fbpx
ಭವಿಷ್ಯ

ನೀವು ಜಾಸ್ತಿ ಹೆದರುವುದು ಯಾವ ಕಾರಣಕ್ಕೆ,ನಿಮ್ಮ ರಾಶಿಗಳ ಪ್ರಕಾರ ಯಾವುದು ಆ ಭಯ ಅಂತ ನೋಡಿ ತಿಳ್ಕೊಳ್ಳಿ..

ನೀವು ಜಾಸ್ತಿ ಹೆದರುವುದು ಯಾವ ಕಾರಣಕ್ಕೆ,ನಿಮ್ಮ ರಾಶಿಗಳ ಪ್ರಕಾರ ಯಾವುದು ಆ ಭಯ ಅಂತ ನೋಡಿ ತಿಳ್ಕೊಳ್ಳಿ..

“ನಿಮ್ಮ ಒಂದೇ ಒಂದು ಭಯ ಯಾವುದು ಎಂದರೆ ಭಯ ಪಡುವುದು” ಈ ಸಾಲಿನಲ್ಲಿರುವ ಪದಗಳನ್ನು  ಹೇಳಿದವರು ಫ್ರಾಂಕ್ಲಿನ್ ಡಿಲನೋ ರೂಸ್ವೆಲ್ಟ್. ಇವರು ಯುನೈಟೆಡ್ ಸ್ಟೇಟ್ಸ್ ನಲ್ಲಿ   ಮೊದಲು ರಾಷ್ಟ್ರಪತಿಯಾದ ಬಳಿಕ ಒಂದು  ಉದ್ಘಾಟನಾ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ಈ ಸಂದೇಶವು ಧೈರ್ಯ ಮತ್ತು ಸತ್ಯವನ್ನು  ಅರ್ಥ ಮಾಡಿಸುತ್ತದೆ. ಅಂದರೆ ನಿಮಗೆ ಈ ಸಾಲನ್ನು ಅರ್ಥ ಮಾಡಿಕೊಳ್ಳಲು ಕೆಲವು ಸಂದರ್ಭಗಳು ಬೇಕಾಗುತ್ತವೆ.

ಅಮೇರಿಕ ಒಂದು ಕಾಲದಲ್ಲಿ ತುಂಬಾ ಒತ್ತಡಕ್ಕೆ ಒಳಗಾಗ್ಗಿತ್ತು.ಆದ್ದರಿಂದ ಅವರು ಜನರಿಗೆ ಈ  ದೇಶದ ಮೇಲಿರುವ ನಂಬಿಕೆಯನ್ನು  ಕಳೆದುಕೊಳ್ಳಬೇಡಿ ಎಂದು  ಒತ್ತಾಯ ಮಾಡಿದರು.

ಎಲ್ಲಾ ತಿಳಿದ ರೂಸ್ವೆಲ್ಟ್ ರವರ   ಈ ಸ್ಪೂರ್ತಿದಾಯಕ  ಸಂದೇಶವು ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದು,ಅವರ ಭರವಸೆ ಮತ್ತು ಉತ್ತೇಜನದಿಂದ ಭಯಗೊಡದೆ,ಒಗ್ಗಟ್ಟಿನಿಂದ  ದೈರ್ಯವಂತರಾಗಿ. ಆದರೆ ವ್ಯಕ್ತಿ ನಿಷ್ಠಾವಂತನಾಗಿ ತನ್ನ ಮಟ್ಟವನ್ನು ಕಾಪಾಡಿಕೊಂಡು ಗಟ್ಟಿಮುಟ್ಟಾಗಿ ಇರಬೇಕು ಅಷ್ಟೆ. ಇದು ಯಾವಾಗಲೂ ಸಂಭವಿಸಿಲ್ಲ.ಅದು ಅಷ್ಟು ದೊಡ್ಡ ಮಟ್ಟದಲ್ಲಿ, ಹಾಗಂತ ನೋಡಿಕೊಂಡು ಸುಮ್ಮನಿರಲು ಆಗುವುದಿಲ್ಲ.ನಾವೆಲ್ಲರೂ ಈ ಜಗತ್ತಿನಲ್ಲಿ ಜೀವಿಸಲು ನಿಜವಾಗಿಯೂ ಭಯಂಕರವಾಗಿದೆ ಎಂದು ಹೆದರಿದ್ದೆವು.

ಎಷ್ಟೋ ಜನ ಯೋಚಿಸುತ್ತಾರೆ. ಜನರು ಯಾಕೆ ಹೆದರುತ್ತಾರೆ ಎಂದು? ಸಾವು ಬರುವ ಭಯವೇ,ನೋವು ಮತ್ತು ಸಮಗ್ರ ದೋಷಗಳು ಅವರ ಮನಸ್ಸಿನಲ್ಲಿವೆಯೇ, ಅವುಗಳ ಭಯವೇ? ಎಂದು ಇಣುಕಿ ನೋಡಿಕೊಳ್ಳಿ.ಅದೆಷ್ಟೋ ಅನೇಕ ಸರ್ವೇಗಳು,ಪ್ರಶ್ನೆಗಳನ್ನು , ಕೇಳಿ ಉತ್ತರ ಪಡೆದ ನಂತರ ,ಇತರೆ ಮೂಲಗಳ ಪ್ರಕಾರ ಭಯಕ್ಕೆ ಕಾರಣ ಏನೆಂದರೆ ಅವು ಹೀಗಿವೆ,ಜೇಡ, ಜಿರಳೆ, ಹಾವು,ಕೀಟಾಣುಗಳು, ಅತೀ ಎತ್ತರದ ಪ್ರದೇಶ ,  ಜನರ ಮಾತುಗಳು, ಸೇತುವೆಗಳು, ಹಾರುವುದು,ಗುಪ್ತವಾದ ಕತ್ತಲು ಕೋಣೆಗಳು, ನಾಯಿಗಳು, ಸೋಲುವುದು,  ಸಾವು,ನೋವು,ಸೂಜಿ, ನೀರು ಹೀಗೆ ಅವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ನಮಗೆ ಭಯದ ಅನುಭವವಾಗುವುದು  ಇವೆಲ್ಲವನ್ನು ಒಳಗೊಂಡಿರುತ್ತದೆ. ಆದರೆ ಖಂಡಿತವಾಗಿಯೂ ನಮಗೆ ಅನ್ನಿಸುತ್ತದೆ.ತೇವಳುತ್ತಾ ಸಾಗುವ ಅಥವಾ ಖಿನ್ನತೆಗೆ ಒಳಗಾಗುವ ಭಾವನೆಗಳು ಮತ್ತು ಬೇರೆ ಅದೃಶ್ಯ,ಅಪರಿಚಿತ ರೀತಿಯ ವಿಷಯಗಳ ಅನುಭವಗಳಿಂದ ನಮ್ಮ ಮನಸ್ಸಿನಲ್ಲಿ  ಭಯ ಉದ್ಭವಿಸುತ್ತದೆ.

ನಿಮ್ಮ ಬಗ್ಗೆ ನಿಮ್ಮ ರಾಶಿಗಳು ಏನು ಹೇಳುತ್ತವೆ. ನೀವು ಯಾವುದಕ್ಕೆ ಅತೀ ಹೆಚ್ಚು ಭಯ ಪಡುತ್ತೀರ ಎಂದು ನೋಡಿ.

ನಿಮ್ಮ ರಾಶಿಗೆ ಬಂದಾಗ ಅವು ನಿಮ್ಮ ಬಗ್ಗೆ ಎಲ್ಲವನ್ನು ಸಂಪೂರ್ಣವಾಗಿ ತಿಳಿಸುತ್ತವೆ.ನಿಮ್ಮ ವಿವಿಧ ಸಾಮರ್ಥ್ಯ, ಲಕ್ಷಣಗಳೂ, ಭಾವನೆಗಳು ಮತ್ತು ಬೇರೆ ಸ್ವಂತ ವಿಷಯಗಳೂ ಆಗಿರಬಹುದು.ಇದು ಪ್ರತಿಯೊಬ್ಬರಿಗೂ ಸಂಬಂಧ ಪಟ್ಟಿದೆ.ಇವೆಲ್ಲವನ್ನು ನಿಮಗೆ ನೀವೇ ಬೇಕಾದರೆ ಪರೀಕ್ಷೆ ಗೊಳಪಡಿಸಬಹುದು .ಆಗ ನಾವು ಪ್ರತಿಯೊಬ್ಬರೂ  ಕಂಡುಕೊಳ್ಳಬಹುದು ಏನಕ್ಕೆ ಅತೀ ಹೆಚ್ಚು ಭಯ ಪಡುತ್ತೀರ ?  ಎಂದು . ನೀವು ಜಾಸ್ತಿ ಏನು ಮಾಡಬೇಕಾಗಿಲ್ಲ.ಈ ಕೆಳಗೆ ಹೇಳಿರುವದನ್ನು ಒಮ್ಮೆ ನೋಡಿ,ಓದಿ ಸಾಕು ಅಷ್ಟೆ. ಆಗ ನಿಮಗೆ ಗೊತ್ತಾಗುತ್ತೆ ,ನೀವು ಯಾವುದಕ್ಕೆ ಭಯ ಪಡ್ತೀರ ಅಂತ ? ಅವುಗಳು ಯಾವುವು ?  ಎಂದು ನಿಮ್ಮ ರಾಶಿಗಳು ತಿಳಿಸುತ್ತವೆ.

1.ಮೇಷ ರಾಶಿ.
01-Mesha

  • ದೈಹಿಕ ಅಥವಾ ಮಾನಸಿಕ ಯಾತನೆ ಅನುಭವಿಸುವ ಭಯ.
  • ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿ ಬಿಡುತ್ತಾರೆ ಎನ್ನುವ ಭಯ ,ಎಂದೂ ಯಾವ ವಿಷಯಕ್ಕೂ ಯಾವುದಕ್ಕೂ ಇವರನ್ನೂ ಪರಿಗಣಿಸುವುದಿಲ್ಲ ಎಂಬ ಭಯ .
  • ಇವರ ಸ್ವಂತ ದೌರ್ಬಲ್ಯ ಅಥವಾ ಅಗತ್ಯತೆಯಿಂದ(ಇವರು ನಾಯಕರಾಗಲು ಭಯಸುತ್ತಾರೆ) ಹೀಗೆ ಈ ವಿಷಯಗಳಿಗೆ ಇವರು ಭಯ ಪಡುತ್ತಾರೆ.

2.ವೃಷಭ ರಾಶಿ.
02-Vrishabha

  • ಇವರ ಸಂಗಾತಿ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಾನು ಪ್ರೀತಿಸುತ್ತಿದ್ದೇನ್ನೇ ಎನ್ನುವ ಭಯ.
  • ಇವರಿಗೆ ಬೇಕಾದ, ಅವಶ್ಯಕತೆ ಇರುವ ಸಾಮಗ್ರಿಗಳು ಸಿಗದೇ ಇರುವ ಭಯ ವಿಶೇಷವಾಗಿ ಪ್ರೀತಿ ಮತ್ತು ಹಣ.
  • ಅಧಿಕವಾಗಿ ಊಹಿಸದೆ ಇರುವ ಬಡಲಾವಣೆಗಳ ಭಯ.

3.ಮಿಥುನ ರಾಶಿ.
03-Mithuna

  • ಖಿನ್ನತೆಯ ಭಯ,ಸತ್ಯವನ್ನು ಎದುರುನೋಡುವ ಭಯ.
  • ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯ.
  • ಸಂಪೂರ್ಣವಾಗಿ ತಮ್ಮ ದೈನಂದಿನ ಜೀವನದ ವಿಧಾನದಲ್ಲಿ ಯಾವುದಾದರೂ ಒಂದು ಕೊರತೆ ಮತ್ತು  ಹುರುಪು ಇಲ್ಲದೆ ಇರುವ ಭಯ.

4.ಕಟಕ ರಾಶಿ.
04-Kataka

  • ಹಿಂದೆ ತಮ್ಮ ಜೀವನದಲ್ಲಿ ಆಗಿರುವುದನ್ನು ನೆನೆದು ಭಯ ಪಡುವುದು.
  • ತಿರಸ್ಕರಿಸುವುದು ಅಥವಾ ಯಾರಾದರೂ ಇವರನ್ನು ಪ್ರೀತಿ ಮಾದುವವರು ಮರೆತು ಬಿಡುತ್ತಾರೆ ಎನ್ನುವ ಭಯ.(ಇವರು ಪ್ರೀತಿಸುತ್ತಾರೆ ಮತ್ತು ಪಾಲಿಸುತ್ತಾರೆ).
  • ಉಪಶಮನದ ಕಂತುಗಳು ಅಂದರೆ ಇವರ ಜೀವನದಲ್ಲಿ ನೋವನ್ನು ತರುವ ಸಂಗತಿಗಳ ಭಯ.

5.ಸಿಂಹ ರಾಶಿ.
05-Simha

  • ಸಾರ್ವಜನಿಕ ಅವಮಾನದ ಭಯ.
  • ನಿರ್ಲಕ್ಷತನ ಮತ್ತು ಅವರು ಪ್ರೀತಿಸುವ ಯಾರೊಬ್ಬರಿಂದಲೋ ಅಸಹ್ಯತೆಯನ್ನು ಅನುಭವಿಸುತ್ತೇವೆ ಎನ್ನುವ ಭಯ.
  • ಅವರು ಪ್ರೀತಿಸುವವರನ್ನೂ ಮುಂದೆ ಇನ್ನೆಂದು ನೊಡಲು ಸಾಧ್ಯವಾಗುವುದಿಲ್ಲ ಎನ್ನುವ ಭಯ.

6.ಕನ್ಯಾ ರಾಶಿ.
06-Kanya

  • ಅಪರಿಪೂರ್ಣತೆಯ ವಾಸ್ತವವನ್ನು ಎದುರಿಸುವ ಭಯ.
  • ಪ್ರಯೋಜನವಿಲ್ಲ ಎಂದು ಅತೃಪ್ತರಾಗುವ ಭಯ.
  • ಅತೀ ಹೆಚ್ಚು ಅನಾರೋಗ್ಯದಿಂದ ಬಳಲುವ ಮತ್ತು ಖಾಯಿಲೆ ಉಂಟಾಗುವ ಭಯ.

7.ತುಲಾ ರಾಶಿ.
07-Tula

  • ಜೀವನದಲ್ಲಿ ಸಂಪೂರ್ಣವಾಗಿ ಪ್ರೀತಿ ಮತ್ತು ಸಮತೋಲನದ ಭಯ.
  • ಮುಖ್ಯವಾಗಿ ಜನರ ಅಸಮ್ಮತಿಯ ಭಯ.
  • ವಿಕಾರತೆಯನ್ನು ಎದುರಿಸುವ, ಸಂಘರ್ಷವು ಉದ್ಭವವಾಗುವ ಭಯ.

8. ವೃಶ್ಚಿಕ ರಾಶಿ.
08-Vrishika

  • ಅವರ ಸುತ್ತಮುತ್ತಲೂ ಏನಾಗುತ್ತದೆ ಎಂದು ತಿಳಿಯದೇ ಇರುವ ಭಯ,ಪ್ರೀತಿ ಪಾತ್ರರು ಸುಳ್ಳು ಹೇಳುತ್ತಾರೆನೋ ಎನ್ನುವ ಭಯ.
  • ಅಭದ್ರತೆಗಳನ್ನು ಭಹಿರಂಗಪಡಿಸಿ,ಅವುಗಳನ್ನು ಬಳಸಿಕೊಂಡರೆ ಎನ್ನುವ ಭಯ.
  • ಅಂತಿಮವಾಗಿ ದ್ರೋಹದ ಭಯ.

9.ಧನಸ್ಸು ರಾಶಿ.
09-Dhanussu

  • ಜೀವನದಲ್ಲಿ ತಮ್ಮ ವ್ಯಯಕ್ತಿಕ ಪಥವನ್ನೂ ಕಂಡು ಹಿಡಿಯಲು ಸಾದ್ಯವಾಗಲಿಲ್ಲ ಮತ್ತು ಅವುಗಳಲ್ಲಿ ವಿಫಲರಾಗುತ್ತೇವೆ ಎನ್ನುವ ಭಯ.
  • ಇವರಿಗೆ ಕ್ಷಮಿಸುವ ಗುಣ ಹೊಂದಿರುವುದರಿಂದ ಮನಸ್ಸಿಗೆ ನೋವಾಗಬಹುದು ಎನ್ನುವ ಭಯ.
  • ಬದ್ದತೆಯ ಭಯ ( ಯಾಕೆಂದರೆ ಇವರು ಸ್ವಾತಂತ್ರ್ಯವಾಗಿ ಇರುವುದನ್ನು ಪ್ರೀತಿಸುತ್ತಾರೆ).

10.ಮಕರ ರಾಶಿ.
10-Makara

  • ಯಾವುದಾದರೂ ಒಂದು ವಿಫಲತೆ ಅಥವಾ  ಅವುಗಳನ್ನು ಅಳತೆ ಮಾಡುವ ಭಯ.
  • ಅಸಂಪೂರ್ಣ ಅಥವಾ ಸಂಪೂರ್ಣ ಕಿರಿಕಿರಿಯ ಭಯ.
  • ಈ ಪ್ರಪಂಚದಲ್ಲಿ ಕೆಲವು ವಿಧಿ ವಿಧಾನಗಳು ಪ್ರಭಾವ ಬೀರುವುದಿಲ್ಲ ಎನ್ನುವ ಭಯ.

11.ಕುಂಭ ರಾಶಿ.
11-Kumbha

  • ಇವರಿಗೆ ಸ್ವಾತಂತ್ರ್ಯ ಇಲ್ಲದೆ ಇರುವ ಅಥವಾ ಇವರು ಆಸೆ ಪಡುವ ಹಾಗೆ ಇರಲು ಆಗುವುದಿಲ್ಲ ಎನ್ನುವ ಭಯ.
  • ಪ್ರತ್ಯೇಕವಾಗಿ ಎಲ್ಲವೂ  ಬದಲಾಗುತ್ತಿದೆ ಎನ್ನುವ ಭಯ.
  • ನಮಗೆ ನಾವೇ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು,ಇದೆ ಪ್ರಕ್ರಿಯೆಯಲ್ಲಿ ವಾಸ್ತವದಲ್ಲಿ ನಾವು ಯಾರು ಎಂಬುದನ್ನು ಕಂಡು ಹಿಡಿಯಲು ನಾವೇ ಮರೆಯುತ್ತಿದ್ದೇವೆ ಎನ್ನುವ ಭಯ.

12.ಮೀನ ರಾಶಿ.
12-Meena

  • ತಿರಸ್ಕರಿಸಲ್ಪಟ್ಟರೆ ಅಥವಾ ಒಂಟಿಯಾಗುತ್ತೇವೆ ಎನ್ನುವ ಹೆದರಿಕೆ.
  • ಪ್ರೀತಿ ಮಾಡುವುದಕ್ಕೆ ಸರಿಯಾದ ವ್ಯಕ್ತಿ ಸಿಗುತ್ತಿಲ್ಲ,ಸಿಕ್ಕಿದರೂ ಅವರು ನಿಮ್ಮನ್ನು ಪ್ರೀತಿಸುತ್ತಿಲ್ಲ ಎನ್ನುವ ಭಯ ಕಾಡುತ್ತಿರುತ್ತದೆ.
  • ಯಾರಾದರೂ ಇವರನ್ನು ಜೀವನದಲ್ಲಿ ಪಾಲಿಸುತ್ತಿರುತ್ತಾರೆ ಮತ್ತು ಯಾವುದೋ ಒಂದು ರೀತಿಯಲ್ಲಿ ನೋವನ್ನು ಅನುಭವಿಸುತ್ತೇವೆ ಎನ್ನುವ ಭಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top