fbpx
ಕನ್ನಡ

50 ಸುಮಧುರವಾದ ಕನ್ನಡ ಹಾಡುಗಳನ್ನು ಡಬ್ಸ್ ಮ್ಯಾಶ್ ಮಾಡಿರುವ ಕನ್ನಡದ ಹುಡುಗಿ..

50 ಸುಮಧುರವಾದ ಕನ್ನಡ ಹಾಡುಗಳನ್ನು ಡಬ್ಸ್ ಮ್ಯಾಶ್ ಮಾಡಿರುವ ಕನ್ನಡದ ಹುಡುಗಿ..

ಯುವ ಸಂಗೀತ ಪ್ರತಿಭೆಯ ಮುದ್ದಾದ ಹಾಡುಗಳು ,
ಎಷ್ಟೋ ಮಂದಿ shape of you ಹಾಡಿಗೆ ಡಬ್ಸ್ ಮ್ಯಾಶ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಆದ್ರೆ ಈ ಗಾಯಕಿ ಈಶ ಸುಚಿ ಅವರ ವಿಶೇಷತೆ ಏನೆಂದರೆ ಒಂದು ಹೆಜ್ಜೆ ಮುಂದೆ ಹೋಗಿ 50 ಸುಮಧುರವಾದ ಕನ್ನಡ ಹಾಡುಗಳನ್ನು ಡಬ್ಸ್ ಮ್ಯಾಶ್ ಮಾಡಿರುವುದು .

ಈ ಪ್ರತಿಭೆ ಈಗಾಗಲೇ ಕನ್ನಡ ಸಿನಿಮಾಗಳಿಗೆ ಹಾಡಲು ಶುರು ಮಾಡಿದ್ದಾರೆ , ಅವರ ಡಬ್ಸ್ ಮ್ಯಾಶ್ ವಿಡಿಯೋ ನೀವು ಸಹ ಕೇಳಿ ಆನಂದಿಸಿ.

ಈ ಗಾಯಕಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಖ್ಯಾತಿ ಹೊಂದಿದ್ದು ಇವರ ಒಂದೊಂದು ಹಾಡುಗಳು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ ಹಾಗು ಶೇರ್ ಕೂಡ ಮಾಡಿದ್ದಾರೆ .

ನಮ್ಮ ಕರ್ನಾಟಕದಲ್ಲೂ ಪ್ರತಿಭೆಗಳಿಗೆ ಏನು ಕೊರತೆ ಇಲ್ಲ , ಈಶ ಸುಚಿ ರವರ ಸಂಗೀತ ಪಯಣ ಇನ್ನು ಎತ್ತರಕ್ಕೆ ಹಾರಲಿ ಎಂದು ಹಾರೈಸುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top