ಮಂಡ್ಯ ಹೈಕ್ಳು ಮಾಡಿರೋ ಐನಾತಿ ಡಬ್ಸ್ ಮ್ಯಾಶ್ ಇದನ್ನ ನೋಡಿ ಹಂಗೆ ಕುಣಿಯೋ ಆಸೆ ಆದ್ರೆ ನಾವು ಜವಾಬ್ದಾರರಲ್ಲ ..
ಕನ್ನಡದ ಪ್ರತಿಭೆಗಳು ಯಾರಿಗೂ ಕಮ್ಮಿ ಇಲ್ಲ , ಇಲ್ಲಿ ನೋಡಿ ಈ ಮಂಡ್ಯ ಹೈಕ್ಳು ಎಂತಾ ಐನಾತಿ ಡಾನ್ಸ್ ಮಾಡವ್ರೆ ,
ರಾಜ್ ಕುಮಾರ್ ವಿಷ್ಣುವರ್ಧನ್ , ಅಂಬರೀಷ್ , ಶಂಕ್ರಣ್ಣ ಯಾರು ಬೇಕು ಸ್ವಾಮಿ ಎಲ್ಲರನ್ನು ಬೆರಗು ಮಾಡಿಸೋ ಹಾಗೆ ಡಾನ್ಸ್ ಮಾಡವ್ರೆ ,
ಬನ್ರೀ ಈ ಮಂಡ್ಯ ಹೈಕ್ಳು ರಘು ಸಿದ್ದು ಅರುಣಾ ಮತ್ತೆ ಅವರ ಟೀಮ್ ನ ಒಂದು ಸೂಪರ್ ಹಾಡು ಅದರ ಡಬ್ಸ್ ಮ್ಯಾಶ್ ನೋಡ್ಕೊಂಡು ಬರೋಣ ನಿಮಗೂ ಕುಣಿಯೋಕೆ ಆಸೆ ಆದ್ರೆ ನಾವು ಜವಾಬ್ದಾರರಲ್ಲ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
