ವೀರ್ಯಾಣುವಿನ ಗುಣ ಮಟ್ಟ ಹೆಚ್ಚಿಸುವುದು ಹೇಗೆ ?
ಲೈಂಗಿಕ ಉದ್ವೇಗದ ಕಾರಣದಿಂದ ವೀರ್ಯಾಣುವು ಬೇಗನೆ ಹೊರಗೆ ಬಂದುಬಿಡುತ್ತದೆ ಆದರೆ ಇದು ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚಿನ ಪುರುಷರು ಒಪ್ಪುತ್ತಾರೆ.
ಹೀಗೆ ಮಾಡಿದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ವೀರ್ಯ ತೆಳುವಾಗಿರುವ ಸಾಧ್ಯತೆಯಿದೆ.
ಕೆಲವು ಪೂರಕಗಳು, ವಿಶೇಷವಾಗಿ ವಿಟಮಿನ್ ಇ ಮತ್ತು ಸತುವುಗಳನ್ನು ಹೊಂದಿರುವ ಆಹಾರಗಳು ನಿಮ್ಮ ವೀರ್ಯಾಣುವಿನ ಗುಣ ಮಟ್ಟ ಹೆಚ್ಚಿಸುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ , ಹೆಚ್ಚು ಕುಂಬಳ ಕಾಯಿ ಬೀಜಗಳನ್ನು ತಿನ್ನಿ .
ನಿಯಮಿತವಾಗಿ ಕೆಗಲ್ ವ್ಯಾಯಾಮವನ್ನು ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ವೀರ್ಯವು ಉತ್ತಮ ಗುಣಮಟ್ಟದಾಗುತ್ತದೆ.
ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಮತ್ತು ಆರೋಗ್ಯಕರ ಆಹಾರ ಅನುಸರಿಸಿ.
ಕಲುಷಿತ ವಾತಾವರಣದಿಂದ ಆದಷ್ಟು ದೂರ ಇರಿ ಇದು ನಿಮ್ಮ ಲೈಂಗಿಕ ಜೀವನವನ್ನು ಚೆನ್ನಾಗಿ ಇಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
