fbpx
ಉಪಯುಕ್ತ ಮಾಹಿತಿ

ನೀವು ‘ಟ್ರೂ ಕಾಲರ್’ ಉಪಯೋಗಿಸ್ತಾ ಇದ್ದೀರಾ ? ಇದನ್ನ ಓದಿದ್ಮೇಲೆ ಆ ಆಪ್ ಡಿಲೀಟ್ ಮಾಡೋದು ಖಂಡಿತ..

ನೀವು ‘ಟ್ರೂ ಕಾಲರ್’ ಉಪಯೋಗಿಸ್ತಾ ಇದ್ದೀರಾ ? ಇದನ್ನ ಓದಿದ್ಮೇಲೆ ಆ ಆಪ್ ಡಿಲೀಟ್ ಮಾಡೋದು ಖಂಡಿತ..

ನೀವು ನಿಮ್ಮ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಟ್ರೂ ಕಾಲರ್ ಆಪ್ ಅನ್ನು ಬಳಸುತ್ತಿದ್ರೆ ತಕ್ಷಣ ಡಿಲೀಟ್ ಮಾಡಿ. ಬಹುತೇಕ ಟ್ರೂ ಕಾಲರ್ ಬಳಕೆದಾರರು ಈ ಆಪ್ ಅನ್ನು ಉಪಯೋಗಕಾರಿ ಎಂದು ತಿಳಿದುಕೊಂಡಿರಬಹುದು ಆದರೆ ಅದೇ ಟ್ರೂ ಕಾಲರ್ ನಿಮಗೆ ತೊಂದರೆ ಕೊಡುತ್ತದೆ ಎಂಬುದನ್ನು ನೀವು ನಂಬಲೇಬೇಕು.


ನಿಮ್ಮ ಫೋನಿಗೆ ಯಾವುದೇ ಕರೆ ಬಂದರೂ, ಕರೆಮಾಡಿದವರ ಹೆಸರು ಮತ್ತು ವಿಳಾಸ ನಮ್ಮ ಮೊಬೈಲ್ನಲ್ಲಿ ಕಾಣಿಸುತ್ತದೆ ಎಂಬ ಕಾರಣಕ್ಕೆ ಟ್ರೂ ಕಾಲರ್ ಅನ್ನು ಬಹಳ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಆದರೆ, ಈ ಸಣ್ಣ ಉಪಯೋಗಕ್ಕೆ ನೀವೆ ಬಲಿಯಾಗುತ್ತಿದ್ದೀರಾ ಎಂದರೆ ನೀವು ನಂಬಲೇಬೇಕು. ಟ್ರೂ ಕಾಲರ್ ಆಪ್ ಬಳಸಿದರೆ ಆಗಬುಹುದಾದ ಅನಾಹುತಗಳೇನು ಎಂಬ ಎಲ್ಲಾ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಯಿರಿ

ದೋಷಪೂರಿತವಾದ ಟ್ರೂ ಕಾಲರ್:


ನಿಜವಾಗಿಯೂ ಟ್ರೂ ಕಾಲರ್ ಆಪ್ ಸರಿಯಾಗಿ ಕಾರ್ಯನಿರ್ವಹಣೆ ನೀಡುವುದಿಲ್ಲ. ಕೆಲವೊಂದು ಭಾರಿ ಕಾಲ್ ಮಾಡಿರುವರ ಹೆಸರನ್ನು ಸರಿಯಾಗಿ ತೋರಿಸಿದರೆ, ಹಲವು ಬಾರಿ ತಪ್ಪು ತಪ್ಪಾಗಿ ತೋರಿಸುತ್ತದೆ.

ನಿಮ್ಮನ್ನು ದಡ್ಡರನ್ನಾಗಿಸುತ್ತದೆ:

ಕೆಲವೊಮ್ಮೆ ಕಾಲ್ ಮಾಡಿರುವವರ ಹೆಸರನ್ನು ತಪ್ಪಾಗಿ ತೋರಿಸುವುದರ ಮೂಲಕ ಬಳಕೆದಾರರನ್ನು ದಡ್ಡರನ್ನಾಗಿ ಮಾಡುತ್ತದೆ

ಖಾಸಗಿತನಕ್ಕೆ ಅರ್ಥವೇ ಇಲ್ಲ:

ಯಾರು ಬೇಕಾದರೂ ಟ್ರೂಕಾಲರ್ ಡೇಟಾಬೇಸ್‌ಗೆ ನಿಮ್ಮ ಸಂಖ್ಯೆ, ಹೆಸರನ್ನು ಸೇರಿಸಬಹುದಾಗಿದೆ. ಮತ್ತು ಯಾರು ಸೇರಿಸದಿದ್ದರೂ ಟ್ರೂಕಾಲರ್ ನಿಮ್ಮ ಮಾಹಿತಿಯನ್ನು ನಿಮ್ಮ ಒಪ್ಪಿಗೆ ಇಲ್ಲದೆಯೇ ಸೇರಿಸಿಕೊಳ್ಳುತ್ತದೆ.ಇದು ನಿಮ್ಮ ವಯಕ್ತಿಕ ವಿಚಾರಕ್ಕೆ ದಕ್ಕೆತರುತ್ತದೆ.

ಬ್ರಿಟನ್ ನಲ್ಲಿ ನಿಷೇದ:

ಟ್ರೂ ಕಾಲರ್ ಆಪ್ ನಿಂದಾಗಿ ಉಪಯೋಗಗಳಿಗಿನ ತೊಂದರೆಗಳೇ ಹೆಚ್ಚಾಗಿರುವುದರಿಂದ ಬ್ರಿಟನ್ ನಲ್ಲಿ ಇದನ್ನು ನಿಷೇದ ಮಆಡಲಾಗಿದೆ.
ಇನ್ನು ಈ ಅನಾವಶ್ಯಕ ಆಪ್‌ ಬಗ್ಗೆ ಸರಿಯಾಗಿ ತಿಳಿಯದ ಬಳಕೆದಾರರರು ಇದನ್ನು ಡಿಲೀಟ್ ಮಾಡುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top