fbpx
ಆರೋಗ್ಯ

ವಯಸ್ಸು ಜಾಸ್ತಿ ಆದರೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತೆ ಎಚ್ಚರ..

ವಯಸ್ಸು ಜಾಸ್ತಿ ಆದರೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತೆ ಎಚ್ಚರ..

ಹಿರಿಯರು ಮದುವೆಗೆ ಅಂತ ಒಂದು ವಯಸ್ಸು ಅಂತ ನಿರ್ಧಾರ ಮಾಡಿರುತ್ತಾರೆ ಒಂದು ವೇಳೆ ನೀವು ಸುಮ್ಮನೆ ಕಾಲ ಹರಣ ಮಾಡಿ ,ಟೈಮ್ ವೇಸ್ಟ್ ಮಾಡುತ್ತಿದ್ದಾರೆ ಈ ವಿಷಯಗಳು ಬೇಗ ತಿಳಿದುಕೊಳ್ಳಿ .
25-30 ವರ್ಷದ ಒಳಗೆ ಮದುವೆಯಾಗಿ ಬಿಡಿ ಯಾಕೆ ಅಂತ ಹೇಳ್ತಿವಿ , 30 ನಂತ್ರ ಲೈಂಗಿಕ ಆಸಕ್ತಿ ಪುರುಷ ಹಾಗು ಮಹಿಳೆಯರಲ್ಲಿ ಕಡಿಮೆ ಆಗುತ್ತದೆಯಂತೆ ,
ಈ ವಯಸ್ಸು ಒಂದು ರೀತಿ ಚಲ್ಲು ಚಲ್ಲದ ವಯಸ್ಸು ಇದನ್ನು ಮೀರಿದ ಮೇಲೆ ನಿಮ್ಮ ಮನಸ್ಸು ಬಹಳ ಪರಿಪಕ್ವವಾಗಿರುತ್ತದೆ .


ಕಾಲ ಓದುವ ಕುದುರೆ ಅಲ್ಲವೇ ? , ವಯಸ್ಸಾದ ಮೇಲೆ ಪುರುಷ ಹಾಗು ಮಹಿಳೆಯರಲ್ಲಿ ಆಸಕ್ತಿ ಮತ್ತು ಆಕರ್ಷಣೆ ಇದರಿಂದ ಸಂಸಾರ ಜೀವನವು ಸುಮಧುರವಾಗಿರುವುದಿಲ್ಲ .

ಆಹಾರ ಕ್ರಮ , ವಯಸ್ಸು , ವಾತಾವರಣ ಕೆಲಸದ ಒತ್ತಡ ಇನ್ನು ಮುಂತಾದ ವಿಚಾರಗಳಿಂದ ಪುರುಷರ ದೇಹದಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತ ಸಾಗುತ್ತದೆ .


ಒಬ್ಬ ಆರೋಗ್ಯವಂತ 25-30 ವರ್ಷದ ಪುರುಷನ ದೇಹದಲ್ಲಿ 130 ಮಿಲಿಯನ್ ವಿರ್ಯಾಣುಗಳಿದ್ದರೆ ಇನ್ನು 30 ದಾಟಿದವರಲ್ಲಿ 105 ಮಿಲಿಯನ್ ವಿರ್ಯಾಣುಗಳಿರುತ್ತವೆ ,ವಯಸ್ಸಾದಂತೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top