ಸಂಧಿವಾತ ಪೀಡಿ ತರು, ರಕ್ತದ ಒತ್ತಡ ಕಡಿಮೆ ಇರುವವರಲ್ಲಿ ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ಏಳುವಾಗ ಕಾಣಿಸಿಕೊಳ್ಳುವ ತಲೆಸುತ್ತುವಿಕೆಯ ತೊಂದರೆ ಇರುವವರು, ದೃಷ್ಟಿ ಚೆನ್ನಾಗಿಲ್ಲದಿ ರುವವರು, ಲಕ್ವಾ ಮತ್ತು ಔಷಧಿಗಳ ಸೇವನೆ ಯಿಂದ ತಾತ್ಕಾಲಿಕವಾಗಿ ಮಾನಸಿಕ ಗೊಂದಲ ಅನುಭವಿಸುತ್ತಿರುವವರಲ್ಲಿ ಈ ತೊಂದರೆ ತೀರಾ ಸಾಮಾನ್ಯ.
ರಾತ್ರಿಯಲ್ಲಿ ಮೂತ್ರ ವಿಸಜ೯ನೆಗೆಂದು ಏಳುವುವರು ಹಾಸಿಗೆಯಿಂದ ತಕ್ಷಣ ಒಮ್ಮೆಗೆ ಎದ್ದು ಹೋಗಬಾರದು , ಏಳಲು 3×30 ನಿಮಿಷ ವೇಳೆ ತಡೆದು ಎದ್ದೇಳಬೇಕು. ಏಕೆಂದರೆ 3X30 ನಿಮಿಷ ತಡೆದು ಏಳುವುದರಿಂದ ಮರಣವನ್ನು ತಡೆಯಬಹುದು. ನೀವು ಕೇಳಿರಬಹುದು ಆರೋಗ್ಯವಂತ ವ್ಯಕ್ತಿ ಮಲಗಿ ಬೆಳಿಗ್ಗೆ ಮೂತ್ರ ವಿಸಜ೯ನೆಗೆಂದು ಎದ್ದಾಗ ಒಮ್ಮೆಲೆ ಬಿದ್ದು ಬಿಟ್ಟು ಕ್ಷಣದಲ್ಲೇ ಮೃತಪಟ್ಟ ಉದಾಹರಣೆಗಳನ್ನು, ಏಕೆ ಹೀಗಾಗುತ್ತೆ ಎಂದು ನೋಡಿದಾಗ ವ್ಯಕ್ತಿ ನಿದ್ದೆಯಲ್ಲಿ ಮಲಗಿದ ಭಂಗಿಯಿಂದ ತಕ್ಷಣ ಎದ್ದಾಗ ಮೆದುಳಿಗೆ ರಕ್ತ ಸಂಚಾರದಲ್ಲಿ ಏರುಪೇರಾಗಿ ಮೆದುಳಿಗೆ ರಕ್ತ ಸಂಚಾರ ನಿಂತು ಬಿಡುತ್ತದೆ ಹೀಗಾಗುವುದರಿಂದ ತಕ್ಷಣ ಹೃದಯ ಸ್ತಂಭನವಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಆದ್ದರಿಂದ ಹಾಸಿಗೆಯಿಂದ ಏಳುವಾಗ 3X30 ನಿಮಿಷ ಕಾಲಾವಕಾಶ ತಡೆದು ಅಂದರೆ –
1)ಎಚ್ಚರಗೊಂಡಾಗ ತಕ್ಷಣ ಎದ್ದೇಳದೇ 30 ಸೆಕೆಂಡ ಹಾಸಿಗೆಯಲ್ಲಿ ಕಣ್ಣು ತೆರೆದು ಮಲಗಿಕೊಂಡಿರಿ.
2) ಮುಂದೆ 30 ಸೆಕೆಂಡ ಹಾಸಿಗೆಯಲ್ಲೆ ಎದ್ದು ಕುಳಿತುಕೊಳ್ಳಿ.
3) ನಂತರದ 30 ಸೆಕೆಂಡ ಹಾಸಿಗೆಯಲ್ಲೇ ಆಸರ ಹಿಡಿದು ಎದ್ದು ನಿಂತುಕೊಂಡು ನಂತರ ಮುಂದೆ ಸಾಗಿ, ಹೀಗೆ 3 X 30 ಸೆಕೆಂಡಗಳ ನಂತರ ಎದ್ದು ನಡೆದು ಹೋಗುವುದರಿಂದ ರಾತ್ರಿ ಸಮಯ ಮೂತ್ರ ವಿಸಜ೯ನೆಗೆ೦ದು ಎದ್ದಾಗ ಉಂಟಾಗುವ ಮೆದುಳಿಗೆ ರಕ್ತ ಸಂಚಾರ ನಿಂತು, ಹೃದಯ ಸ್ತಂಭನದಿಂದ ಉಂಟಾಗುವ ಸಾವನ್ನು ತಡೆಯಬಹುದು. ದಯಮಾಡಿ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಆತ್ಮಿ eಯ ಬಂಧು-ಮಿತ್ರರೊಡನೆ ಹಂಚಿಕೊಳ್ಳಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
