ಭಾರತೀಯ ನೋಟುಗಳ ಹಿಂಭಾಗದಲ್ಲಿರುವ ಚಿತ್ರಗಳ ಮಹತ್ವಗಳೇನು?
ಹೆಚ್ಚು ಜನರಿರಿಗೆ ಅವರಬಳಿಯಿರುವ ಕರೆನ್ಸಿ ನೋಟುಗಳಲ್ಲಿ ಕಾಣುವ ಚಿತ್ರಗಳ ಮಹತ್ವ ಗೊತ್ತಿರುವುದಿಲ್ಲ. ಆಯಾ ನೋಟುಗಳಿಗೆ ಏಕೆ ಅದೇ ಚಿತ್ರಗಳಿವೆ ಅದರ ಮಹತ್ವಗಳೇನು ಎಂದು ಓದಿ ಇಲ್ಲಿ ತಿಳಿದುಕೊಳ್ಳಿ.
1. ಒಂದು ರುಪಾಯಿಯ ನೋಟು: ತೈಲೋತ್ಪಾದನೆ. – ಕೈಗಾರಿಕಾ ಅಭಿವೃದ್ಧಿಯ ಮೂಲಕ ದೇಶದ ಪ್ರಗತಿ.
2. ಎರಡು ರೂಪಾಯಿಗಳ ನೋಟು: ಬಾಹ್ಯಾಕಾಶದಲ್ಲಿ ಆರ್ಯಭಟ್ಟ ಉಪಗ್ರಹ,ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶದ ಪ್ರಗತಿ.
3.ಐದು ರೂಪಾಯಿಗಳ ನೋಟು: ಕೃಷಿ ಯಂತ್ರೀಕರಣ – ಕೃಷಿ ಮೂಲಕ ದೇಶದ ಪ್ರಗತಿ
4.ಹತ್ತು ರೂಪಾಯಿ ನೋಟು:ಭಾರತದ ಪ್ರಾಣಿಕೋಟಿ – ಜೀವವೈವಿಧ್ಯವನ್ನು ಸಂಕೇತಿಸುತ್ತದೆ
5.ಇಪತ್ತು ರುಪಾಯಿಯ ನೋಟು: ಕಲ್ಪವೃಕ್ಷ ತೆಂಗಿನ ಮರಗಳ ಮದ್ಯೆ ದ್ವೀಪ. ಸುತ್ತಮುತ್ತಲಿನ ಉತ್ತಮ ಪರಿಸರದ ಸಂಕೇತ
6.ಐವತ್ತು ರೂಪಾಯಿಗಳ ನೋಟು.: ನವದೆಹಲಿಯಲ್ಲಿರುವ ಬಾರತದ ಪಾರ್ಲಿಮೆಂಟಿನ ಸದನ
7.ನೂರು ರೂಪಾಯಿಗಳ ನೋಟು:ಹಿಮಾಲಯ ಪರ್ವತ ಶ್ರೇಣಿ. ಪರ್ವತಗಳನ್ನು ಹತ್ತುವವರಿಗೆ ಸಮರ್ಪಣೆ
8 ಐದು ನೂರು ರೂಪಾಯಿಗಳ ನೋಟು : ದೆಹಲಿಯ ಕೆಂಪುಕೋಟೆ ಬಲಿಷ್ಠ ನ್ಯಾಯದ ಸಂಕೇತ
9.ಎರಡು ಸಾವಿರ ರೂಪಾಯಿಗಳ ನೋಟು:ಭಾರತವು ಯಶಸ್ವಿಗೊಳಿಸಿದ ಮಂಗಳಯಾನದ ಸಾಧನೆಯ ನೆನಪು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
