fbpx
ಮಾಹಿತಿ

ಲ್ಯಾಪ್ಟಾಪ್ ಕೊಳ್ಳುವ ಆಸೆ ಇರೋರಿಗೆ 999 ರೂ ನ ಫ್ಲಿಪ್ಕಾರ್ಟ್ ನ ಭರ್ಜರಿ ಕೊಡುಗೆ..

ಲ್ಯಾಪ್ಟಾಪ್  ಕೊಳ್ಳುವ ಆಸೆ ಇರುವವರಿಗೆ ಫ್ಲಿಪ್ಕಾರ್ಟ್  ಹಿಂದೆಂದೂ ಇರದ ಭರ್ಜರಿ  ಅವಕಾಶವನ್ನು ತಂದಿದೆ.

ನಿಮಗೆ   ಲ್ಯಾಪ್ಟಾಪ್ ಕೊಂಡುಕೊಳ್ಳುವ ಆಸೆಯಿದೆಯೇ ?ಆದರೆ ಹಣದ ಅಭಾವ,ಕೊರತೆ  ಇದೆಯೇ ? ಯೋಚನೆ ಮಾಡಬೇಡಿ, ಇನ್ನೂ ಮುಂದೆ ಯೋಚನೆ ಮಾಡುವ ಅಗತ್ಯವಿಲ್ಲ .ನಿಮಗೆಂದೇ ಫ್ಲಿಪ್ಕಾರ್ಟ್ ಭರ್ಜರಿ ಕೊಡುಗೆಯೊಂದನ್ನು ತಂದಿದೆ . ಅದೇನೆಂದು ಮುಂದೆ ಓದಿ…..

ಫ್ಲಿಫ್ ಕಾರ್ಟ  ಭಾರತದ ಅತೀ ದೊಡ್ಡ ಆನ್ಲೈನ್  ( online) ಶಾಪಿಂಗ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.

ಎಚ್.ಪಿ , ಇಂಟೆಲ್, ಮೈಕ್ರೋಸಾಫ್ಟ್( H .p ,  intel , Microsoft)  ಜೊತೆಗೆ  ಒಪ್ಪಂದವನ್ನು ಮಾಡಿಕೊಂಡು ಸ್ಮಾರ್ಟ್ ಫೋನ್ಗಳ ಮಾದರಿಯಲ್ಲಿಯೇ ಲ್ಯಾಪ್ ಟ್ಯಾಪ್ ಆನ್ನು ಕೂಡ ಮಾರಾಟ ಮಾಡಲು ನಿರ್ಧಾರ ಮಾಡಿ ಮುಂದೆ ಬಂದಿದೆ.ಈ ಹೊಸ ಕೊಡುಗೆಯಿಂದ ಸದ್ಯ ದೇಶದ ಮಾರುಕಟ್ಟೆಯಲ್ಲಿಯೇ ಖ್ಯಾತಿಯ ಎತ್ತರದ ಶಿಖರಕ್ಕೆ  ಏರಿದೆ.

ಇಂಟೆಲ್ ಕೋರ್ i3 ಪ್ರೊಸೆಸರ್ 10 ವಿಂಡೋಸ್ h.p ಲ್ಯಾಪ್ಟಾಪ್ ಆನ್ನು  ಪ್ರತಿ ತಿಂಗಳು ಕೇವಲ  ರೂಪಾಯಿ 999 ಅನ್ನು ಪಾವತಿ ಮಾಡಿ  ಖರೀದಿಸುವ ಅವಕಾಶವನ್ನು  ಗ್ರಾಹಕರಿಗೆ ಮಾಡಿಕೊಟ್ಟಿದೆ.

ಈ  ಲ್ಯಾಪ್ಟಾಪ್ ನ ಬೆಲೆ ರೂಪಾಯಿ 36,000 ಸಾವಿರ ಗಳಿದ್ದು ಇದನ್ನು ನೀವು ಪ್ರತೀ ತಿಂಗಳು ಕೇವಲ 999 ರೂಪಾಯಿಗಳನ್ನು ಪಾವತಿಸಿ ಖರೀದಿಸಬಹುದಾಗಿದೆ.

ಇದೇ ಮೊದಲ ಬಾರಿಗೆ ಫ್ಲಿಪ್ಕಾರ್ಟ್  EMI  ಮೂಲಕ ಖರೀದಿಸುವ ಆಯ್ಕೆಯನ್ನು ನೀಡಿದ್ದು  ಗ್ರಾಹಕರು ಕಡಿಮೆ ಬೆಲೆಗೆ ಇದನ್ನು ಕೊಂಡಕೊಳ್ಳಬಹುದು.

ಲ್ಯಾಪ್ಟಾಪ್ ಖರೀದಿಸುವವರು  ,Emi ಮೂಲಕ ಹಣವನ್ನು  ಪಾವತಿಸುವವರು icici  , ಸಿಟಿ ಬ್ಯಾಂಕ್ ನಲ್ಲಿ ಪ್ರತೀ ತಿಂಗಳು 999 ರೂಪಾಯಿಗಳನ್ನು ಪಾವತಿಸಬಹುದು.

ಆನ್ಲೈನ್ ಶಾಪಿಂಗ್ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಈ ಕೊಡುಗೆ ನೀಡಿದೆ.

ಇಷ್ಟು ದಿನ ಕೇವಲ ಮೊಬೈಲ್ ಫೋನ್ ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದ ಆನ್ಲೈನ್ ಶಾಪಿಂಗ್ ತಾಣಗಳು .ಈಗ ಫ್ಲಿಪ್ಕಾರ್ಟ್ ನ ಈ ನೆಡೆತೆಯನ್ನು ನೋಡಿ ತಲ್ಲಣ ಗೊಂಡು ಅಚ್ಚರಿ ವ್ಯಕ್ತಪಡಿಸಿವೆ.

ಲ್ಯಾಪ್ಟಾಪ್ ಕೊಳ್ಳುವ ಆಸೆ ಇರುವವರು ಈ  ಒಳ್ಳೆಯ ಅವಕಾಶವನ್ನು ಉಪಯೋಗಿಸಿ ಕೊಳ್ಳಬಹುದು. ಲಿಂಕ್ ಕ್ಲಿಕ್ ಮಾಡಿ  [click here]

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top