fbpx
ಆರೋಗ್ಯ

ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಬೇಕು ಅಂದ್ರೆ ವಾರಕ್ಕೆ ಒಂದ್ಸರಿ ಇದನ್ನ ಮಾಡ್ಬೇಕು..

ದಂಪತಿಗಳು ಸುಖವಾಗಿರಲು ಏನು ಮಾಡಬೇಕು.

ದಂಪತಿಗಳು ವಾರಕ್ಕೆ ಒಮ್ಮೆಯಾದರೂ  ಈ ಕೆಲಸವನ್ನು ಮಾಡಲೇಬೇಕು.ದಾಂಪತ್ಯ ಸುಖಕ್ಕೋಸ್ಕರ ಆದರೂ, ಇಷ್ಟ ಇಲ್ಲ ಅಂದರೂ, ಈ ಅಭ್ಯಾಸವನ್ನು ರೂಢಿಸಿಕೊಳ್ಳಿ ಯಾವುದು ಆ ಅಭ್ಯಾಸ ಅಂತೀರಾ ಅದೇ ತಾಂಬೂಲ ತಿನ್ನುವುದು.ಯಾಕೆ ತಿನ್ನಬೇಕು?  ಇದರಿಂದ ಏನು ಲಾಭ ? ಬಾಯಿ ಕೆಂಪಾಗತ್ತೆ, ಚೆನ್ನಾಗಿ ಕಾಣಸಲ್ಲ,ಇಷ್ಟ ಇಲ್ಲ, ಅಂತ ಎಲ್ಲ ಹೇಳಬೇಡಿ.ಅದಕ್ಕೆ ನಮ್ಮ ಪೂರ್ವಿಕರು ಊಟವಾದ ನಂತರ ದಿನಕ್ಕೆ ಒಂದು ಬಾರಿಯಾದರು ಎಲೆ ಅಡಿಕೆ ಹಾಕುತ್ತಿದ್ದರು.ಆದರೆ ಈಗಿನ ಕಾಲದವರಿಗೆ ಅದೆಲ್ಲ ಇಷ್ಟ ಆಗಲ್ಲ.ಯಾಕೆ ಹಾಕಬೇಕು ಅದರಿಂದ ಏನು ಲಾಭ ಎಂದು ತಿಳಿದುಕೊಳ್ಳಿ .ನಂತರ ನೀವು ಸಹ ಸೇವಿಸಿ ಸುಖವಾಗಿರಿ.

ನಮ್ಮ ಧರ್ಮ ಶಾಸ್ತ್ರದ ಪ್ರಕಾರ ದಂಪತಿಗಳಾದವರು ವಾರಕ್ಕೆ ಒಮ್ಮೆಯಾದರೂ ತಾಂಬೂಲವನ್ನು ಸೇವಿಸಬೇಕು ಅಂತ ಹೇಳುತ್ತದೆ.

ತಾಂಬೂಲ ಎಂದರೆ ಎಲೆ ,ಅಡಿಕೆ,ಸುಣ್ಣ ಈ ಮೂರನ್ನು ಜೊತೆಗೆ ತ್ತಿನ್ನುವುದಕ್ಕೆ ತಾಂಬೂಲ ಎಂದು ಹೆಸರು.

ವಾರಕ್ಕೆ ಒಂದು ಬಾರಿಯಾದರೂ ತಾಂಬೂಲ ಸೇವಿಸಿದರೆ ದಂಪತಿಗಳ ಮದ್ಯೆ ಪ್ರೀತಿ ಹೆಚ್ಚುತ್ತದೆ, ಅನಾರೋಗ್ಯ ದೂರವಾಗುತ್ತೆ,ಅನುರಾಗವನ್ನು ಹೆಚ್ಚಿಸುತ್ತದೆ ಮತ್ತು ಸುಖವಂತರಾಗಿರುತ್ತಾರೆ.ಅವರು ಸುಖೀ ದಂಪತಿಗಳಾಗಿ ಇರುತ್ತಾರೆ.ಅನಾರೋಗ್ಯವೂ ಹತ್ತಿರಕ್ಕೆ ಸುಳಿಯುವುದಿಲ್ಲ.

ತಾಂಬೂಲವನ್ನು ಸೇವಿಸುವುದು ದೇಹ ಮತ್ತು ಆರೋಗ್ಯ ಎರಡಕ್ಕೂ ಒಳ್ಳೆಯದು.ಅದ್ಬುತ ಶಕ್ತಿ ಮತ್ತು ಚೈತನ್ಯವನ್ನು ದೇಹಕ್ಕೆ ನೀಡುತ್ತದೆ.

ಈ ತಾಂಬೂಲದಿಂದ ಆಗುವ ಲಾಭಗಳೇನು ಎಂದರೆ ಎಲೆ ಅಂದರೆ ವೀಳ್ಯದೆಲೆ ಇದು ನಮ್ಮ ದೇಹದಲ್ಲಿರುವ ಕಫವನ್ನು ಹೊರಗೆ ಹಾಕಿ ದೇಹದೊಳಗೆ  ಮತ್ತೆ  ಕಫ ಕಟ್ಟದಂತೆ ತಡೆಯುತ್ತದೆ,ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಡಿಕೆಯನ್ನು ಆಗಿದಾಗ ರಸ ಬರುತ್ತದೆ ಅದು ಒಂದು ತರದ ಮತ್ತಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಅದು ಮತ್ತನ್ನು ಬರಿಸುತ್ತದೆ ಮತ್ತು ಇದರಿಂದ ಒಳ್ಳೆಯ ನಿದ್ರೆಯು ಬರುತ್ತದೆ.

ಸುಣ್ಣವು ನಮ್ಮ ದೇಹದಲ್ಲಿರುವ ಮೂಳೆಗಳಿಗೆ ಶಕ್ತಿಯನ್ನು ಕೊಟ್ಟು , ಗಟ್ಟಿಯಾಗಿ ಇರುವಂತೆ ಮಾಡುತ್ತದೆ.ಇದರಲ್ಲಿ ಮೂಳೆಗಳಿಗೆ ಬೇಕಾದ ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಇದರಲ್ಲಿ ಅಡಗಿವೆ.

ಇನ್ನು ಮೇಲೆ ಗಂಡ ಹೆಂಡತಿಯರು ನಿಮ್ಮ ದಾಂಪತ್ಯ ಜೀವನವು ಚೆನ್ನಾಗಿ ಇರಬೇಕು ,ದಾಂಪತ್ಯ ಸುಖಕ್ಕೋಸ್ಕರ ಅದರೂ ಎಲೆ,ಅಡಿಕೆ (ತಾಂಬೂಲ)ಹಾಕದೆ ಇರುವವರು ಕೂಡ ಈ ಅಭ್ಯಾಸವನ್ನು ಮಾಡಿಕೊಳ್ಳಿ ನೀವು ಸುಖವಾಗಿರಿ.ಆಗ ನೀವು ಕೂಡ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೇ ಇಬ್ಬರು ಆನಂದವಾಗಿ ಜೀವನ ನೆಡೆಸುತ್ತೀರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top