮಯ ಬೇಕು .
ಮೊದಲೇ ಹೇಳಿದಂತೆ ಪುರುಷರ ಸ್ವಾಭಾವಿಕ ನಿಮಿರುವಿಕೆಯ ದೋಷವನ್ನು ವಯಾಗ್ರ ಸರಿಪಡಿಸುತ್ತದೆ , ನಿಮಿರುವಿಕೆ ಇರದವರಲ್ಲಿ ನಿಮಿರುವಿಕೆಯ ಸಾಮರ್ಥ್ಯವನ್ನು ನೀಡುತ್ತದೆ .
ಎಷ್ಟೋ ಮಾರುಕಟ್ಟೆಯಲ್ಲಿ ಸಿಗುವ ವಯಾಗ್ರ ಮಾತ್ರೆಗಳು ಕಳಪೆ ಗುಣಮಟ್ಟದಾಗಿರುತ್ತದೆ ಅಸಲಿ ಮಾತ್ರೆ ಸಿಗುವುದು ತುಸು ಕಷ್ಟವೇ ಸರಿ .
ಮುತ್ತಿನ ನೋವಿದ್ದಾಗ ಮಹಿಳೆಯರು ನೋವನ್ನು ನಿವಾರಣೆ ಮಾಡಿಕೊಳ್ಳಲು ವಯಾಗ್ರ ಸೇವನೆ ಮಾಡುತ್ತಾರಂತೆ ಆದರೆ ಸೂಕ್ತ ವೈದ್ಯರ ಸಲಹೆ ಪಡೆಯಬೇಕು .
ಕೆಲವ್ರು ಎತ್ತರದ ಪ್ರದೇಶಗಳಿಗೆ ಹೋದಾಗ ಎದೆಯ ಪಲಮ್ನರಿ ನಾಳ ಗಳ ಮೇಲೆ ಒತ್ತಡ ಬಿದ್ದಂತ ಅನುಭವವಾಗುತ್ತದೆ ಇಂತಹ ಒತ್ತಡವನ್ನು ನಿವಾರಣೆ ಮಾಡಲು ವಯಾಗ್ರ ಮಾತ್ರೆಗಳನ್ನು ಬಳಸುತ್ತಾರಂತೆ ಮತ್ತು ಕಡಿಮೆ ಆಮ್ಲ ಜನಕ ಇರುವ ಸ್ಥಳದಲ್ಲೂ ಯಾವುದೇ ತೊಂದರೆಯಾಗುವುದಿಲ್ಲವಂತೆ.
ಗರ್ಭಿಣಿಯರು ಸೇವಿಸಿದರೆ ಮಗುವಿನ ತೂಕ ಹೆಚ್ಚುತ್ತದೆಯಂತೆ .
ಆದರೆ ಅತಿಯಾದರೆ ಅಮೃತವು ವಿಷ ಎಂಬುದನ್ನು ಮರೆಯಬೇಡಿ ಅವಶ್ಯ ಬಿದ್ದಾಗ ಮಾತ್ರ ವೈದ್ಯರ ಸಲಹೆ ಮತ್ತು ಸೂಚನೆಗಳ ಆಧಾರದ ಮೇಲೆ ಮಾತ್ರ ಬಳಕೆ ಮಾಡಿ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
