fbpx
ಕನ್ನಡ

‘Mr -Show off ‘ ಎಂದ ‘ರಶ್ಮಿಕಾ’ಗೆ ಅಣ್ತಮ್ಮ ‘ಯಶ್’ ಕೊಟ್ಟ ಉತ್ತರ..

‘Mr -Show off ‘ ಎಂದ ‘ರಶ್ಮಿಕಾ’ಗೆ ಅಣ್ತಮ್ಮ ‘ಯಶ್’ ಕೊಟ್ಟ ಉತ್ತರ..

ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರನ್ನು “ಶೋ ಆಫ್” ಮ್ಯಾನ್ ಎಂದು ಹೇಳಿಕೆ
ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಕಿರಿಕ್ ಪಾರ್ಟಿ ಚಿತ್ರದ ಹೀರೋಯಿನ್ ರಶ್ಮಿಕಾ ಮಂದಣ್ಣ ರವರಿಗೆ ಯಶ್ ರವರು ಉತ್ತರ ನೀಡಿದ್ದಾರೆ.

ಏನಿದು ರಗಳೆ

ಇತ್ತೀಗಷ್ಟೇ ಕನ್ನಡದ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ‘ಮಾತುಕತೆ ವಿನಯ್ ಜೊತೆ’ಎಂಬ ಕಾರ್ಯಕ್ರಮಕ್ಕೆ ತಮ್ಮ ಭಾವಿಪತಿ ರಕ್ಷಿತ್ ಶೆಟ್ಟಿಯವರೊಂದಿಗೆ ಅತಿಥಿಗಳಾಗಿ ಹೋಗಿದ್ದ ಇವರು.ಈ ಕಾರ್ಯಕ್ರಮದಲ್ಲಿ ಸ್ವಲ್ಪ ಮಾತುಕತೆ ಹರಟೆ ಮಾಡಿ ಕಾಲ ಕಳೆಯುತ್ತಾರೆ.

ನಂತರ ರಶ್ಮಿಕಾರವರು Mr Passionate (ಮನೋಜ್ಞ ನಟನೆಗಾರ) ಎಂಬ ಬಿರುದನ್ನು ಕಿಚ್ಚಸುದೀಪ್ ರವರಿಗೆ ಮತ್ತು Miss Beautiful(ಅತಿ ಸುಂದರಿ) ಬಿರುದನ್ನು ಕೃತಿಕರಬಂದ ರವರಿಗೆ, ಹಾಗು Mr.well behave(ಉತ್ತಮ ನಡತೆಯವ) ನ್ನು ಪುನೀತ್ ಅವರಿಗೆ ಕೊಡುತ್ತೇನೆ ಎಂದು ಹೇಳುತ್ತಾರೆ
ನಂತರ ಕೊನೆಯಲ್ಲಿ Mr.show off(ಬಡಾಯಿ ಕೊಚ್ಚಿಕೊಳ್ಳುವವ) ಬಿರುದನ್ನು ಯಾರಿಗೆ ಕೊಡುತ್ತೀರಾ ಎಂದು ಹೇಳಿದಾಗ ರಶ್ಮಿಕಾರವರು ಈ ಪ್ರಶ್ನೆಗೆ ನಾನು ಉತ್ತರ ಕೊಡಬಾರದು ಕೊಟ್ಟರೆ ಅದು ವಿವಾದವಾಗುತ್ತದೆ ಎಂದು ಹೇಳುತ್ತಾರೆ.

ಕಾರ್ಯಕ್ರಮದ ನಿರೂಪಕ ಉತ್ತರಿಸಲು ಒತ್ತಾಯಿಸಿದಾಗ ಅವರು ಯಶ್ ಅವರಿಗೆ ಕೊಡುತ್ತೇನೆ ಎಂದು ಒಲ್ಲದ ಮನಸಿನಿಂದ ಹೇಳುತ್ತಾರೆ. ಈ ಕಾರ್ಯಕ್ರಮದಲ್ಲಿ ಕೊಟ್ಟಿರುವ ಈ ಹೇಳಿಕೆಯು ಯಶ್ ರ ಅಭಿಮಾನಿಗಳ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ ಕಿರಿಕ್ ಹುಡುಗಿಯ ಮೇಲಿನ ಕೋಪಕ್ಕೂ ಸಹ ಕಾರಣವಾಗಿದೆ.

ರಗಳೆಯ ಸಂಪೂರ್ಣ ವರದಿ ಇಲ್ಲಿದೆ ನೋಡಿ 

ಯಶ್  ಉತ್ತರದಲ್ಲಿ ಏನಿದೆ ಮುಂದೆ ಓದಿ ಅಣ್ತಮ್ಮ ಯಶ್ ಇದರ ಜೊತೆಗೆ ಈದ್ ಮುಬಾರಕ್ ಶುಭಾಶಯಗಳನ್ನು ಮುಸ್ಲಿಂ ಬಾಂಧವರಿಗೆ ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top