fbpx
ಕರ್ನಾಟಕ

ನಿಮ್ಮ ಮನೆ ಹತ್ತಿರ ಉತ್ತರ ಭಾರತದವರು ಕೆಲಸ ಮಾಡ್ತಾ ಇದ್ದಾರ ಹಾಗಾದ್ರೆ ನಿಮ್ಮ ಮನೆ ಹೆಣ್ಣು ಮಕ್ಕಳು ಎಷ್ಟು ಸೇಫ್ ?

ನಿಮ್ಮ ಮನೆ ಹತ್ತಿರ ಉತ್ತರ ಭಾರತದವರು ಕೆಲಸ ಮಾಡ್ತಾ ಇದ್ದಾರ ಹಾಗಾದ್ರೆ ನಿಮ್ಮ ಮನೆ ಹೆಣ್ಣು ಮಕ್ಕಳು ಎಷ್ಟು ಸೇಫ್ ?

ಈ ದಿನ ಬೆಳಗ್ಗೆ ಜೆ.ಪಿ ನಗರದ ಬಳಿ ನಡೆದ ಘಟನೆ ಪ್ರತಿ ನಿತ್ಯದ ಹಾಗೆ ತಮ್ಮ ಜಾಗಿಂಗ್ ಮುಗಿಸಿಕೊಂಡು ಕೊಂಡು ಹೋಗುತ್ತಿದ್ದ ಕಾವ್ಯ ರವರಿಗೆ (ಹೆಸರು ಬದಲಿಸಿದೆ) ತಮ್ಮ ಮನೆಯ ಹತ್ತಿರದ ಇನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಯುವಕ ಜಾದವ್ ಮರೆಯಲ್ಲಿ ಕುಳಿತುಕೊಂಡು ತನ್ನ ಫೋನ್ ಕ್ಯಾಮೆರಾ ಜೂಮ್ ಮಾಡಿಕೊಂಡು ವಿಡಿಯೋ ತೆಗೆಯುತ್ತಿದ್ದದ್ದು  ಕಂಡು ಬಂದಿದೆ , ಅದು ಐದು ನಿಮಿಷಗಳ ಕಾಲ ಮಾಡಿದ ಫೋಟೋ ಹಾಗು ವಿಡಿಯೋ ತುಣುಕುಗಳು.


ಆತನ ಶರ್ಟ್ ಪಟ್ಟಿ ಹಿಡಿದುಕೊಂಡು ಎಳೆದು ಅವನ ಫೋನ್ ಕಸಿದುಕೊಂಡು ನೋಡಿದರು ಅಲ್ಲಿ ಅವರಿಗೆ ಆಶ್ಚರ್ಯವೇ ಕಾದಿತ್ತು ಕಾವ್ಯ ಒಬ್ಬರೇ ಅಲ್ಲ ಸ್ಥಳೀಯ ಎಷ್ಟೋ ಹೆಣ್ಣು ಮಕ್ಕಳ ಫೋಟೋ ಹಾಗು ವಿಡಿಯೋಗಳು ಅದರಲ್ಲಿ ಇದ್ದವು. ಫೋನ್ ನಲ್ಲಿದ್ದ ಅಷ್ಟು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ , ಇಷ್ಟಕ್ಕೆ ಬಿಡದ ಹುಂಬ “ಹಮ್ ಬಹುತ್ ಬುರೇ ಲೋಗ್ ಹೈ” ಅಂದರೆ ನಾವು ನಿಮಗಿಂತ ಕೆಟ್ಟವರು ಎಂದು ಗದರಿಸಿದ್ದಾನೆ .
ಧೈರ್ಯ ಗೆಡದ ಕಾವ್ಯ ತಕ್ಷಣವೇ ಸಂಖ್ಯೆ 100 ಕ್ಕೆ ಕರೆ ಮಾಡಿದ್ದಾರೆ ಹತ್ತಿರದ ಸ್ಟೇಷನ್ ನ ಪೊಲೀಸ್ ಸಿಬ್ಬಂದಿ ಆರೋಪಿಯ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು , ಕಾನೂನು ರೀತಿಯ ಕ್ರಮಜರುಗಿಸುವುದಾಗಿ ತಿಳಿಸಿದ್ದಾರೆ .

ಈ ಘಟನೆ ನಡೆಯುತ್ತಿದ್ದ ವೇಳೆಗೆ ಹತ್ತಿರದ ಇನ್ನು ಅನೇಕ ಹೆಣ್ಣು ಮಕ್ಕಳು ತಮಗೆ ಎರಡು ವರ್ಷ ಅಂದರೆ ಈ ಕಟ್ಟಡ ನಿರ್ಮಾಣ ಸಮಯದಿಂದ ಆಗುತ್ತಿದ್ದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ .
ರಾತ್ರಿಯ ವೇಳೆ ಅರೆಬೆತ್ತಲಾಗಿ ಓಡಾಡುವುದು , ಮನೆಯ ಒಳಗಿಂದ ಅವ್ಯಾಚ್ಯ ಪದಗಳಿಂದ ನಿಂದಿಸುವುದು , ಕೆಟ್ಟ ದೃಷ್ಟಿಯಿಂದ ನೋಡುವುದು , ಕಾವ್ಯರವರು ಹೇಳುವ ಪ್ರಕಾರ ಇದು ನಿರಂತರವಾಗಿ ನಡೆಯುತ್ತಿದ್ದು ‘ಹೋಗಲಿ ಎಂದು ಸುಮ್ಮನೆ ಬಿಟ್ಟಿದ್ದೆವು ಆದರೆ ಈ ದಿನ ಸಾಕ್ಷಿ ಸಮೇತ ಸಿಕ್ಕಿ ಹಾಕಿ ಕೊಂಡ ಇದೊಂದೇ ಕಟ್ಟಡ ಅಲ್ಲ ಇಲ್ಲಿರುವ ಸುಮಾರು ಕಟ್ಟಡ ನಿರ್ಮಾಣಗಳಲ್ಲಿ ಉತ್ತರ ಪ್ರದೇಶ ಹಾಗು ಬಿಹಾರದವರೇ ಹೆಚ್ಚು ನಿಮ್ಮ ಮನೆ ಹಾಗು ಹೆಣ್ಣು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ’.

ಇವತ್ತು ಕಾವ್ಯ ನಾಳೆ ನಿಮ್ಮ ಅಕ್ಕ ತಂಗಿ ಯಾರಿಗಾದರೂ ತೊಂದರೆ ಆಗಬಹುದು ಕರ್ನಾಟಕ ಪೊಲೀಸ್ ಇಲಾಖೆ ಹೊರ ತಂದಿರುವ ಸುರಕ್ಷತಾ ಆಪ್ ನಿಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಿ ,  ಪೊಲೀಸರ ಸಹಾಯ ಬೇಕೆಂದರೆ ಸಂಖ್ಯೆ 100 ಕ್ಕೆ ಕರೆ ಮಾಡಿ. ನಿಮ್ಮ ಮನೆಯವರ ಕಾಳಜಿ ಮಾಡಿ ,

ನಿಮ್ಮ ಹೆಣ್ಣು ಮಕ್ಕಳು ಎಷ್ಟು ಸೇಫ್ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top