fbpx
ದೇವರು

ಮಹಾಭಾರತದ ಪ್ರಕಾರ ಈ ಆರು ವಿಷಯಗಳನ್ನು ಪಾಲಿಸದಿದ್ರೆ ಆದಷ್ಟು ಬೇಗ ಸಾಯ್ತಿರಂತೆ..

ಮಹಾಭಾರತದ ಪ್ರಕಾರ ಈ ಆರು ವಿಷಯಗಳನ್ನು ಪಾಲಿಸದಿದ್ರೆ ಬೇಗ ಮರಣ ಹೊಂದಬೇಕಾಗುತ್ತದೆ…


ಮಹಾಭಾರತವು ಕೇವಲ ಪ್ರಸಿದ್ಧ ಭಾರತೀಯ ಪೌರಾಣಿಕ ಮಹಾಕಾವ್ಯವಲ್ಲ, ಇದು ಸಾಮ್ರಾಜ್ಯವನ್ನು ಆಳಲು ಯುದ್ಧ ಮಾಡಿದ.ಇದು ಜೀವನದ ಕೆಲವು ಒಳ್ಳೆಯ ಪಾಠಗಳನ್ನು ಸಹ ಪಟ್ಟಿ ಮಾಡುತ್ತದೆ.ಮಹಾಭಾರತದ ಅನುಷಂ ಪರ್ವ ಎಂಬ ಒಂದು ಅಧ್ಯಾಯದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಮನುಷ್ಯನ ಆಯಸ್ಸು ಏಕೆ ಕಡಿಮೆಯಾಗುತ್ತದೆ  ಮತ್ತು ಏನು ಮಾಡಿದರೆ ಮನುಷ್ಯ ನ ಆಯಸ್ಸು ಸ್ವಲ್ಪ ಜಾಸ್ತಿಯಾಗುತ್ತದೆ ಎಂಬ ಸತ್ಯವನ್ನು ಬಹಿರಂಗ ಪಡಿಸುತ್ತಾನೆ.ಬನ್ನಿ ಆ ವಿಷಯಗಳನ್ನು ತಿಳಿದುಕೊಳ್ಳೋಣ.

 

 

1.ಮಹಾಭಾರತದ ಪ್ರಕಾರ ಯಾರು ತಮ್ಮ ಉಗುರುಗಳನ್ನು ಕೊಳಕಾಗಿ ಇಟ್ಟುಕೊಂಡಿರುತ್ತಾರೆಯೋ ಮತ್ತು ಅವುಗಳನ್ನು ಹಲ್ಲಿನಿಂದ ಕಚ್ಚಿ ಕೀಳುತ್ತಾರೆಯೋ ಅವ್ರು ಬೇಗ ಮರಣ ಹೊಂದುತ್ತಾರೆ.

2.ಯಾವ ಜನರು ಜೀವನದಲ್ಲಿ ಕೋಪಮಾಡಿಕೊಳ್ಳದೆ ಎಲ್ಲರಲ್ಲೂ ಸಮಾನರೀತಿಯಿಂದ ಗೌರವದಿಂದ ವರ್ತಿಸಿದರೆ ಅಂಥವರು ಜೀವನದಲ್ಲಿ ದೀರ್ಘಕಾಲದವರೆಗೆ ಬದುಕುತ್ತಾರೆ.

3.ತಮ್ಮ ದೈನಂದಿನ ಚಟುವಟಿಕೆಗಳನ್ನು ದೇವರನ್ನು ಪೂಜೆಮಾಡಲು ಸರಿಯಾದ ಸಮಯವಾದ ಬೆಳಿಗ್ಗೆ ಒಂಭತ್ತು ಘಂಟೆಯೊಳಗೆ ಮುಗಿಸದೆ ಇರುವಂತವರು ಜೀವನದಲ್ಲಿ ಬಹುಬೇಗ ಮರಣ ಹೊಂದುತ್ತಾರೆಂದು ಮಹಾಭಾರತವು ಹೇಳುತ್ತದೆ.

4. ಮಹಾಭಾರತದ ಪ್ರಕಾರ ಯಾರು ದೇವರನ್ನು ನಂಬದೆ ತಂದೆ ತಾಯಿ ಗುರು ಹಿರಿಯರನ್ನು ಗೌರವದಿಂದ ಕಾಣುವುದಿಲ್ಲವೋ ಮತ್ತು ಪರ ಸ್ತ್ರೀಯರ ಜೊತೆ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾನೋ ಅಂತಹ ವ್ಯಕ್ತಿಯು ಬೇಗ ಸಾಯುತ್ತಾನೆ.

5.ಮಹಾಭಾರತದ ಪ್ರಕಾರ ಯಾರು ಸೂರ್ಯೋದಯವಾದಮೇಲೂ ಏಳದೆ ಮಲಗಿರುತ್ತಾರೋ ಮತ್ತು ಕೊಳಕಾದ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಾರೋ ಅವರು ಬೇಗ ಮರಣ ಹೊಂದುತ್ತಾರೆ.

6.ಮಹಾಭಾರತದ ಪ್ರಕಾರ ಯಾರು ತಮ್ಮ ಹಿರಿಯರನ್ನು ಸಲಹುತ್ತಾರೋ ಮತ್ತು ಪ್ರಾಣಿಕುಲದ ರಕ್ಷಣೆಯನ್ನು ಮಾಡುತ್ತಾರೋ ಅವರು ಜೀವನದಲ್ಲಿ ಧೀರ್ಧಾಯುಷ್ಯವನ್ನು ಪಡೆದಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top