fbpx
ದೇವರು

ದೇವತೆಗಳ ಮೂಲ ಮಂತ್ರಗಳು , ಶನಿ ದೆಶೆ ಮತ್ತು ಸಾಡೆಸಾತಿ ಇದೆಯೋ ಅವರು ಶನಿಯ ಮೂಲ ಮಂತ್ರ ಪಠಿಸಿಬೇಕು

ಮೂಲಮಂತ್ರಗಳು-1

ದೇವತೆಗಳಿಗೆ ಮಂತ್ರಗಳೇ ಅಧೀನ, ಶ್ರದ್ಧಾ ಭಕ್ತಿಯಿಂದ ಪ್ರತಿ ದಿನ ಮುಂಜಾನೆ ಶುಭ ಸಮಯದಲ್ಲಿ 108 ಸರಿ ಯಾವುದಾದರು ಒಂದು ಮೂಲ ಮಂತ್ರಗಳನ್ನು ಪಠಿಸುತ್ತಾ ಇಷ್ಟದೇವರ ಪೂಜೆ ಮಾಡುತ್ತ ಬರುತ್ತಾರೋ ಅವರಿಗೆ ಎಲ್ಲಾ ರೀತಿಯಿಂದಲೂ ಒಳ್ಳೇಯದಾಗುತ್ತದೆ.
ಉದಾಹರಣೆ- ಯಾರಿಗೆ ಶನಿ ದೆಶೆ ಮತ್ತು ಸಾಡೆಸಾತಿ ನಡೆಯುತ್ತಿರುತ್ತದೋ ಅವರು ಶನಿಯ ಮೂಲ ಮಂತ್ರ ಪಠಿಸಿಬೇಕು.

ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ

ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ

ಓಂ ಕ್ರಾಂ ಕ್ರೀಂ ಕ್ರೌಂ ಸಃ ಮಂಗಳಾಯ ನಮಃ

ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ

ಓಂ ಹ್ರಾಂ ಹ್ರೀಂ ಹ್ರೌಂ ಸಃ ಬೃಹಸ್ಪತಿಯೇ ನಮಃ

ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ

ಓಂ ಖ್ರಾಂ ಖ್ರೀಂ ಖ್ರೌಂ ಸಃ ಶನೈಶ್ವರಾಯ ನಮಃ

ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹುವೇ ನಮಃ

ಓಂ ಪ್ರಾಂ ಪ್ರೀಂ ಪ್ರೌಂ ಸಃ ಕೇತುವೇ ನಮಃ

ಮಹಾಗಣಪತಿ


ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ ಸರ್ವಜನಂ ಮೇ ವಶಮಾನಯ ಸ್ವಾಹಾ

ಮೃತ್ಯುಂಜಯ


ಓಂ ಓಂ ಜೂಂ ಸಃ ಮೃತ್ಯುಂಜಯ ಮಾಂ ಪಾಲಯ ಪಾಲಯ ಸಃ ಜೂಂ ಓಂ”

ಮಹಾಲಕ್ಷ್ಮೀ


ಓಂ ಶ್ರೀಂ ಹ್ರೀಂ ಐಂ ಮಹಾಲಕ್ಷ್ಮೈ ಕಮಲಧಾರಿಣ್ಯೈ
ಸಿಂಹವಾಹಿನ್ಯೈ ಸ್ವಾಹಾ

ಶ್ರೀ ಕೃಷ್ಣ


ಓಂ ಶ್ರೀಂ ಹ್ರೀಂ ಕ್ಲೀಂ ಗೋವಿಂದಾಯ ಸ್ವಾಹಾ

ಸರಸ್ವತಿ


ಓಂ ಐಂ ಹ್ರೀಂ ಶ್ರೀಂ ಕ್ಲೀಂ ಸೌಂ ಕ್ಲೀಂ ಹ್ರೀಂ ಐಂ ಬ್ಲೂಂ ಐಂ ಹ್ರೀಂ ಶ್ರೀಂ ಕ್ಲೀಂ ಸೌಃ ಹ್ರೀಂ ಸ್ವಾಹಾ
ಎನ್.ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ,ಶೈವಾಗಮ
ಶ್ರೀ ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ, ಮೈಸೂರು.
9845371416

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top