ತಾಯಿ ಆಗಬೇಕು ಎಂದು ಬಯಸುವ ಹೆಂಗಸರಲ್ಲಿ ಅಂಡಾಣು ಫಲವತ್ತತೆ ಹೆಚ್ಚಿಸುವುದು ಹೇಗೆ ?
ಗರ್ಭಿಣಿಯಾಗ ಬಯಸುವ ಮಹಿಳೆಯರು ಅನೇಕ ಪಥ್ಯ , ಆಹಾರ ಇನ್ನಿತರ ಮಾತ್ರೆ ಮದ್ದುಗಳ ಮೊರೆ ಹೋಗುತ್ತಾರೆ , ಕೆಲವೊಮ್ಮೆ ಬೇಕಾದ ಫಲ ಸಿಗದೇ ಹೋಗಬಹುದು .
ನಾವು ಈಗ ಹೇಳುವ ಈ ರಸವನ್ನು ತಯಾರು ಮಾಡಿಕೊಂಡು ಕುಡಿದರೆ ನಿಮ್ಮ ಅಂಡಾಣು ಬೆಳವಣಿಗೆ ಚೆನ್ನಾಗಿ ಫಲಿಸಿ ,ಪಲವತ್ತತೆಯಿಂದ ಕೂಡಿರುತ್ತದೆ ,
ಅಷ್ಟೇ ಅಲ್ಲದೆ ದೇಹಕ್ಕೆ ಪೌ ಷ್ಠಿಕತೆ ,ಸಂತಾನೋತ್ಪತ್ತಿ ಶಕ್ತಿ ಕೊಡುತ್ತದೆ .
ಬೇಕಾಗುವ ಸಾಮಗ್ರಿಗಳು :
ಅಜುವಾನಾ -ಅರ್ಧ ಟೀ ಚಮಚ
ಸೇಬು -ಒಂದು
ಶುಂಠಿ -ಸಣ್ಣ ತುಂಡು
ನಿಂಬೆ ಹಣ್ಣು – ಕಾಲು ಹೋಳು
ತಯಾರು ಮಾಡುವ ವಿಧಾನ :
ಮೇಲೆ ತಿಳಿಸಿದ ಎಲ್ಲ ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕುಡಿಯಬೇಕು , ವಾರಕ್ಕೆ ಮೂರು ಬಾರಿ ಕುಡಿಯಬೇಕು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
