ನಿಮ್ಮ ಹೆಸರು ‘H’ ಅಕ್ಷರದಿಂದ ಶುರುವಾಗುತ್ತಾ ಹಾಗಾದ್ರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನ್ ಹೇಳುತ್ತೆ ನೋಡಿ…
ಸಾಮಾನ್ಯವಾಗಿ H ಎಂಬ ಅಕ್ಷರವು ಕ್ರಿಯಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.
‘H’ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳನಂತಹ ವ್ಯಕ್ತಿಗಳು ಸ್ವಭಾವದಲ್ಲಿ ಕ್ರಿಯಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ.ಇವರು ಹೆಚ್ಚು ಹೆಚ್ಚು ಹಣ ಗಳಿಸುವ ಮನಸಿನವರಾಗಿರುತ್ತಾರೆ.ಇವರು ದೂರದ ದೃಷ್ಟಿಕೋನವನ್ನು ಹೊಂದಿರುತ್ತಾರೆ.ಅವರ ಯೋವಾಹನೆಗಳು ತುಂಬಾ ದೊಡ್ಡದ್ದಾಗಿರುತ್ತವೆ.
‘H’ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳನಂತಹ ವ್ಯಕ್ತಿಗಳು ತುಂಬಾ ಸರಳ ಜೀವಿಗಳಾಗಿರುತ್ತಾರೆ.
ಇವರು ಸ್ವಯಂ-ಪ್ರೇರಿತರಾಗಿರುತ್ತಾರೆ ಮತ್ತು ಕಲಾವಿದರಾಗಿ ಯಶಸ್ವಿಯಾಗಲು ಸ್ವಂತ ಪ್ರಯತ್ನದಿಂದ ಯಶಸ್ಸನ್ನು ಕಾಣುತ್ತಾರೆ.
ಅವರು ಆಳಾಗಿ ದುಡಿಯುವಬದಲು ಬದಲು ಆಡಳಿತ ನಡೆಸಲು ಬಯಸುತ್ತಾರೆ ಮತ್ತು ತಮ್ಮ ಖ್ಯಾತಿಯನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಸಂಗಾತಿಯನ್ನು ಹುಡುಕುತ್ತಾರೆ.
‘H’ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳನಂತಹ ವ್ಯಕ್ತಿಗಳ ಋಣಾತ್ಮಕ ಅಂಶಗಳೆಂದರೆ ಅವರು ತುಂಬಾ ಸ್ವಾರ್ಥಿಗಳಾಗಿದ್ದು ದುರಾಸೆಯನ್ನು ಹೊಂದಿರುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
