ನಿಮ್ಮ ದೇಹದ ತೂಕ ಎಷ್ಟು? ನೀವೆಷ್ಟು ನೀರು ಕುಡಿಯಬೇಕು?
– 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು.
– 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು.
– 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು.
– 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು.
– 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು.
– 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು.
75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು.
80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು.
85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು.
90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು.
95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು.
100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
