ಜಿ.ಎಸ್.ಟಿ ಯಿಂದ ಯಾವ ವಸ್ತುಗಳು ಕಡಿಮೆ ಆಗ್ತಾವೆ ಮತ್ತು ಯಾವ್ದು ಜಾಸ್ತಿ ಆಗುತ್ತೆ..
ಜಿ.ಎಸ್.ಟಿ ಯಿಂದಾಗಿ ಬೆಲೆ ಇಳಿಕೆಯಾಗುವ ಉತ್ಪನ್ನಗಳು:
*ಚಲನಚಿತ್ರದ ಟಿಕೆಟ್ಗಳ ಬೆಲೆಗಳು ಹೆಚ್ಚಿನ ರಾಜ್ಯಗಳಲ್ಲಿ ಅಗ್ಗವಾಗಬಹುದು
*ರೆಸ್ಟೋರೆಂಟ್ಗಳಲ್ಲಿ ಊಟ
*ದ್ವಿಚಕ್ರವಾಹನಗಳು
*ಐಷಾರಾಮಿ ಅಥವಾ ಪ್ರೀಮಿಯಂ ಕಾರುಗಳು
*ಗೃಹೋಪಯೋಗಿ ಸಾಮಾಗ್ರಿಗಳು (ಟಿ.ವಿ,ವಾಷಿಂಗ್ ಮಷಿನ್ )
ಜಿ.ಎಸ್.ಟಿ ಯಿಂದಾಗಿ ಬೆಲೆ ಏರಿಕೆಯಾಗುವ ಉತ್ಪನ್ನಗಳು
*ಮೊಬೈಲ್ ಬಿಲ್ಲುಗಳು
*ಜೀವ ವಿಮಾ ಪಾಲಿಸಿಗಳಿಗಾಗಿ ನವೀಕರಣ ಪ್ರೀಮಿಯಂಗಳು
*ಬ್ಯಾಂಕಿಂಗ್ ಮತ್ತು ಹೂಡಿಕೆ ನಿರ್ವಹಣೆ ಸೇವೆಗಳು
*ವೈಫೈ ಮತ್ತು ಡಿಟಿಎಚ್ ಸೇವೆಗಳಂತಹ ಸಾಮಾನ್ಯ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳು, ಟಿಕೆಟ್ಗಳ ಆನ್ಲೈನ್ ಬುಕಿಂಗ್ ದುಬಾರಿಯಾಗಬಹುದು.
*ವಸತಿ ಬಾಡಿಗೆ
*ಆರೋಗ್ಯ ರಕ್ಷಣೆ
*ಶಾಲಾ ಶುಲ್ಕಗಳು
*ಕೊರಿಯರ್ ಸೇವೆಗಳು
*ಮೆಟ್ರೊ ಅಥವಾ ರೈಲು ಮೂಲಕ ಪ್ರಯಾಣಿಸುವುದು ದುಬಾರಿಯಾಗಬಹುದು.
*ತಂಪು ಪಾನೀಯಗಳು
*ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು.
ಜಿ.ಎಸ್.ಟಿ. ತೆರಿಗೆ ನೀತಿಯು ಭಾರತದ ಮಹಾತ್ವಾಕಾಂಕ್ಷೆಯ ತೆರಿಗೆಯ ನೀತಿಯಾಗಿದ್ದು ಇದು ಜುಲೈ ಒಂದರಿಂದ ದೇಶದೆಲ್ಲೆಡೆ ಜಾರಿಗೆ ಬರುತ್ತಿದೆ. ಜಿ.ಎಸ್.ಟಿ. ತೆರಿಗೆ ನೀತಿಯು ಜಾರಿಗೆ ಬರುವುದರಿಂದ ದೇಶದೆಲ್ಲೆಡೆ ಏಕರೂಪದ ತೆರಿಗೆಗಳು ಜಾರಿಗೆ ಬಂದು ಜನರಲ್ಲಿ ಹೇಗೆ ಬಲಾವಣೆಗಳನ್ನು ತರುತ್ತದೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
