fbpx
ಆರೋಗ್ಯ

ಹೆಂಡತಿಯ ಜೊತೆ ಏಕಾಂತದಲ್ಲಿ ಮಂಚದ ಮೇಲೆ ಇರುವಾಗ ಈ ವಿಷಯಗಳು ತಲೇಲಿ ಇರ್ಬೇಕು..

ಹೆಂಡತಿಯ ಜೊತೆ ಏಕಾಂತದಲ್ಲಿ ಮಂಚದ ಮೇಲೆ ಇರುವಾಗ ಈ ವಿಷಯಗಳು ತಲೇಲಿ ಇರ್ಬೇಕು..

ಏಕ ಏಕಿ ಮೈ ಮೇಲೆ ಬೀಳಬೇಡಿ ಸ್ವಲ್ಪ ನಾಜೂಕಾಗಿ ವರ್ತಿಸಿ.

ಇಬ್ಬರ್ರು ವಸ್ತ್ರ ಕಳಚುವ ಮುನ್ನ ಸ್ವಲ್ಪ ಪ್ರೀತಿ ಸಲ್ಲಾಪ ,ತುಂಟಾಟ ನಡೆದರೆ ಮಜಾನೇ ಬೇರೆ

ಆಕೆಯ ಕೆಲವು ಸೂಕ್ಷ್ಮ ಸ್ಥಳಗಳನ್ನು ಸ್ಪರ್ಶ ಮಾಡಿ , ಈ ಸ್ಪರ್ಶ ಸುಖ ಆಕೆಗೂ ಇನ್ನಷ್ಟು ಉತ್ಸಾಹ ತರಿಸುತ್ತದೆ.

ಬಲವಂತದ ಸುಖ ಬೇಡ ಪ್ರೀತಿಯಿಂದ ವರಿಸಿಕೊಳ್ಳಲು ಪ್ರಯತ್ನ ಮಾಡಿ .

ನೀವು ಎಷ್ಟು ಪ್ರೀತಿ ಮಾಡುತ್ತೀರಿ ಅಂತ ನಿವೇದನೆ ಮಾಡಿ ಇದರಿಂದ ಆಕೆ ಮನಸ್ಪೂರ್ತಿಯಾಗಿ ಒಪ್ಪಿಕೊಳ್ಳುತ್ತಾಳೆ.

ಹಾಸಿಗೆಯ ಮೇಲೆ ವಿವಿಧ ಭಂಗಿಗಳು ಪ್ರಯತ್ನ ಮಾಡಿ , ಆಕೆಗೆ ಇಷ್ಟವೋ ಇಲ್ಲವೋ ಕೇಳಿ ತಿಳಿಯಿರಿ .

ಯಾವುದೇ ಕಾರಣಕ್ಕೂ ಬಲವಂತ ಬೇಡ ಆಕೆ ಒಪ್ಪಿದಷ್ಟು ರತಿ ಸುಖ ನಿಮಗೆ ಸಿಗುತ್ತದಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top