ಬೆಳಗಿನ ತಿಂಡಿ ಬಿಟ್ರೆ ನೀವು ಕೆಟ್ರಿ , ತಿನ್ನೋ ಆಹಾರದಲ್ಲಿ ಮಾಡ್ಕೋಬೇಕಿರೋ ಬದಲಾವಣೆ ಓದಿ ತಿಳ್ಕೊಳ್ಳಿ..
ಊಟದ ಕೆಲವು ಬದಲಾವಣೆಗಳು ಒಳ್ಳೆಯ ಆರೋಗ್ಯ ತಂದು ಕೊಡುತ್ತವೆ ನಿಮ್ಮ ಈ ಬದಲಾವಣೆಗಳು ಹಾರ್ಟ್ ಅಟ್ಯಾಕ್ ಆಗದಂತೆ ತಪ್ಪಿಸುತ್ತವೆ ..
ಮೊದಲಿಗೆ ಎಣ್ಣೆ ಅಂಶದ ಆಹಾರ ಸಂಪೂರ್ಣವಾಗಿ ಬಿಡಬೇಕು ಕೊಲೆಸ್ಟ್ರಾಲ್ ನಲ್ಲಿ ಲೊ -ಡೆನ್ಸಿಟಿ ಲಿಪೊಪ್ರೋಟೀನ್ ಮತ್ತು ಹೈ -ಡೆನ್ಸಿಟಿ ಲಿಪೊಪ್ರೋಟೀನ್ ಎಂಬ ಎರಡು ವಿಧಗಳಿವೆ , ಕೆಟ್ಟ ಕೊಲೆಸ್ಟ್ರಾಲ್ ದೇಹದ ತೂಕ ಹೆಚ್ಚಿಸಿ ,ಹೃದಯದ ನಾಳಗಳನ್ನು ಕೊಬ್ಬಿನಿಂದ ತುಂಬಿಸಿ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಿಸುತ್ತದೆ .
ಕುರಿ ಮಾಂಸ ಹಾಗು ಬೀಫ್ ನಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದ್ದು ಆದಷ್ಟು ಕಡಿಮೆ ಸೇವನೆ ಮಾಡಿದರೆ ಒಳ್ಳೆಯದು .
ಮಸಾಲೆ ಆಗು ಉಪ್ಪು ಹೆಚ್ಚಿದ ಆಹಾರ ಪದಾರ್ಥಗಳು ದೇಹದ ರಕ್ತದ ಒತ್ತಡ ಹೆಚ್ಚಿಸುತ್ತದೆ ಆದ್ದರಿಂದ ಆದಷ್ಟು ಮಸಾಲೆ ಪದಾಥಗಳಿಂದ ದೂರ ಇದ್ದರೆ ಒಳ್ಳೆಯದು.
ಊಟದ ನಂತರ ಸಿಹಿ ಸೇವನೆ ಮಾಡಿದರೆ ರಕ್ತದ ಒತ್ತಡ ಬಹಳ ಹೆಚ್ಚಾಗಿ ಹೃದಯ ಘಾತದ ಸಮಸ್ಯೆ ತೀವ್ರವಾಗುತ್ತದೆ.
ಬೆಳಗಿನ ತಿಂಡಿ ಸರಿಯಾಗಿ ಸೇವನೆ ಮಾಡದೆ ಇದ್ದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಮೂವತ್ತರಷ್ಟು ಹೆಚ್ಚಿಸುತ್ತದೆ , ಗ್ಯಾಸ್ಟ್ರಿಕ್ ಹಾಗು ಅಸಿಡಿಟಿ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
